ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

NTR biopic

ADVERTISEMENT

ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಾಣ್ಯ ಬಿಡುಗಡೆ
Last Updated 28 ಆಗಸ್ಟ್ 2023, 10:26 IST
ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ಬಯೋಪಿಕ್ : ನಾಳೆ ‘ಎನ್‌ಟಿಆರ್‌– ಕಥಾನಾಯಕುಡು’ ತೆರೆಗೆ

ತೆಲುಗು ಚಿತ್ರರಂಗದ ಮೇರುನಟ ಎನ್.ಟಿ. ರಾಮರಾವ್‌ ಅವರ ಜೀವನ ಚರಿತ್ರೆ ಆಧಾರಿತ ‘ಎನ್‌ಟಿಆರ್‌– ಕಥಾನಾಯಕುಡು’ ಚಿತ್ರ ಇದೇ 9ರಂದು ದೇಶದಾದ್ಯಂತ ತೆರೆಕಾಣುತ್ತಿದೆ. ಫೆಬ್ರುವರಿಯಲ್ಲಿ ಇದರ ಮುಂದುವರಿದ ಭಾಗವಾದ ‘ಎನ್‌ಟಿಆರ್‌– ಮಹಾನಾಯಕುಡು’ ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿದೆ.
Last Updated 8 ಜನವರಿ 2019, 7:36 IST
ಬಯೋಪಿಕ್ : ನಾಳೆ  ‘ಎನ್‌ಟಿಆರ್‌– ಕಥಾನಾಯಕುಡು’ ತೆರೆಗೆ

ರಕುಲ್‌ಗೆ ಕೋಟಿ!

ಎನ್‌ಟಿಆರ್ ಜತೆ ಹದಿನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀದೇವಿ ಪಾತ್ರದಲ್ಲಿ ನಟಿಸಲು ರಕುಲ್ ಪ್ರೀತ್ ಸಿಂಗ್ ಆಯ್ಕೆಯಾಗಿರುವುದೂ ಹೊಸ ಸುದ್ದಿಯೇನಲ್ಲ. ರಕುಲ್ ಪ್ರೀತ್ ಸಿಂಗ್ ಅವರ ಜನ್ಮದಿನದಂದು ಅವರ ಪಾತ್ರದ ಫಸ್ಟ್ ಲುಕ್‌ ಅನ್ನೂ ಚಿತ್ರತಂಡ ಬಿಡುಗಡೆ ಮಾಡಿತ್ತು.
Last Updated 13 ಅಕ್ಟೋಬರ್ 2018, 19:45 IST
ರಕುಲ್‌ಗೆ ಕೋಟಿ!

ಶ್ರೀದೇವಿ ಪಾತ್ರಕ್ಕೆ ರಕುಲ್‌ ಸಹಿ

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್‌ ಅವರ ಜೀವನಚರಿತ್ರೆಯನ್ನಾಧರಿಸಿದ ಸಿನಿಮಾದಲ್ಲಿ ನಟಿ ಶ್ರೀದೇವಿ ಅವರ ಪಾತ್ರಕ್ಕೆ ಕೊನೆಗೂ ರಕುಲ್‌ ಪ್ರೀತ್‌ ಸಿಂಗ್‌ ಹೆಸರು ಅಂತಿಮಗೊಂಡಿದೆ.
Last Updated 9 ಆಗಸ್ಟ್ 2018, 19:30 IST
ಶ್ರೀದೇವಿ ಪಾತ್ರಕ್ಕೆ ರಕುಲ್‌ ಸಹಿ
ADVERTISEMENT
ADVERTISEMENT
ADVERTISEMENT
ADVERTISEMENT