ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Noida

ADVERTISEMENT

ನೊಯಿಡಾ | ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್: ಮೂವರ ಬಂಧನ

‘ರೀಲ್ಸ್’ ಮಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಉತ್ತರ ಪ್ರದೇಶದ ನೊಯಿಡಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 11 ಏಪ್ರಿಲ್ 2024, 13:22 IST
ನೊಯಿಡಾ | ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್: ಮೂವರ ಬಂಧನ

ಪೊಲೀಸ್‌ ಕಸ್ಟಡಿ ಸಾವಿನಲ್ಲಿ ಉ. ಪ್ರದೇಶಕ್ಕೆ ದೇಶದಲ್ಲೇ ಮೊದಲ ಸ್ಥಾನ: ಕಾಂಗ್ರೆಸ್

ರಾಜ್ಯದಲ್ಲಿ ಪೊಲೀಸ್‌ ವಶದಲ್ಲಿರುವಾಗ ಮೃತಪಟ್ಟ ಪ್ರತಿಯೊಂದು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪಾಂಖುರಿ ಪಾಠಕ್‌ ಶುಕ್ರವಾರ ಆಗ್ರಹಿಸಿದ್ದಾರೆ.
Last Updated 29 ಮಾರ್ಚ್ 2024, 9:33 IST
ಪೊಲೀಸ್‌ ಕಸ್ಟಡಿ ಸಾವಿನಲ್ಲಿ ಉ. ಪ್ರದೇಶಕ್ಕೆ ದೇಶದಲ್ಲೇ ಮೊದಲ ಸ್ಥಾನ: ಕಾಂಗ್ರೆಸ್

ವಿವಾದಾತ್ಮಕ ಯೂಟ್ಯೂಬರ್‌ ಎಲ್ವಿಶ್‌ಗೆ ಜಾಮೀನು ಮಂಜೂರು

ಪಾರ್ಟಿಗಳಲ್ಲಿ ಡ್ರಗ್ಸ್‌ಗೆ ಹಾವಿನ ವಿಷ ಬಳಕೆ ಆರೋಪ
Last Updated 23 ಮಾರ್ಚ್ 2024, 3:21 IST
ವಿವಾದಾತ್ಮಕ ಯೂಟ್ಯೂಬರ್‌ ಎಲ್ವಿಶ್‌ಗೆ ಜಾಮೀನು ಮಂಜೂರು

ಯೂಟ್ಯೂಬರ್, ಬಿಗ್‌ಬಾಸ್ ವಿಜೇತ ಎಲ್ವಿಶ್ ಯಾದವ್‌ ಬಂಧಿಸಿದ ನೋಯ್ಡಾ ಪೊಲೀಸರು

ಯೂಟ್ಯೂಬರ್ ಮತ್ತು ಹಿಂದಿಯ ಬಿಗ್‌ಬಾಸ್ ಓಟಿಟಿ ರಿಯಾಲಿಟಿ ಶೋ ವಿಜೇತ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಇಂದು (ಭಾನುವಾರ) ಬಂಧಿಸಿದ್ದಾರೆ.
Last Updated 17 ಮಾರ್ಚ್ 2024, 10:31 IST
ಯೂಟ್ಯೂಬರ್, ಬಿಗ್‌ಬಾಸ್ ವಿಜೇತ ಎಲ್ವಿಶ್ ಯಾದವ್‌ ಬಂಧಿಸಿದ ನೋಯ್ಡಾ ಪೊಲೀಸರು

ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆರು ಢಾಬಾಗಳು ಸೇರಿದಂತೆ ಎರಡು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಮಾರ್ಚ್ 2024, 4:50 IST
ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ

