ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

OBC

ADVERTISEMENT

ಒಬಿಸಿ ಮೀಸಲಾತಿ ಸಮರ್ಪಕ ಅನುಷ್ಠಾನವಾಗಿಲ್ಲ: ಎಚ್‌. ಕಾಂತರಾಜ

ವಿ.ಪಿ.ಸಿಂಗ್ ಅವರು ಮಂಡಲ್ ವರದಿ ಜಾರಿದ ಮಾಡಿದ ನಂತರ ಹಿಂದುಳಿದ ವರ್ಗಕ್ಕೆ ಲಭ್ಯವಾಗಿರುವ ಶೇ 27ರಷ್ಟು ಮೀಸಲಾತಿ ಪ್ರಮಾಣ, ಪೂರ್ಣವಾಗಿ ಸಿಗುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌. ಕಾಂತರಾಜ ಅಭಿಪ್ರಾಯಪಟ್ಟರು.
Last Updated 1 ಡಿಸೆಂಬರ್ 2023, 16:23 IST
ಒಬಿಸಿ ಮೀಸಲಾತಿ ಸಮರ್ಪಕ ಅನುಷ್ಠಾನವಾಗಿಲ್ಲ: ಎಚ್‌. ಕಾಂತರಾಜ

ಮಹಾರಾಷ್ಟ್ರ: ಶರದ್ ಪವಾರ್ ‘ಒಬಿಸಿ’ ಪ್ರಮಾಣ ಪತ್ರ ಸಂಚಲನ!

ಸಾಮಾಜಿಕ ಜಾಲತಾಣದಲ್ಲಿನ ಜಾತಿಪತ್ರ ನಕಲಿ: ಎನ್‌ಸಿಪಿ ಸ್ಪಷ್ಟನೆ
Last Updated 13 ನವೆಂಬರ್ 2023, 13:24 IST
ಮಹಾರಾಷ್ಟ್ರ: ಶರದ್ ಪವಾರ್ ‘ಒಬಿಸಿ’ ಪ್ರಮಾಣ ಪತ್ರ ಸಂಚಲನ!

ಹಿಂದುಳಿದವರು, ಪರಿಶಿಷ್ಟರು ರಾಜಕಿಯ ಶಕ್ತಿಯಾಗಬೇಕು: ಶೇಷಾದ್ರಿ

ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘ ಉದ್ಘಾಟನೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Last Updated 6 ನವೆಂಬರ್ 2023, 6:48 IST
ಹಿಂದುಳಿದವರು, ಪರಿಶಿಷ್ಟರು ರಾಜಕಿಯ ಶಕ್ತಿಯಾಗಬೇಕು: ಶೇಷಾದ್ರಿ

ಒಬಿಸಿ ಸಮುದಾಯವನ್ನು ನಿಂದಿಸಿದ ಕಾಂಗ್ರೆಸ್‌: ಪ್ರಧಾನಿ ಮೋದಿ

ಇತರ ಹಿಂದುಳಿದ ವರ್ಗಗಳಿಂದ (ಒಬಿಸಿ) ಬಂದಿರುವ ಪ್ರಧಾನಿ ಮತ್ತು ಇಡೀ ಒಬಿಸಿ ವರ್ಗವನ್ನು ಕಾಂಗ್ರೆಸ್‌ ನಿಂದಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆರೋಪಿಸಿದರು.
Last Updated 4 ನವೆಂಬರ್ 2023, 13:09 IST
ಒಬಿಸಿ ಸಮುದಾಯವನ್ನು ನಿಂದಿಸಿದ ಕಾಂಗ್ರೆಸ್‌: ಪ್ರಧಾನಿ ಮೋದಿ

ಒಬಿಸಿ ನಾಯಕರೊಂದಿಗೆ ಬಿಜೆಪಿ ವರಿಷ್ಠರ ಸಮಾಲೋಚನೆ

ನವದೆಹಲಿ: ಬಿಜೆಪಿಯ ವಿವಿಧ ರಾಜ್ಯಗಳ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸುಮಾರು 40 ನಾಯಕರ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಸಮಾಲೋಚನೆ ನಡೆಸಿದರು.
Last Updated 2 ನವೆಂಬರ್ 2023, 16:40 IST
ಒಬಿಸಿ ನಾಯಕರೊಂದಿಗೆ ಬಿಜೆಪಿ ವರಿಷ್ಠರ ಸಮಾಲೋಚನೆ

ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಒಬಿಸಿ ಪ್ರಮಾಣ ಪತ್ರ ಕಡ್ಡಾಯ ಬೇಡ: ಸಿಎಂ ಸೂಚನೆ

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯಗೊಳಿಸದಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 31 ಅಕ್ಟೋಬರ್ 2023, 14:56 IST
ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಒಬಿಸಿ ಪ್ರಮಾಣ ಪತ್ರ ಕಡ್ಡಾಯ ಬೇಡ: ಸಿಎಂ ಸೂಚನೆ

ತ್ರಿಶಂಕು ಸ್ಥಿತಿಯಲ್ಲಿ ಓಬಿಸಿ ಸಮುದಾಯ: ವಿಧಾನ ಪರಿಷತ್‌ ಸದಸ್ಯ ಹರಿಪ್ರಸಾದ್‌

‘ದಲಿತರು ಪ್ರಜ್ಞಾವಂತರಾಗಿದ್ದು ಅವರಿಗೆ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಂಥ ಐಕಾನ್‌ ಇದ್ದಾರೆ. ಹಿಂದುಳಿದ ವರ್ಗದವರಿಗೆ ಅಂಥ ಯಾವ ಐಕಾನ್‌ ಇಲ್ಲದೇ ತ್ರಿಶಂಕು ಸ್ಥಿತಿಗೆ ಸಿಲುಕಿದ್ದೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.
Last Updated 29 ಅಕ್ಟೋಬರ್ 2023, 20:25 IST
fallback
ADVERTISEMENT

ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಬಿಸಿಗೆ ಸೇರಿಸಿ: ಶಿವಾಚಾರ್ಯ ಸ್ವಾಮೀಜಿ

‘ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಅ.8ರಂದು ಬೆಳಿಗ್ಗೆ 11ಕ್ಕೆ ವೀರಭದ್ರೇಶ್ವರ ಜಯಂತಿ ಮಹೋತ್ಸವ ಆಚರಿಸಲಾಗುವುದು. ರಾಜ್ಯದ ವಿವಿಧೆಡೆಯಿಂದ ನೂರಕ್ಕೂ ಹೆಚ್ಚು ಮಠಾಧೀಶರು ಈ ಕಾರ್ಯಕ್ರಮದಲ್ಲಿ ‍ಪಾಲ್ಗೊಳ್ಳಲಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.
Last Updated 6 ಅಕ್ಟೋಬರ್ 2023, 11:45 IST
ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಬಿಸಿಗೆ ಸೇರಿಸಿ: ಶಿವಾಚಾರ್ಯ ಸ್ವಾಮೀಜಿ

ಒಬಿಸಿ ಮೀಸಲು: ಸಂಪುಟ ಸಭೆಯಲ್ಲಿ ನಾಳೆ ಚರ್ಚೆ

ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ನೀಡಿದ ವರದಿಯ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ
Last Updated 4 ಅಕ್ಟೋಬರ್ 2023, 16:48 IST
ಒಬಿಸಿ ಮೀಸಲು: ಸಂಪುಟ ಸಭೆಯಲ್ಲಿ ನಾಳೆ ಚರ್ಚೆ

ಸಂಪಾದಕೀಯ | ಒಬಿಸಿ ಪ್ರಾಬಲ್ಯ: ದೇಶದಲ್ಲಿ ಹೊಸ ರಾಜಕೀಯ ಸಮೀಕರಣ ಸಾಧ್ಯ

ಜಾತಿಗಣತಿಯ ವರದಿಯು ಚುನಾವಣೆಯ ಆಚೆಗೂ ಪ‍ರಿಣಾಮ ಬೀರಬಹುದಾದ ಸಾಧ್ಯತೆ ಇದೆ
Last Updated 3 ಅಕ್ಟೋಬರ್ 2023, 23:30 IST
ಸಂಪಾದಕೀಯ | ಒಬಿಸಿ ಪ್ರಾಬಲ್ಯ: ದೇಶದಲ್ಲಿ ಹೊಸ ರಾಜಕೀಯ ಸಮೀಕರಣ ಸಾಧ್ಯ
ADVERTISEMENT
ADVERTISEMENT
ADVERTISEMENT