ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

NitinGadkari

ADVERTISEMENT

41 ಕಾರ್ಮಿಕರ ರಕ್ಷಣೆ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಹರ್ಷ; ಗಡ್ಕರಿ ನಿರಾಳ

ಚಾರ್‌ ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ನಂತರ ಸುರಕ್ಷಿತವಾಗಿ ಹೊರಬಂದ ಮಾಹಿತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 28 ನವೆಂಬರ್ 2023, 16:06 IST
41 ಕಾರ್ಮಿಕರ ರಕ್ಷಣೆ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಹರ್ಷ; ಗಡ್ಕರಿ ನಿರಾಳ

ಡೀಸೆಲ್‌ ವಾಹನಗಳ ಖರೀದಿ ಮೇಲೆ ಬೀಳಲಿದೆಯೇ ಹೆಚ್ಚುವರಿ ಶೇ 10ರಷ್ಟು ತೆರಿಗೆ?

ನವದೆಹಲಿ: ‘ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ವಾಹನ ಖರೀದಿ ಮೇಲೆ ಜಿಎಸ್‌ಟಿ ಮಾದರಿಯಲ್ಲೇ ಮಾಲಿನ್ಯ ತೆರಿಗೆ ಎಂದು ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು’ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2023, 9:03 IST
ಡೀಸೆಲ್‌ ವಾಹನಗಳ ಖರೀದಿ ಮೇಲೆ ಬೀಳಲಿದೆಯೇ ಹೆಚ್ಚುವರಿ ಶೇ 10ರಷ್ಟು ತೆರಿಗೆ?

ಶಂಕಿತ ಉಗ್ರ ಅಫ್ಸರ್‌ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ!

ಮಂಗಳೂರು ಸ್ಫೋಟದ ಪ್ರಮುಖ ರೂವಾರಿ: ನಾಗಪುರ ಪೊಲೀಸರ ತನಿಖೆ
Last Updated 30 ಜುಲೈ 2023, 23:45 IST
ಶಂಕಿತ ಉಗ್ರ ಅಫ್ಸರ್‌ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ!

‘ಪಾಕಿಸ್ತಾನದತ್ತ ಹರಿಯುವ ನೀರನ್ನು ತಡೆಯಲಾಗದು’

‘ಪಾಕಿಸ್ತಾನದತ್ತ ಹರಿಯುವ ನೀರನ್ನು ಭಾರತ ತಡೆಯಲಾಗದು. ಒಂದು ವೇಳೆ, ಭಾರತ ಈ ಕ್ರಮ ಕೈಗೊಂಡರೆ ಅದು ಸಿಂಧೂ ನದಿ ನೀರು ಒಪ್ಪಂದದ ಉಲ್ಲಂಘನೆಯಾಗಲಿದೆ’ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Last Updated 11 ಮಾರ್ಚ್ 2019, 19:50 IST
‘ಪಾಕಿಸ್ತಾನದತ್ತ ಹರಿಯುವ ನೀರನ್ನು ತಡೆಯಲಾಗದು’

ಯೂರಿನ್‌ ಸಂಗ್ರಹಿಸಿದರೆ, ಯೂರಿಯಾ ಆಮದು ಸ್ಥಗಿತ: ನಿತಿನ್‌ ಗಡ್ಕರಿ

ದೇಶದಲ್ಲಿ ಜನರ ಮೂತ್ರ (ಯೂರಿನ್‌) ಸಂಗ್ರಹಿಸಿದರೆ, ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳುವುದು ಕೊನೆಯಾಗಲಿದೆ- ಕೇಂದ್ರ ಸಚಿವ ನಿತಿನ್‌ ಗಡ್ಕರಿ
Last Updated 5 ಮಾರ್ಚ್ 2019, 9:39 IST
ಯೂರಿನ್‌ ಸಂಗ್ರಹಿಸಿದರೆ, ಯೂರಿಯಾ ಆಮದು ಸ್ಥಗಿತ: ನಿತಿನ್‌ ಗಡ್ಕರಿ

ಭಾರತ ನದಿ ನೀರಿನ ದಿಕ್ಕು ಬದಲಿಸುವುದಾದರೆ ನಾವು ಅದನ್ನು ವಿರೋಧಿಸುವುದಿಲ್ಲ: ಪಾಕ್

ಪೂರ್ವವಾಹಿನಿ ನದಿಗಳ ನೀರಿನ ದಿಶೆಯನ್ನು ಭಾರತ ಬದಲಿಸಿ ಆ ನೀರನ್ನು ಅವರ ಜನರಿಗೆ ಕೊಟ್ಟರೂ ಅಥವಾ ಬೇರೆ ಉದ್ದೇಶಕ್ಕೆ ಬಳಸಿದರೂ ಭಾರತದ ಈ ನಿರ್ಧಾರದ ಬಗ್ಗೆ ಪರ ಅಥವಾ ವಿರೋಧ ಅಭಿಪ್ರಾಯವ್ಯಕ್ತ ಪಡಿಸುವುದಿಲ್ಲ.
Last Updated 22 ಫೆಬ್ರುವರಿ 2019, 11:36 IST
ಭಾರತ ನದಿ ನೀರಿನ ದಿಕ್ಕು ಬದಲಿಸುವುದಾದರೆ ನಾವು ಅದನ್ನು ವಿರೋಧಿಸುವುದಿಲ್ಲ: ಪಾಕ್
ADVERTISEMENT
ADVERTISEMENT
ADVERTISEMENT
ADVERTISEMENT