ಬುಧವಾರ, 20 ಆಗಸ್ಟ್ 2025
×
ADVERTISEMENT

Nuclear Power Plants

ADVERTISEMENT

ವಿಜ್ಞಾನ ವಿಶೇಷ: ಚಂದ್ರನಲ್ಲಿ ಪರಮಾಣು ಪೈಪೋಟಿ

Nuclear race on the moon: ಇನ್ನು ಐದೇ ವರ್ಷಗಳಲ್ಲಿ ಚಂದ್ರನ ಮೇಲೆ ಪುಟ್ಟ ಪರಮಾಣು ಸ್ಥಾವರವನ್ನು ಹೂಡಲಿದ್ದೇವೆಂದು ‘ನಾಸಾ’ ಘೋಷಿಸಿದೆ. ರಷ್ಯಾ–ಚೀನಾ ಜಂಟಿಯಾಗಿ 2035ರ ವೇಳೆಗೆ ಅದೇ ಗುರಿ ಇಟ್ಟಿದ್ದರಿಂದಲೇ ಅಮೆರಿಕ ಅವಸರದ ಸಾಹಸಕ್ಕೆ ಹೊರಡುತ್ತಿದೆ.
Last Updated 13 ಆಗಸ್ಟ್ 2025, 23:30 IST
ವಿಜ್ಞಾನ ವಿಶೇಷ: ಚಂದ್ರನಲ್ಲಿ ಪರಮಾಣು ಪೈಪೋಟಿ

ಉತ್ತರ ಕನ್ನಡ |ಕ್ಯಾನ್ಸರ್; ಅಣು ಸ್ಥಾವರದಿಂದ ವಿಕಿರಣ ಹರಡದು: ಬಿ.ವಿನೋದ ಸ್ಪಷ್ಟನೆ

ಕೈಗಾ ಘಟಕದ ಸ್ಥಳ ನಿರ್ದೇಶಕ ಬಿ.ವಿನೋದ ಕುಮಾರ್ ಸ್ಪಷ್ಟನೆ
Last Updated 6 ಆಗಸ್ಟ್ 2025, 3:56 IST
ಉತ್ತರ ಕನ್ನಡ |ಕ್ಯಾನ್ಸರ್; ಅಣು ಸ್ಥಾವರದಿಂದ ವಿಕಿರಣ ಹರಡದು: ಬಿ.ವಿನೋದ ಸ್ಪಷ್ಟನೆ

ಇರಾನ್ ಅಣು ಘಟಕಕ್ಕೆ ಹಾನಿಯಾಗಿಲ್ಲ: US ರಕ್ಷಣಾ ಇಲಾಖೆಯ ಗುಪ್ತಚರ ವರದಿ ಸೋರಿಕೆ

ಗುಪ್ತಚರ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮೂಲಗಳನ್ನು ಆಧರಿಸಿ ಅಮೆರಿಕ ಮಾಧ್ಯಮಗಳು ವರದಿಯ ಭಾಗಗಳನ್ನು ಪ್ರಕಟಿಸಿವೆ
Last Updated 25 ಜೂನ್ 2025, 15:33 IST
ಇರಾನ್ ಅಣು ಘಟಕಕ್ಕೆ ಹಾನಿಯಾಗಿಲ್ಲ: US ರಕ್ಷಣಾ ಇಲಾಖೆಯ ಗುಪ್ತಚರ ವರದಿ ಸೋರಿಕೆ

ಇಸ್ರೇಲ್‌ ತೀವ್ರ ದಾಳಿ: ಇರಾನ್‌ನ ಮೂವರು ಕಮಾಂಡರ್‌ಗಳ ಹತ್ಯೆ

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸೇನಾ ಸಂಘರ್ಷ ಎರಡನೇ ವಾರವೂ ಮುಂದುವರಿದಿದ್ದು, ಉಭಯ ದೇಶಗಳಿಂದ ಶನಿವಾರವೂ ಕ್ಷಿಪಣಿ ಮತ್ತು ದ್ರೋನ್‌ಗಳ ದಾಳಿಗಳು ನಡೆದಿವೆ.
Last Updated 21 ಜೂನ್ 2025, 14:00 IST
ಇಸ್ರೇಲ್‌ ತೀವ್ರ ದಾಳಿ: ಇರಾನ್‌ನ ಮೂವರು ಕಮಾಂಡರ್‌ಗಳ ಹತ್ಯೆ

ಇರಾನ್ ಪರಮಾಣು ಕೇಂದ್ರದ ಮೇಲೆ ದಾಳಿ ಸೂಚನೆ ಇರಲಿಲ್ಲ: ಅಣು ಶಕ್ತಿ ಸಂಸ್ಥೆ ಹೇಳಿಕೆ

‘ಇರಾನ್‌ನ ನಟಾನ್ಜ್‌ನಲ್ಲಿರುವ ನೆಲದಡಿಯಲ್ಲಿನ ಪರಮಾಣು ಘಟಕದ ಮೇಲೆ ದಾಳಿ ನಡೆಯುವ ಯಾವುದೇ ಸುಳಿವು ಸಿಕ್ಕಿರಲಿಲ್ಲ’ ವಿಶ್ವಸಂಸ್ಥೆಯ ಅಣ್ವಸ್ತ್ರ ನಿಗಾಸಂಸ್ಥೆ ತಿಳಿಸಿದೆ.
Last Updated 16 ಜೂನ್ 2025, 13:25 IST
ಇರಾನ್ ಪರಮಾಣು ಕೇಂದ್ರದ ಮೇಲೆ ದಾಳಿ ಸೂಚನೆ ಇರಲಿಲ್ಲ: ಅಣು ಶಕ್ತಿ ಸಂಸ್ಥೆ ಹೇಳಿಕೆ

