ಗುರುವಾರ, 3 ಜುಲೈ 2025
×
ADVERTISEMENT

Ninasam Rangtoran Drama

ADVERTISEMENT

ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ತಿಳಿಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ ನಗಿಸುತ್ತಲೇ ವೃದ್ಧಾಪ್ಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತ, ವೃದ್ಧಾಶ್ರಮದ ಪರಿಸರವನ್ನು ಪರಿಚಯಿಸುವ ಈ ನಾಟಕ ನೀನಾಸಂ ತಿರುಗಾಟದ ಭಾಗವಾಗಿದೆ. ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಈ ಮರಾಠಿ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದಾರೆ.
Last Updated 14 ಡಿಸೆಂಬರ್ 2024, 23:30 IST
ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ಡಿ.24ರಿಂದ ನೀನಾಸಂ ರಂಗತೋರಣ ನಾಟಕೋತ್ಸವ

ನಗರದ ಬಯಲು ರಂಗಮಂದಿರದಲ್ಲಿ ಡಿ.24 ರಿಂದ ಮೂರು ದಿನಗಳ ಕಾಲ ನೀನಾಸಂ-ರಂಗತೋರಣ ನಾಟಕೋತ್ಸವ ನಡೆಯಲಿದೆ ಎಂದು ರಂಗತೋರಣ ‌ಕಾರ್ಯದರ್ಶಿ ಪ್ರಭುದೇವ‌ ಕಪ್ಪಗಲ್ಲು‌ ತಿಳಿಸಿದರು.
Last Updated 22 ಡಿಸೆಂಬರ್ 2018, 6:11 IST
ಡಿ.24ರಿಂದ ನೀನಾಸಂ ರಂಗತೋರಣ ನಾಟಕೋತ್ಸವ

13 ರಿಂದ ನೀನಾಸಂ ರಂಗತೋರಣ ನಾಟಕೋತ್ಸವ

ನೀನಾಸಂ ಸಹಕಾರದೊಂದಿಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಡಿಸೆಂಬರ್ 13, 14 ಮತ್ತು 15 ರಂದು ರಂಗತೋರಣ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣದ ರಾಜ್ಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಕಲ್ಯಾಣ ರಂಗತೋರಣದ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.
Last Updated 10 ಡಿಸೆಂಬರ್ 2018, 14:08 IST
fallback
ADVERTISEMENT
ADVERTISEMENT
ADVERTISEMENT
ADVERTISEMENT