ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

NOTA

ADVERTISEMENT

ಮಧ್ಯಪ್ರದೇಶ: ಕಾಂಗ್ರೆಸ್ ಮತ ಪ್ರಮಾಣ ಇಳಿಕೆ, ನೋಟಾ ಏರಿಕೆ

ಮಧ್ಯಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ, ಕಾಂಗ್ರೆಸ್‌ನ ಮತ ಪ್ರಮಾಣ ಶೇ 2ರಷ್ಟು ಕುಸಿದಿದ್ದು, ಬಿಜೆಪಿ ಮತ ಪ್ರಮಾಣ ಶೇ 1ರಷ್ಟು ಏರಿಕೆ ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಬುಧವಾರ ತಿಳಿಸಿದ್ದಾರೆ.
Last Updated 5 ಜೂನ್ 2024, 14:33 IST
ಮಧ್ಯಪ್ರದೇಶ: ಕಾಂಗ್ರೆಸ್ ಮತ ಪ್ರಮಾಣ ಇಳಿಕೆ, ನೋಟಾ ಏರಿಕೆ

ನೋಟಾ ಆಯ್ಕೆಗೆ ಪ್ರಚೋದನೆ ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

ನೋಟಾ ಆಯ್ಕೆ ಮಾಡಿ ಎಂದು ಇಂದೋರ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್‌ ಕರೆ ನೀಡಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಮಧ್ಯಪ್ರದೇಶದ ಬಿಜೆಪಿ ಆರೋಪಿಸಿದೆ.
Last Updated 9 ಮೇ 2024, 15:14 IST
ನೋಟಾ ಆಯ್ಕೆಗೆ ಪ್ರಚೋದನೆ ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು

ಚುನಾವಣೆ ನಡೆಸದೆಯೇ ಅಭ್ಯರ್ಥಿಯೊಬ್ಬನನ್ನು ಜಯಶಾಲಿ ಎಂದು ಘೋಷಿಸುವುದರಿಂದ, ಆ ಕ್ಷೇತ್ರದ ಮತದಾರರಿಗೆ ಅವರ ಮತ ಚಲಾಯಿಸುವ ಅವಕಾಶವನ್ನು ನಿರಾಕರಿಸಿದಂತೆ ಆಗುತ್ತದೆ 
Last Updated 1 ಮೇ 2024, 1:21 IST
ಸಂಪಾದಕೀಯ: ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆ ಇನ್ನಷ್ಟು ಪರಿಣಾಮಕಾರಿ ಆಗಿಸಬೇಕು

‘ನೋಟಾ’ಗೆ ಬಹುಮತ: ಹೊಸ ಚುನಾವಣೆಗೆ ನಿಯಮ ರೂಪಿಸಲು ಪಿಐಎಲ್‌

ಚುನಾವಣಾ ಆಯೋಗಕ್ಕೆ ‘ಸುಪ್ರೀಂ’ ನೋಟಿಸ್‌
Last Updated 26 ಏಪ್ರಿಲ್ 2024, 14:32 IST
‘ನೋಟಾ’ಗೆ ಬಹುಮತ: ಹೊಸ ಚುನಾವಣೆಗೆ ನಿಯಮ ರೂಪಿಸಲು ಪಿಐಎಲ್‌

ಕಲಬುರಗಿ | ನೋಟಾ ‘ಅಸ್ತ್ರ’ದತ್ತ ಹೆಚ್ಚುತ್ತಿದೆ ಆಕರ್ಷಣೆ

ಪಕ್ಷಗಳು ಸರಿಯಿಲ್ಲ, ಅಭ್ಯರ್ಥಿಗಳೂ ಅಷ್ಟೇ... ಯಾರಿಗೆ ಮತಹಾಕಬೇಕು...?’ ಹೀಗೆ ಯೋಚಿಸುವ ಮತದಾರರಿಗಾಗಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಪಟ್ಟಿಯ ಕೊನೆಗೆ ಇವಿಎಂಗಳಲ್ಲಿ ‘ನೋಟಾ’ ಗುಂಡಿಯನ್ನು ಚುನಾವಣಾ ಆಯೋಗ ನೀಡಿರುತ್ತದೆ
Last Updated 25 ಏಪ್ರಿಲ್ 2024, 1:11 IST
ಕಲಬುರಗಿ | ನೋಟಾ ‘ಅಸ್ತ್ರ’ದತ್ತ ಹೆಚ್ಚುತ್ತಿದೆ ಆಕರ್ಷಣೆ

ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಸಜ್ಜನರ ನೋಟಾ ಮತಗಳು, ಮತದಾನ ಮಾಡದಿರುವಂತಹ ಜವಾಬ್ದಾರಿಯುತವಲ್ಲದ ನಿರ್ಲಿಪ್ತ ಮನೋಭಾವದಂತೆಯೇ ದುಷ್ಪರಿಣಾಮ ಉಂಟುಮಾಡುತ್ತವೆ
Last Updated 19 ಏಪ್ರಿಲ್ 2024, 22:21 IST
ಸಂಗತ: ನೋಟಾ– ಇರಲಿ ನಿರ್ಲಿಪ್ತ ನೋಟ

ಲೋಕಸಭಾ ಚುನಾವಣೆ | ಪುತ್ತೂರು: ಲಕ್ಷಕ್ಕೂ ಹೆಚ್ಚು ನೋಟಾ ಮತ ಚಲಾಯಿಸುವ ನಿರೀಕ್ಷೆ

ಸೌಜನ್ಯಾ ಹೋರಾಟ ಸಮಿತಿಯಿಂದ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ
Last Updated 16 ಏಪ್ರಿಲ್ 2024, 4:15 IST
ಲೋಕಸಭಾ ಚುನಾವಣೆ | ಪುತ್ತೂರು: ಲಕ್ಷಕ್ಕೂ ಹೆಚ್ಚು ನೋಟಾ ಮತ ಚಲಾಯಿಸುವ ನಿರೀಕ್ಷೆ
ADVERTISEMENT

ಹಿರಿಯ ನಾಗರಿಕರ ನಿರ್ಲಕ್ಷ: ನೋಟಾ ಮತ ಚಲಾವಣೆ ಎಚ್ಚರಿಕೆ

‘ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
Last Updated 28 ಮಾರ್ಚ್ 2024, 15:25 IST
ಹಿರಿಯ ನಾಗರಿಕರ ನಿರ್ಲಕ್ಷ: ನೋಟಾ ಮತ ಚಲಾವಣೆ ಎಚ್ಚರಿಕೆ

ಹಲ್ಲಿಲ್ಲದ ಹಾವಾಗಿರುವ ‘ನೋಟಾ’ ಆಯ್ಕೆ: ತಜ್ಞರ ಅಭಿಮತ

‘ನನ್ನ ಮತ ಯಾರಿಗೂ ಇಲ್ಲ’ ಆಯ್ಕೆಯ ಬಗ್ಗೆ ತಜ್ಞರ ಅಭಿಮತ
Last Updated 9 ಮಾರ್ಚ್ 2024, 13:57 IST
ಹಲ್ಲಿಲ್ಲದ ಹಾವಾಗಿರುವ ‘ನೋಟಾ’ ಆಯ್ಕೆ: ತಜ್ಞರ ಅಭಿಮತ

ಚುನಾವಣಾ ಫಲಿತಾಂಶದ ಮೇಲೆ ‘ನೋಟಾ’ ಪರಿಣಾಮ

ಬೆಂಗಳೂರು ನಗರದ ಗಾಂಧಿನಗರ, ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಅಧಿಕವಿದೆ. ಬಹುತೇಕ ಕ್ಷೇತ್ರಗಳಲ್ಲಿ 2 ಸಾವಿರಕ್ಕೂ ಅಧಿಕ ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.
Last Updated 13 ಮೇ 2023, 19:32 IST
ಚುನಾವಣಾ ಫಲಿತಾಂಶದ ಮೇಲೆ ‘ನೋಟಾ’ ಪರಿಣಾಮ
ADVERTISEMENT
ADVERTISEMENT
ADVERTISEMENT