ಪಾಕ್‌ ಅಣ್ವಸ್ತ್ರ; ಐಎಇಎ ನಿಗಾವಹಿಸಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಆಗ್ರಹ

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಆಗ್ರಹ
Last Updated 16 ಮೇ 2025, 0:30 IST
ಪಾಕ್‌ ಅಣ್ವಸ್ತ್ರ; ಐಎಇಎ ನಿಗಾವಹಿಸಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಆಗ್ರಹ

ಮೊದಲ ಸ್ವದೇಶಿ ಫಾಸ್ಟ್‌ ಬ್ರೀಡರ್ ರಿಯಾಕ್ಟರ್‌ 2026ರ ಸೆಪ್ಟೆಂಬರ್‌ನಲ್ಲಿ ಆರಂಭ

India's nuclear milestone: ಭಾರತದ ಮೊದಲ ಸ್ವದೇಶಿ ಫಾಸ್ಟ್‌ ಬ್ರೀಡರ್ ರಿಯಾಕ್ಟರ್‌ 2026ರ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2025, 9:49 IST
ಮೊದಲ ಸ್ವದೇಶಿ ಫಾಸ್ಟ್‌ ಬ್ರೀಡರ್ ರಿಯಾಕ್ಟರ್‌ 2026ರ ಸೆಪ್ಟೆಂಬರ್‌ನಲ್ಲಿ ಆರಂಭ
ADVERTISEMENT

ಅಣುಶಕ್ತಿ ಮೂಲಸೌಲಭ್ಯ ಅಭಿವೃದ್ಧಿ ಭಾರತಕ್ಕೆ ಸಹಕಾರ ನೀಡಲು ಸಿದ್ದ: ಡಾ.ಕ್ರಿಸ್‌

‘ಅಣುಶಕ್ತಿ ಕ್ಷೇತ್ರದಲ್ಲಿ ಸೌಲಭ್ಯ ಅಭಿವೃದ್ಧಿಗೆ ಭಾರತಕ್ಕೆ ಸಹಕಾರ ನೀಡಲು ಅಮೆರಿಕ ಆಸಕ್ತವಾಗಿದೆ. ಉಭಯ ದೇಶಗಳು ಈ ಕ್ಷೇತ್ರದಲ್ಲಿ ಸಮಾನ ಆಸಕ್ತಿ ಹೊಂದಿವೆ’ ಎಂದು ಅಮೆರಿಕದ ಹಾಲ್ಟೆಕ್‌ ಸಂಸ್ಥೆಯ ಸಿಇಒ ಡಾ. ಕ್ರಿಸ್‌ ಸಿಂಗ್ ಹೇಳಿದ್ದಾರೆ.
Last Updated 13 ಏಪ್ರಿಲ್ 2025, 15:45 IST
ಅಣುಶಕ್ತಿ ಮೂಲಸೌಲಭ್ಯ ಅಭಿವೃದ್ಧಿ ಭಾರತಕ್ಕೆ ಸಹಕಾರ ನೀಡಲು ಸಿದ್ದ: ಡಾ.ಕ್ರಿಸ್‌

ಶೂನ್ಯ ಇಂಗಾಲ ಗುರಿ: ಸಣ್ಣ ಪರಮಾಣು ಸ್ಥಾವರಗಳತ್ತ ದೃಷ್ಟಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇತ್ತೀಚೆಗೆ ಮಂಡಿಸಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ‘ಪರಮಾಣು ಶಕ್ತಿಯಿಂದ ವಿದ್ಯುತ್‌ ಉತ್ಪಾದನೆಗೆ ಸರ್ಕಾರ ಹೆಚ್ಚು ಒತ್ತನ್ನು ನೀಡಲಿದೆ’ ಎಂದಿದ್ದಾರೆ.
Last Updated 11 ಫೆಬ್ರುವರಿ 2025, 23:30 IST
ಶೂನ್ಯ ಇಂಗಾಲ ಗುರಿ: ಸಣ್ಣ ಪರಮಾಣು ಸ್ಥಾವರಗಳತ್ತ ದೃಷ್ಟಿ

ಆಸ್ಟ್ರೇಲಿಯಾ: ಪರಮಾಣು ಸ್ಥಾವರ ಯೋಜನೆ ಘೋಷಿಸಿದ ಲಿಬರಲ್‌ ಪಾರ್ಟಿ

ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 2035ರ ಒಳಗಾಗಿ ದೇಶದ ಮೊದಲ ಪರಮಾಣು ಸ್ಥಾವರನ್ನು ನಿರ್ಮಿಸುವ ಯೋಜನೆಯನ್ನು ಆಸ್ಟ್ರೇಲಿಯಾದ ಪ್ರಮುಖ ವಿರೋಧ ಪಕ್ಷ ಲಿಬರಲ್‌ ಪಾರ್ಟಿ ಬುಧವಾರ ಘೋಷಿಸಿದೆ.
Last Updated 19 ಜೂನ್ 2024, 14:35 IST
ಆಸ್ಟ್ರೇಲಿಯಾ: ಪರಮಾಣು ಸ್ಥಾವರ ಯೋಜನೆ ಘೋಷಿಸಿದ ಲಿಬರಲ್‌ ಪಾರ್ಟಿ
ADVERTISEMENT
ADVERTISEMENT
ADVERTISEMENT