ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ 25 ಕೋಟಿ ಚಂದಾದಾರರ ಸೇರ್ಪಡೆ ಗುರಿ: ರಾಮನ್
Pension Scheme Growth: ಮುಂದಿನ ಐದು ವರ್ಷಗಳಲ್ಲಿ 25 ಕೋಟಿ ಹೊಸ ಚಂದಾದಾರರನ್ನು ನ್ಯಾಷನಲ್ ಪಿಂಚಣಿ ಸ್ಕೀಮಿನ ವ್ಯಾಪ್ತಿಗೆ ಸೇರಿಸಲು ಯೋಜನೆ, ಹೂಡಿಕೆ ಮಾರ್ಗಸೂಚಿಗಳನ್ನು ಬದಲಾಯಿಸುವ ಬಗ್ಗೆ ಪಿಎಫ್‌ಆರ್‌ಡಿಎ ಅಧ್ಯಕ್ಷ ಶಿವಸುಬ್ರಮಣಿಯನ್ ರಾಮನ್ ಮಾಹಿತಿ ನೀಡಿದರು.Last Updated 18 ಡಿಸೆಂಬರ್ 2025, 15:24 IST