’ಪ್ರನಾಳದಲ್ಲಿ ವಿಕಸನ ವಿಜ್ಞಾನ’ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್
ಡಾರ್ವಿನ್ನ ವಿಕಸನ ಸಿದ್ಧಾಂತವನ್ನು ಪ್ರನಾಳ(ಟೆಸ್ಟ್ಟ್ಯೂಬ್)ದಲ್ಲಿ ಅನ್ವಯಿಸಿ, ಮಾನವಕುಲ ಎದುರಿಸುತ್ತಿರುವ ರಾಸಾಯನಿಕ ಸಮಸ್ಯೆಗಳ ನಿವಾರಣೆಗೆ ನಾಂದಿ ಹಾಡಿರುವ ಫ್ರಾನ್ಸೆಸ್ ಎಚ್ ಅರ್ನಾಲ್ಡ್, ಜಾರ್ಜ್ ಪಿ ಸ್ಮಿತ್ ಮತ್ತು ಗ್ರೆಗೊರಿ ಪಿ ವಿಂಟರ್ ಅವರನ್ನು 2018ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.Last Updated 3 ಅಕ್ಟೋಬರ್ 2018, 10:57 IST