ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Nusrat Jahan

ADVERTISEMENT

ಕೋಲ್ಕತ್ತ: ಟಿಎಂಸಿ ಸಂಸದೆ ನುಸ್ರತ್ ಜಹಾನ್ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರು

ಕೋಲ್ಕತ್ತ: ಹಿರಿಯ ನಾಗರಿಕರಿಗೆ ಫ್ಲ್ಯಾಟ್ ನೀಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ, ನಟಿ ನುಸ್ರತ್ ಜಹಾನ್ ಅವರು ಕೋಲ್ಕತ್ತದ ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
Last Updated 12 ಸೆಪ್ಟೆಂಬರ್ 2023, 7:16 IST
ಕೋಲ್ಕತ್ತ: ಟಿಎಂಸಿ ಸಂಸದೆ ನುಸ್ರತ್ ಜಹಾನ್ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರು

ಫ್ಲ್ಯಾಟ್ ನೀಡುವುದಾಗಿ ನಂಬಿಸಿ ವಂಚನೆ: ಸಂಸದೆ ನುಸ್ರತ್ ಜಹಾನ್‌ಗೆ ಇ.ಡಿ ಸಮನ್ಸ್

ಕೋಲ್ಕತ್ತ: ಹಿರಿಯ ನಾಗರಿಕರಿಗೆ ಫ್ಲ್ಯಾಟ್ ನೀಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಯವು(ಇ.ಡಿ) ಸಮನ್ಸ್ ಜಾರಿ ಮಾಡಿದೆ.
Last Updated 5 ಸೆಪ್ಟೆಂಬರ್ 2023, 10:19 IST
ಫ್ಲ್ಯಾಟ್ ನೀಡುವುದಾಗಿ ನಂಬಿಸಿ ವಂಚನೆ: ಸಂಸದೆ ನುಸ್ರತ್ ಜಹಾನ್‌ಗೆ ಇ.ಡಿ ಸಮನ್ಸ್

ಶಯನಗೃಹದಲ್ಲಿ ನಟಿ ನುಸ್ರತ್‌ ಶೃಂಗಾರ ವೈಭವ! ಹಸಿ ಬಿಸಿ ಚಿತ್ರಗಳಿಗೆ ಪೋಸ್‌ ಕೊಟ್ಟ ಸಂಸದೆ...

ಜನಪ್ರಿಯ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​ ಶಯನಗೃಹದಲ್ಲಿ ಹಸಿ ಬಿಸಿ ಚಿತ್ರಗಳಿಗೆ ಪೋಸ್‌ ಕೊಟ್ಟು ಸುದ್ದಿಯಾಗಿದ್ದಾರೆ.ಈಗಾಗಲೇ ಹಲವಾರು ಕಾರಣಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆ್ಯಕ್ಟಿವ್‌ ಆಗಿರುವ ಅವರು ಬೆಡ್‌ ರೂಂ ಚಿತ್ರಗಳ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈಚಿತ್ರಗಳಿಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.
Last Updated 17 ಆಗಸ್ಟ್ 2022, 10:12 IST
ಶಯನಗೃಹದಲ್ಲಿ ನಟಿ ನುಸ್ರತ್‌ ಶೃಂಗಾರ ವೈಭವ! ಹಸಿ ಬಿಸಿ ಚಿತ್ರಗಳಿಗೆ ಪೋಸ್‌ ಕೊಟ್ಟ ಸಂಸದೆ...
err

ನುಸ್ರತ್ ಜಹಾನ್‌ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ನಟ ಯಶ್ ದಾಸ್‌ಗುಪ್ತಾ!

ಬಂಗಾಳಿ ಬ್ಯೂಟಿ ನುಸ್ರತ್ ಜಹಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಇಂದಿಗೆ ನಟಿ 32 ವರ್ಷಗಳನ್ನು ಪೂರೈಸಿದ್ದಾರೆ. ನಟಿ ತಮ್ಮ ಹುಟ್ಟುಹಬ್ಬದ ಪಾರ್ಟಿಯ ಸ್ಮರಣೀಯ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
Last Updated 8 ಜನವರಿ 2022, 11:45 IST
ನುಸ್ರತ್ ಜಹಾನ್‌ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ನಟ ಯಶ್ ದಾಸ್‌ಗುಪ್ತಾ!

