ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Nuclear Policy

ADVERTISEMENT

ಸಂಪಾದಕೀಯ | ಅಣ್ವಸ್ತ್ರ ನಿಯಂತ್ರಣ ಕರಾರು ಅಮೆರಿಕ – ರಷ್ಯಾ ಕೈಬಿಡಬಾರದು

ಅಣ್ವಸ್ತ್ರ ನಿಯಂತ್ರಣ ಕರಾರುಗಳನ್ನು ಸ್ಥಗಿತಗೊಳಿಸುವುದು ಹೊಣೆಗಾರಿಕೆಯ ನಡೆ ಅಲ್ಲ
Last Updated 23 ಫೆಬ್ರುವರಿ 2023, 22:00 IST
ಸಂಪಾದಕೀಯ | ಅಣ್ವಸ್ತ್ರ ನಿಯಂತ್ರಣ ಕರಾರು ಅಮೆರಿಕ – ರಷ್ಯಾ ಕೈಬಿಡಬಾರದು

ಆಳ-ಅಗಲ | ಅಣ್ವಸ್ತ್ರ ಪೈಪೋಟಿಯ ಆತಂಕ

ಎರಡನೇ ಮಹಾಯುದ್ಧದ ನಂತರ ವಿಶ್ವದ ಎಲ್ಲಿಯೂ ಅಣ್ವಸ್ತ್ರವನ್ನು ಬಳಸಿಲ್ಲ. ಆದರೆ, ವಿಶ್ವದ ಅತ್ಯಂತ ಶಕ್ತಿಯುತ ರಾಷ್ಟ್ರಗಳ ಶಸ್ತ್ರಾಗಾರಗಳಲ್ಲಿ ಅಣ್ವಸ್ತ್ರಗಳು ಇವೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ರಾಷ್ಟ್ರಗಳು ಯೋಜನೆ ಹಾಕಿಕೊಂಡಿವೆ. ಈಗ ವಿಶ್ವದಾದ್ಯಂತ ಇರುವ ಒಟ್ಟು ಅಣ್ವಸ್ತ್ರಗಳಲ್ಲಿ ಶೇ 70ಕ್ಕೂ ಹೆಚ್ಚು ಅಣ್ವಸ್ತ್ರಗಳು ಬಳಕೆಗೆ ಯೋಗ್ಯವಾಗಿವೆ ಎನ್ನುತ್ತದೆ ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್‌ ರಿಸರ್ಚ್‌ ಸೆಂಟರ್‌ (ಸಿಪ್ರಿ) ವಾರ್ಷಿಕ ವರದಿ.
Last Updated 14 ಜೂನ್ 2022, 20:00 IST
ಆಳ-ಅಗಲ | ಅಣ್ವಸ್ತ್ರ ಪೈಪೋಟಿಯ ಆತಂಕ

ನಿರ್ಬಂಧ ತೆರವುಗೊಳಿಸಿದರೆ ಪರಮಾಣು ಒಪ್ಪಂದಕ್ಕೆ ಮರು ಸೇರ್ಪಡೆ: ಇರಾನ್‌

ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗಿನ ಪರಮಾಣು ಒಪ್ಪಂದದಲ್ಲಿ ಇರಾನ್‌ ಮರು ಸೇರ್ಪಡೆಯಾಗ ಬೇಕಿದ್ದಲ್ಲಿ ಅಮೆರಿಕವು ಇರಾನ್‌ ಮೇಲೆ ಹೇರಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಭಾನುವಾರ ತಿಳಿಸಿದರು.
Last Updated 7 ಫೆಬ್ರುವರಿ 2021, 11:18 IST
ನಿರ್ಬಂಧ ತೆರವುಗೊಳಿಸಿದರೆ ಪರಮಾಣು ಒಪ್ಪಂದಕ್ಕೆ ಮರು ಸೇರ್ಪಡೆ: ಇರಾನ್‌

ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದ: ಶುಕ್ರವಾರದಿಂದ ಜಾರಿ

ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ವಿರೋಧ
Last Updated 22 ಜನವರಿ 2021, 11:18 IST
ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದ: ಶುಕ್ರವಾರದಿಂದ ಜಾರಿ

ಭೂಗತ ಪರಮಾಣು ಘಟಕ ನಿರ್ಮಿಸುತ್ತಿರುವ ಇರಾನ್‌: ವಿಶ್ವಸಂಸ್ಥೆ

ಕಳೆದ ಬೇಸಿಗೆಯಲ್ಲಿ ಟೆಹ್ರಾನ್‌ನಲ್ಲಿ ‘ವಿಧ್ವಂಸ ದಾಳಿ‘ಯಂತ ಸ್ಫೋಟ ಸಂಭವಿಸಿದ ನಂತರ ಇರಾನ್‌ ಭೂಗತ ಪರಮಾಣು ಇಂಧನಕ್ಕೆ ಸಂಬಂಧಿಸಿದ ಸೌಲಭ್ಯಗಳುಳ್ಳ ಕೇಂದ್ರಾಪಗಾಮಿ(Centriguge) ಘಟಕವನ್ನು ನಿರ್ಮಾಣ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣ ಕಾವಲುಪಡೆಯ ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ.
Last Updated 28 ಅಕ್ಟೋಬರ್ 2020, 5:59 IST
ಭೂಗತ ಪರಮಾಣು ಘಟಕ ನಿರ್ಮಿಸುತ್ತಿರುವ ಇರಾನ್‌: ವಿಶ್ವಸಂಸ್ಥೆ

ಅಣ್ವಸ್ತ್ರ ನೀತಿಯಲ್ಲಿ ಬದಲಾವಣೆ ಇಲ್ಲ: ಪಾಕ್‌

‘ಭಾರತ, ಪಾಕಿಸ್ತಾನ ಎರಡೂ ರಾಷ್ಟ್ರಗಳು ಅಣ್ವಸ್ತ್ರ ಹೊಂದಿವೆ. ಉದ್ವಿಗ್ನ ಪರಿಸ್ಥಿತಿ ಬಿಗಡಾಯಿಸಿದರೆ ವಿಶ್ವವು ಅಪಾಯ ಎದುರಿಸಬೇಕಾಗುತ್ತದೆ. ಆದರೆ, ಯುದ್ಧವನ್ನು ನಾವು ಮೊದಲು ಪ್ರಾರಂಭಿಸುವುದಿಲ್ಲ’ ಎಂದಿದ್ದಾರೆ ಇಮ್ರಾನ್‌
Last Updated 3 ಸೆಪ್ಟೆಂಬರ್ 2019, 20:00 IST
ಅಣ್ವಸ್ತ್ರ ನೀತಿಯಲ್ಲಿ ಬದಲಾವಣೆ ಇಲ್ಲ: ಪಾಕ್‌

ಅಣ್ವಸ್ತ್ರ ನೀತಿ ಬದಲು: ರಾಜನಾಥ್‌ ಸುಳಿವು

ಮೊದಲು ಬಳಸುವುದಿಲ್ಲ ಎಂಬುದು ಭವಿಷ್ಯದ ಸನ್ನಿವೇಶದ ಮೇಲೆ ಅವಲಂಬಿತ
Last Updated 16 ಆಗಸ್ಟ್ 2019, 20:00 IST
ಅಣ್ವಸ್ತ್ರ ನೀತಿ ಬದಲು: ರಾಜನಾಥ್‌ ಸುಳಿವು
ADVERTISEMENT
ADVERTISEMENT
ADVERTISEMENT
ADVERTISEMENT