ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

Nuclear bomb

ADVERTISEMENT

ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ

IAEA Pressure: ಪರಮಾಣು ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ಇರಾನ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯ (ಐಎಇಎ) ಸದಸ್ಯರು ಗುರುವಾರ ಮತ ಚಲಾಯಿಸಿದರು.
Last Updated 20 ನವೆಂಬರ್ 2025, 15:36 IST
ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ

ಪಾಕಿಸ್ತಾನ ನಿಜಕ್ಕೂ ಹೊಸದಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿತೇ?

Nuclear Test Speculation: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನವೀನ ಭೂಕಂಪಗಳ ಬಗ್ಗೆ ಚರ್ಚೆಯೊಂದಿಗೆ ಪಾಕಿಸ್ತಾನ ಹೊಸದಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆಯೇ ಎಂದು ಪ್ರಶ್ನೆಗಳು ಎದ್ದಿವೆ. 1998ರ ತಾಂತ್ರಿಕ ಹಿನ್ನೆಲೆಯಲ್ಲಿ ವಿವರವಾದ ವಿಶ್ಲೇಷಣೆ.
Last Updated 5 ನವೆಂಬರ್ 2025, 7:13 IST
ಪಾಕಿಸ್ತಾನ ನಿಜಕ್ಕೂ ಹೊಸದಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿತೇ?

ಪಾಕಿಸ್ತಾನದ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ: ಭಾರತ ತಿರುಗೇಟು

India Pakistan Tensions: ಅಮೆರಿಕದಲ್ಲಿ ಭಾರತದ ವಿರುದ್ಧ ಪರಮಾಣು ದಾಳಿ ಕುರಿತು ಬೆದರಿಕೆ ಹಾಕಿರುವ ಪಾಕಿಸ್ತಾನ ಸೇನಾಪಡೆ ಮುಖ್ಯಸ್ಥ ಜನರಲ್‌ ಅಸೀಮ್‌ ಮುನೀರ್‌‌ಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
Last Updated 11 ಆಗಸ್ಟ್ 2025, 10:31 IST
ಪಾಕಿಸ್ತಾನದ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ: ಭಾರತ ತಿರುಗೇಟು

ಅಮೆರಿಕದಲ್ಲಿ ನಿಂತು ಪ್ರಪಂಚಕ್ಕೇ ಅಣುಬಾಂಬ್ ಬೆದರಿಕೆ ಹಾಕಿದ ಪಾಕ್ ಜನರಲ್ ಮುನೀರ್!

Pakistan Army Chief: ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್‌ ಅಮೆರಿಕದ ನೆಲದಲ್ಲಿ ನಿಂತು ಭಾರತ ವಿರೋಧಿ ಹೇಳಿಕೆ ನೀಡಿರುವುದಲ್ಲದೇ ಪ್ರಪಂಚಕ್ಕೇ ಅಣು ಬಾಂಬ್ ಬೆದರಿಕೆ ಹಾಕಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Last Updated 11 ಆಗಸ್ಟ್ 2025, 6:45 IST
ಅಮೆರಿಕದಲ್ಲಿ ನಿಂತು ಪ್ರಪಂಚಕ್ಕೇ ಅಣುಬಾಂಬ್ ಬೆದರಿಕೆ ಹಾಕಿದ ಪಾಕ್ ಜನರಲ್ ಮುನೀರ್!

ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ

‘ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ನಿಯಮಗಳಿಗೆ ಇರಾನ್‌ ಒಪ್ಪಿಗೆ ನೀಡಿದೆ. ಶಾಂತಿ ಸ್ಥಾಪನೆಯ ದಿಸೆಯಲ್ಲಿ ಗಂಭೀರ ಮಾತುಕತೆ ನಡೆಯುತ್ತಿವೆ’ ಎಂದು ಮೇ 15ರಂದು ಕೊಲ್ಲಿ ರಾಷ್ಟ್ರಗಳ ಪ್ರವಾಸದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕತಾರ್‌ನಲ್ಲಿ ಹೇಳಿದ್ದರು.
Last Updated 2 ಜುಲೈ 2025, 0:35 IST
ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ

ಏನು ಮಾಡಬೇಕು, ಏನು ಮಾಡಬಾರದೆಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ: ಇರಾನ್‌ ಸಚಿವ

