₹5,300 ಕೋಟಿ ವಂಚನೆ: ನಿತಿನ್ ಸಂದೇಸರ ಬಗ್ಗೆ ಇಂಟರ್ಪೋಲ್ ಮಾಹಿತಿ ಕೋರಿದ ಸಿಬಿಐ
ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದಿಂದ ₹5 ಸಾವಿರ ಕೋಟಿ ಸಾಲ ಪಡೆದು ಮರುಪಾವತಿ ಮಾಡಿಲ್ಲ. ಇದು ಮರುಪಾವತಿಯಾಗದ ಸಾಲ (ಎನ್ಪಿಎ) ಆಗಿ ಪರಿವರ್ತನೆಗೊಂಡಿದೆ.Last Updated 25 ಸೆಪ್ಟೆಂಬರ್ 2018, 14:48 IST