ಪತ್ನಿ ಕೊಲೆ: ತಪ್ಪಿತಸ್ಥ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ವರದಕ್ಷಿಣೆಗಾಗಿ ಗರ್ಭಿಣಿಯಾಗಿದ್ದ ಪತ್ನಿಯನ್ನು ಚಾಕುವಿನಿಂದ ಚುಚ್ಚು ಕೊಲೆ ಮಾಡಿದ್ದ ನೋಯ್ಡಾ ನಿವಾಸಿಯೊಬ್ಬರಿಗೆ ಗೌತಮ ಬುದ್ಧ ನಗರದಲ್ಲಿರುವ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 2 ಫೆಬ್ರುವರಿ 2024, 15:27 IST
ಪತ್ನಿ ಕೊಲೆ: ತಪ್ಪಿತಸ್ಥ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ನೋಯ್ಡಾ ಬಳಿ ಫಿಲ್ಮ್ ಸಿಟಿ ನಿರ್ಮಾಣದ ಹೊಣೆ ನಿರ್ಮಾಪಕ ಬೋನಿ ಕಪೂರ್ ಕಂಪನಿಗೆ

ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ‘ಫಿಲ್ಮ್ ಸಿಟಿ’ ಯೋಜನೆ: ಒಂದು ಸಾವಿರ ಎಕರೆಯಲ್ಲಿ ತಲೆ ಎತ್ತಲಿದೆ ಫಿಲ್ಮ್ ಸಿಟಿ
Last Updated 30 ಜನವರಿ 2024, 10:55 IST
ನೋಯ್ಡಾ ಬಳಿ ಫಿಲ್ಮ್ ಸಿಟಿ ನಿರ್ಮಾಣದ ಹೊಣೆ ನಿರ್ಮಾಪಕ ಬೋನಿ ಕಪೂರ್ ಕಂಪನಿಗೆ
ADVERTISEMENT

ಗ್ಯಾಂಗ್‌ಸ್ಟರ್‌ಗೆ ಸೇರಿದ್ದ ₹100 ಕೋಟಿ ಮೌಲ್ಯದ ಆಸ್ತಿ ವಶಕ್ಕೆ: ನೊಯ್ಡಾ ಪೊಲೀಸರು

ನೊಯ್ಡಾ: ಸಂಘಟಿತ ಮಾಫಿಯಾ ನಡೆಸುತ್ತಿದ್ದ ಗ್ಯಾಂಗ್‌ಸ್ಟರ್‌ಗೆ ಸೇರಿದ್ದ ಸುಮಾರು ₹100 ಕೋಟಿ ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.
Last Updated 3 ಜನವರಿ 2024, 15:57 IST
ಗ್ಯಾಂಗ್‌ಸ್ಟರ್‌ಗೆ ಸೇರಿದ್ದ ₹100 ಕೋಟಿ ಮೌಲ್ಯದ ಆಸ್ತಿ ವಶಕ್ಕೆ: ನೊಯ್ಡಾ ಪೊಲೀಸರು

ಪತ್ನಿ ಮೇಲೆ ಹಲ್ಲೆ ಆರೋಪ: ಉದ್ಯಮಿ ವಿವೇಕ ಬಿಂದ್ರಾ ವಿರುದ್ಧ ಪ್ರಕರಣ

ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರೇರಕ ಮಾತುಗಾರ (ಮೊಟಿವೇಷನಲ್‌ ಸ್ಪೀಕರ್), ಉದ್ಯಮಿ ವಿವೇಕ ಬಿಂದ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
Last Updated 23 ಡಿಸೆಂಬರ್ 2023, 6:37 IST
ಪತ್ನಿ ಮೇಲೆ ಹಲ್ಲೆ ಆರೋಪ: ಉದ್ಯಮಿ ವಿವೇಕ ಬಿಂದ್ರಾ ವಿರುದ್ಧ ಪ್ರಕರಣ

ನೋಯ್ಡಾ: ಗ್ಯಾಂಗ್‌ಸ್ಟರ್‌ ಗುಂಪಿಗೆ ಸೇರಿದ ₹1 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ

ಗ್ಯಾಂಗ್‌ಸ್ಟರ್‌ ಕಾಯ್ದೆ ಅಡಿಯಲ್ಲಿ ನೋಯ್ಡಾ ಪೊಲೀಸರು ₹ 1.07 ಮೌಲ್ಯದ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
Last Updated 13 ಡಿಸೆಂಬರ್ 2023, 4:56 IST
ನೋಯ್ಡಾ: ಗ್ಯಾಂಗ್‌ಸ್ಟರ್‌ ಗುಂಪಿಗೆ ಸೇರಿದ ₹1 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ
ADVERTISEMENT
ADVERTISEMENT
ADVERTISEMENT