ರವಿಚಂದ್ರನ್ ನನ್ನ ಬಾಲ್ಯದ ಕ್ರಶ್
ಫ್ಯಾಷನ್ ಕ್ಷೇತ್ರವನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಚಿತ್ರರಂಗಕ್ಕೆ ಜಿಗಿದ ನಿಮಿಕಾ, ಚಿತ್ರೋದ್ಯಮಕ್ಕೆ ಕಾಲಿಟ್ಟ ಚಿಕ್ಕ ಸಮಯದಲ್ಲೇ ದೊಡ್ಡ ನಟರೊಂದಿಗೆ ನಟಿಸುವ ಅದೃಷ್ಟ ಪಡೆದುಕೊಂಡವರು. ‘ರವಿಚಂದ್ರ’ ಸಿನಿಮಾದಲ್ಲಿ ಇಬ್ಬರು ಸ್ಟಾರ್ನಟರ ಜತೆಗೆ ನಟಿಸಿರುವುದರ ಬಗ್ಗೆ ಅವರು ತುಂಬ ಉತ್ಸಾಹದಿಂದಲೇ ಮಾತನಾಡುತ್ತಾರೆ.Last Updated 12 ಅಕ್ಟೋಬರ್ 2018, 19:45 IST