ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nuclear Warheads

ADVERTISEMENT

ಅಣ್ವಸ್ತ್ರ ಕಡಿತ ಒಪ್ಪಂದ ರದ್ದು: ರಷ್ಯಾದ ದೊಡ್ಡ ತಪ್ಪು- ಜೋ ಬೈಡನ್‌

ನ್ಯಾಟೊದ ಪೂರ್ವ ರಾಷ್ಟ್ರಗಳ ನಾಯಕರನ್ನು ಬುಧವಾರ ಭೇಟಿ ಮಾಡಿದ ಬೈಡನ್‌, ಒಗ್ಗಟ್ಟಿನ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.
Last Updated 22 ಫೆಬ್ರುವರಿ 2023, 16:54 IST
ಅಣ್ವಸ್ತ್ರ ಕಡಿತ ಒಪ್ಪಂದ ರದ್ದು: ರಷ್ಯಾದ ದೊಡ್ಡ ತಪ್ಪು- ಜೋ ಬೈಡನ್‌

ಆಳ-ಅಗಲ | ಅಣ್ವಸ್ತ್ರ ಪೈಪೋಟಿಯ ಆತಂಕ

ಎರಡನೇ ಮಹಾಯುದ್ಧದ ನಂತರ ವಿಶ್ವದ ಎಲ್ಲಿಯೂ ಅಣ್ವಸ್ತ್ರವನ್ನು ಬಳಸಿಲ್ಲ. ಆದರೆ, ವಿಶ್ವದ ಅತ್ಯಂತ ಶಕ್ತಿಯುತ ರಾಷ್ಟ್ರಗಳ ಶಸ್ತ್ರಾಗಾರಗಳಲ್ಲಿ ಅಣ್ವಸ್ತ್ರಗಳು ಇವೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ರಾಷ್ಟ್ರಗಳು ಯೋಜನೆ ಹಾಕಿಕೊಂಡಿವೆ. ಈಗ ವಿಶ್ವದಾದ್ಯಂತ ಇರುವ ಒಟ್ಟು ಅಣ್ವಸ್ತ್ರಗಳಲ್ಲಿ ಶೇ 70ಕ್ಕೂ ಹೆಚ್ಚು ಅಣ್ವಸ್ತ್ರಗಳು ಬಳಕೆಗೆ ಯೋಗ್ಯವಾಗಿವೆ ಎನ್ನುತ್ತದೆ ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್‌ ರಿಸರ್ಚ್‌ ಸೆಂಟರ್‌ (ಸಿಪ್ರಿ) ವಾರ್ಷಿಕ ವರದಿ.
Last Updated 14 ಜೂನ್ 2022, 20:00 IST
ಆಳ-ಅಗಲ | ಅಣ್ವಸ್ತ್ರ ಪೈಪೋಟಿಯ ಆತಂಕ

ಸೀಮೋಲ್ಲಂಘನ: ಖಂಡಾಂತರ ಕ್ಷಿಪಣಿ, ಗಗನ ಗುರಾಣಿ

ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತ ತನ್ನದಾಗಿಸಿಕೊಂಡರೂ, ಅದರಿಂದ ಜಗತ್ತು ಹೆದರಬೇಕಿಲ್ಲ
Last Updated 1 ನವೆಂಬರ್ 2021, 22:30 IST
ಸೀಮೋಲ್ಲಂಘನ: ಖಂಡಾಂತರ ಕ್ಷಿಪಣಿ, ಗಗನ ಗುರಾಣಿ

‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’

ಈ ವರ್ಷ ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ 10 ಸಿಡಿತಲೆಗಳು ಸೇರ್ಪಡೆಯಾಗಿವೆ. ಭಾರತವು 130–140ನ್ನು ಮಾತ್ರ ಹೊಂದಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.
Last Updated 19 ಜೂನ್ 2018, 18:39 IST
‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’
ADVERTISEMENT
ADVERTISEMENT
ADVERTISEMENT
ADVERTISEMENT