Iran Nuclear Rights | ನಾವು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ಹೇಳಿದ್ದಾರೆ.
Last Updated 23 ಜೂನ್ 2025, 11:27 IST
ಏನು ಮಾಡಬೇಕು, ಏನು ಮಾಡಬಾರದೆಂದು ಇತರರು ನಮಗೆ ಹೇಳಲು ಸಾಧ್ಯವಿಲ್ಲ: ಇರಾನ್‌ ಸಚಿವ

Iran ಅಣು ಕೇಂದ್ರ ಸಂಪೂರ್ಣ ನಾಶ;ಮತ್ತಷ್ಟು ದಾಳಿ ನಡೆಸುತ್ತೇವೆ: ಟ್ರಂಪ್ ಎಚ್ಚರಿಕೆ

Middle East Tensions: ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ನಡೆಸಿದ ಬಾಂಬ್ ದಾಳಿಯ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
Last Updated 22 ಜೂನ್ 2025, 4:35 IST
Iran ಅಣು ಕೇಂದ್ರ ಸಂಪೂರ್ಣ ನಾಶ;ಮತ್ತಷ್ಟು ದಾಳಿ ನಡೆಸುತ್ತೇವೆ: ಟ್ರಂಪ್ ಎಚ್ಚರಿಕೆ
ADVERTISEMENT

ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಅಮೆರಿಕದಿಂದ ಬಾಂಬ್ ದಾಳಿ: ಡೊನಾಲ್ಡ್ ಟ್ರಂಪ್

Trump Statement: ಇರಾನ್‌ನ ಫೋರ್ಡೊ, ನತಾನ್ಜ್ ಮತ್ತು ಎಸ್ಪಹಾನ್ ಅಣು ಕೇಂದ್ರಗಳ ಮೇಲೆ ಯಶಸ್ವಿ ಬಾಂಬ್ ದಾಳಿ ನಡೆದಿದ್ದು, ಶ್ವೇತಭವನದ ಭಾಷಣದಲ್ಲಿ ಇದರ ಕುರಿತು ಮಾಹಿತಿ ನೀಡಲಿದ್ದಾರೆ.
Last Updated 22 ಜೂನ್ 2025, 1:51 IST
ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಅಮೆರಿಕದಿಂದ ಬಾಂಬ್ ದಾಳಿ: ಡೊನಾಲ್ಡ್ ಟ್ರಂಪ್

Israel-Iran Conflict: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಸೂಕ್ಷ್ಮ ನಿಗಾ

Middle East Tensions: ಇಸ್ರೇಲ್ ಹಾಗೂ ಇರಾನ್ ನಡುವೆ ಉಂಟಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಿದೆ ಎಂದು ಹೇಳಿದೆ.
Last Updated 13 ಜೂನ್ 2025, 6:41 IST
Israel-Iran Conflict: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಸೂಕ್ಷ್ಮ ನಿಗಾ

ಅಣ್ವಸ್ತ್ರದ ಆಧುನೀಕರಣಕ್ಕೆ ಚೀನಾ ನೆರವನ್ನು ಅವಲಂಬಿಸಿದ ಪಾಕ್‌: ಅಮೆರಿಕದ ವರದಿ

China Pakistan Alliance: ಪಾಕಿಸ್ತಾನ ತನ್ನ ಅಣ್ವಸ್ತ್ರ ಶಕ್ತಿಯನ್ನು ಹೆಚ್ಚಿಸಲು ಚೀನಾದ ತಂತ್ರಜ್ಞಾನ ಮತ್ತು ಪದಾರ್ಥಗಳ ಮೇಲೆ ಅವಲಂಬಿಸಿದೆ ಎಂದು ಅಮೆರಿಕದ ಡಿಐಎ ವರದಿ ಹೇಳಿದೆ.
Last Updated 26 ಮೇ 2025, 9:21 IST
ಅಣ್ವಸ್ತ್ರದ ಆಧುನೀಕರಣಕ್ಕೆ ಚೀನಾ ನೆರವನ್ನು ಅವಲಂಬಿಸಿದ ಪಾಕ್‌: ಅಮೆರಿಕದ ವರದಿ
ADVERTISEMENT
ADVERTISEMENT
ADVERTISEMENT