Photos: 2021ರಲ್ಲಿ ದೂರವಾದ ಸೆಲೆಬ್ರಿಟಿ ಜೋಡಿಗಳು

2021ನೇ ವರ್ಷವು ಕೆಲವರಿಗೆ ಖುಷಿ ಗಳಿಗೆಗಳನ್ನು ನೀಡಿದರೆ, ಇನ್ನು ಕೆಲವರಿಗೆಆಘಾತಗಳನ್ನು ತಂದಿತು. ಇದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲದೇಹೈ-ಪ್ರೊಫೈಲ್ ಸೆಲೆಬ್ರಿಟಿ ಜೋಡಿಗಳಿಗೂ ಅನ್ವಯಿಸುತ್ತದೆ. 2021ರಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ದೂರವಾದರು. ಅಂತಹ ಜೋಡಿಯ ಫೋಟೊಗಳನ್ನು ಇಲ್ಲಿ ನೋಡಬಹುದು.
Last Updated 31 ಡಿಸೆಂಬರ್ 2021, 12:33 IST
Photos: 2021ರಲ್ಲಿ ದೂರವಾದ ಸೆಲೆಬ್ರಿಟಿ ಜೋಡಿಗಳು
err

ನಾನು ತಪ್ಪು ಮಾಡಿಲ್ಲ: ನನ್ನ ಮಗುವಿಗೆ ತಂದೆ ಇದ್ದಾರೆ– ಸಂಸದೆ ನುಸ್ರತ್ ಜಹಾನ್‌

ಬಂಗಾಳಿ ನಟಿ ಮತ್ತು ಸಂಸದೆನುಸ್ರತ್ ಜಹಾನ್ ಅವರು ಮಗುವಿಗೆ ಜನ್ಮ ನೀಡಿದ ವಿಚಾರದ ಕುರಿತು ಮಾತನಾಡಿದ್ದಾರೆ.
Last Updated 24 ಡಿಸೆಂಬರ್ 2021, 9:24 IST
ನಾನು ತಪ್ಪು ಮಾಡಿಲ್ಲ: ನನ್ನ ಮಗುವಿಗೆ ತಂದೆ ಇದ್ದಾರೆ– ಸಂಸದೆ ನುಸ್ರತ್ ಜಹಾನ್‌

ನಟ ಯಶ್ ಜತೆ ನುಸ್ರತ್ ಜಹಾನ್ ಮದುವೆ?: ಹುಟ್ಟುಹಬ್ಬದ ಫೋಟೊ ವೈರಲ್!

ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತ ಫೋಟೊ ವೈರಲ್ ಆಗಿದೆ..
Last Updated 12 ಅಕ್ಟೋಬರ್ 2021, 5:33 IST
ನಟ ಯಶ್ ಜತೆ ನುಸ್ರತ್ ಜಹಾನ್ ಮದುವೆ?: ಹುಟ್ಟುಹಬ್ಬದ ಫೋಟೊ ವೈರಲ್!
ADVERTISEMENT

ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ

ಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗುವಿನ ತಂದೆ ಯಾರು? ಎಂಬುದು ಬಹಿರಂಗಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನುಸ್ರತ್ ಜಹಾನ್ ಮಗುವಿನ ಜನನ ಮಾಹಿತಿಯ ಆಧಾರದ ಮೇಲೆ ಅನೇಕ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿವೆ. ಕಳೆದ ಸೆ. 26 ರಂದು ನುಸ್ರತ್ ಜಹಾನ್ ಕೋಲ್ಕತ್ತದ ಭಾಗಿರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
Last Updated 16 ಸೆಪ್ಟೆಂಬರ್ 2021, 14:40 IST
ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ

'ನನ್ನ ಮಗುವಿನ ತಂದೆ ಯಾರು ಎನ್ನುವುದು ಆ ತಂದೆಗಷ್ಟೇ ಗೊತ್ತು': ಸಂಸದೆ ನುಸ್ರತ್

ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಮೌನ ಮುರಿದಿದ್ದಾರೆ. ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರಿಗೆ ಮೊದಲು ಎದುರಾಗಿದ್ದ ಪ್ರಶ್ನೆಯೇ ತಮ್ಮ ಮಗುವಿನ ತಂದೆ ಯಾರು? ಎಂದು. ಈ ಬಗ್ಗೆ ಮಾಧ್ಯಮಗಳಿಗೆ ಸಿಡುಕಿನಿಂದಲೇ ಉತ್ತರಿಸಿರುವ ಅವರು, ‘ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗೆ ಅಷ್ಟೇ ಗೊತ್ತು‘ ಎಂದು ಹೇಳಿದ್ದಾರೆ.
Last Updated 9 ಸೆಪ್ಟೆಂಬರ್ 2021, 10:44 IST
'ನನ್ನ ಮಗುವಿನ ತಂದೆ ಯಾರು ಎನ್ನುವುದು ಆ ತಂದೆಗಷ್ಟೇ ಗೊತ್ತು': ಸಂಸದೆ ನುಸ್ರತ್

ತಾಯಿಯಾದ ಸಂಸದೆ ನುಸ್ರತ್‌ ಜಹಾನ್‌: ಮಾಜಿ ಸಂಗಾತಿ ನಿಖಿಲ್‌ ಜೈನ್ ಹೇಳಿದ್ದೇನು?

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಕೋಲ್ಕತ್ತದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 26 ಆಗಸ್ಟ್ 2021, 12:32 IST
ತಾಯಿಯಾದ ಸಂಸದೆ ನುಸ್ರತ್‌ ಜಹಾನ್‌: ಮಾಜಿ ಸಂಗಾತಿ ನಿಖಿಲ್‌ ಜೈನ್ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT