ತಂಬಾಕು ರಹಿತ ದಿನಾಚರಣೆ ಇಂದು: ಕೋಲಾರದಲ್ಲಿ 5,368 ಪ್ರಕರಣ; ₹ 5 ಲಕ್ಷ ದಂಡ
ಕೋಲಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ 2023–24ನೇ ಸಾಲಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ‘ಕೋಟ್ಪಾ-2003 ಕಾಯ್ದೆ’ ಉಲ್ಲಂಘಿಸಿದ ಸಂಬಂಧ 57 ದಾಳಿ ಕಡೆ ನಡೆಸಿ 5,368 ಪ್ರಕರಣ ದಾಖಲಿಸಿ, ₹ 5 ಲಕ್ಷ ದಂಡ ವಸೂಲಿ ಮಾಡಲಾಗಿದೆ.Last Updated 31 ಮೇ 2024, 6:01 IST