ಸೋಮವಾರ, 15 ಡಿಸೆಂಬರ್ 2025
×
ADVERTISEMENT

Nitin Nabin

ADVERTISEMENT

ನನಗೆ ಸಿಕ್ಕ ಹುದ್ದೆ ಪಕ್ಷದ ಆಶೀರ್ವಾದ: BJP ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌

BJP Politics: ಪಟ್ನಾ: ‘ಕಾರ್ಯಕರ್ತರ ಏಳ್ಗೆಗೆ ಅವಕಾಶವಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ’ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬೀನ್‌ ಸೋಮವಾರ ಇಲ್ಲಿ ಹೇಳಿದರು. ‘ನನಗೆ ದೊರೆತ ಉನ್ನತ ಹುದ್ದೆಯು ಪಕ್ಷದ ಆಶೀರ್ವಾದ’ ಎಂದು ಇದೇ ಸಂದರ್ಭ ತಿಳಿಸಿದರು.
Last Updated 15 ಡಿಸೆಂಬರ್ 2025, 15:31 IST
ನನಗೆ ಸಿಕ್ಕ ಹುದ್ದೆ ಪಕ್ಷದ ಆಶೀರ್ವಾದ: BJP ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌

24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್

BJP Working President: ಬಿಹಾರ ಸಚಿವ ನಿತಿನ್ ನಬೀನ್ ಅವರನ್ನು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಬಿಜೆಪಿ ಭಾನುವಾರ ನೇಮಕ ಮಾಡಿದೆ. ಆ ಮೂಲಕ ಮತ್ತೊಮ್ಮೆ ಅಚ್ಚರಿಯ ಮುಖಕ್ಕೆ ಮಣೆ ಹಾಕಿದೆ.
Last Updated 15 ಡಿಸೆಂಬರ್ 2025, 13:15 IST
24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್
ADVERTISEMENT
ADVERTISEMENT
ADVERTISEMENT
ADVERTISEMENT