ಅಂಡಮಾನ್ನಲ್ಲಿ ಜನಗಣತಿ: ಸೆಂಟಿನಲೀಸ್ ಸಮುದಾಯದ ಗಣತಿಗೆ ಉಷ್ಣ ತಂತ್ರಜ್ಞಾನ ಬಳಕೆ
Tribal Census: ನವಶಿಲಾಯುಗ ಪೂರ್ವದ ಜಗತ್ತಿನ ಕೊನೆಯ ಬುಡಕಟ್ಟು ಸಮುದಾಯವಾದ ಸೆಂಟಿನಲೀಸ್ ಜನರ ಗಣತಿಗೆ ಉಷ್ಣ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.Last Updated 2 ಸೆಪ್ಟೆಂಬರ್ 2025, 6:44 IST