ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT

odanadi

ADVERTISEMENT

'ಒಡನಾಡಿ'ಗೆ ಗುಪ್ತಚರ ತಂಡ: 3 ವರ್ಷದ ಹಣಕಾಸು ವಹಿವಾಟಿನ ಮಾಹಿತಿ ಸಂಗ್ರಹ

Odanadi Probe: ಮೈಸೂರು 'ಒಡನಾಡಿ' ಸೇವಾ ಸಂಸ್ಥೆಗೆ ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಕಳೆದ 3 ವರ್ಷದ ಹಣಕಾಸು ವಹಿವಾಟಿನ ವರದಿಯ ಪ್ರತಿಗಳನ್ನು ಸಂಗ್ರಹಿಸಿದರು. ನಿರ್ದೇಶಕ ಪರಶು ಪಾರದರ್ಶಕತೆ ಕುರಿತು ಸ್ಪಷ್ಟನೆ ನೀಡಿದರು.
Last Updated 8 ಸೆಪ್ಟೆಂಬರ್ 2025, 5:17 IST
'ಒಡನಾಡಿ'ಗೆ ಗುಪ್ತಚರ ತಂಡ: 3 ವರ್ಷದ ಹಣಕಾಸು ವಹಿವಾಟಿನ ಮಾಹಿತಿ ಸಂಗ್ರಹ

ಸೌಜನ್ಯ ಪ್ರಕರಣ | ದೂರು ಮರು ದಾಖಲಿಸಿ ತನಿಖೆ ನಡೆಸಿ: ಒಡನಾಡಿ ‌

ಪೋಷಕರ ದೂರಿನ ಅನ್ವಯ ಮರು ದಾಖಲಿಸಿಕೊಂಡು, ನಿವೃತ್ತ ನ್ಯಾಯಾಧೀಶರ ನಿರ್ದೇಶನದಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ಕೋರಿ ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಬುಧವಾರ ಪತ್ರ ಬರೆದಿದೆ.
Last Updated 26 ಜುಲೈ 2023, 17:03 IST
ಸೌಜನ್ಯ ಪ್ರಕರಣ | ದೂರು ಮರು ದಾಖಲಿಸಿ ತನಿಖೆ ನಡೆಸಿ: ಒಡನಾಡಿ ‌

ಮೈಸೂರು | ಸೌಜನ್ಯ ಪ್ರಕರಣ; ಹೋರಾಟಕ್ಕೆ ನಿರ್ಧಾರ

ಧರ್ಮಸ್ಥಳದ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕಾನೂನಿನ ಹೋರಾಟವನ್ನು ಮುಂದುವರಿಸಬೇಕು. ರಾಜ್ಯದಾದ್ಯಂತ ಈ ಬಗ್ಗೆ ಜಾಗೃತಿ ಮತ್ತು ಹೋರಾಟ ಹಮ್ಮಿಕೊಳ್ಳಬೇಕು’ ಎಂದು ಗುರುವಾರ ಇಲ್ಲಿನ ಒಡನಾಡಿ ಸಂಸ್ಥೆ ಆವರಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
Last Updated 13 ಜುಲೈ 2023, 16:49 IST
ಮೈಸೂರು | ಸೌಜನ್ಯ ಪ್ರಕರಣ; ಹೋರಾಟಕ್ಕೆ ನಿರ್ಧಾರ

ಸ್ಯಾಂಟ್ರೊ ರವಿ ಪ್ರಕರಣ; ದಾಖಲೆ ಸಮೇತ ಎಡಿಜಿಪಿಗೆ ಸಂತ್ರಸ್ತೆ ದೂರು

ಸ್ಯಾಂಟ್ರೊ ರವಿ ಶೀಘ್ರ ಬಂಧನ ಭರವಸೆ; ಸಮಗ್ರ ದಾಖಲೆಗಳ ಸಂಗ್ರಹ
Last Updated 10 ಜನವರಿ 2023, 18:39 IST
ಸ್ಯಾಂಟ್ರೊ ರವಿ ಪ್ರಕರಣ; ದಾಖಲೆ ಸಮೇತ ಎಡಿಜಿಪಿಗೆ ಸಂತ್ರಸ್ತೆ ದೂರು

ಸ್ಯಾಂಟ್ರೊ ರವಿ ಅಕ್ರಮ ಆಸ್ತಿ ತನಿಖೆಯಾಗಲಿ: ಪ್ರಧಾನಿ ಮೋದಿಗೆ ‘ಒಡನಾಡಿ’ ಮನವಿ

‘ಕೆ.ಎಸ್‌.ಮಂಜುನಾಥ್ ಆಲಿಯಾಸ್ ಸ್ಯಾಂಟ್ರೊ ರವಿಯ ಅಕ್ರಮ ಆಸ್ತಿ ಹಾಗೂ ವ್ಯವಹಾರದ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಒಡನಾಡಿ ಸಂಸ್ಥೆ ಕಾರ್ಯದರ್ಶಿಗಳಾದ ಸ್ಟ್ಯಾನ್ಲಿ ಮತ್ತು ಪರಶುರಾಮ್‌ ಅವರು ಸೋಮವಾರ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಭಾಸ್ಕರ್‌ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
Last Updated 10 ಜನವರಿ 2023, 1:36 IST
ಸ್ಯಾಂಟ್ರೊ ರವಿ ಅಕ್ರಮ ಆಸ್ತಿ ತನಿಖೆಯಾಗಲಿ: ಪ್ರಧಾನಿ ಮೋದಿಗೆ ