ರಾಧಿಕಾ - ಅನಂತ್ ಅಂಬಾನಿ ವಿವಾಹ: ಕಿಮ್ ಕರ್ದಾಶಿಯಾನ್ ಸೋದರಿಯರ ಆಟೋ ರಿಕ್ಷಾ ಪಯಣ
ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕದ ಸೆಲೆಬ್ರಿಟಿ ಸೋದರಿಯರಾದ ಕಿಮ್ ಕರ್ದಾಶಿಯಾನ್ ಹಾಗೂ ಖೋಲ್ ಕರ್ದಾಶಿಯಾನ್ ಮುಂಬೈಗೆ ಬಂದಿಳಿದಿದ್ದಾರೆ.Last Updated 12 ಜುಲೈ 2024, 13:21 IST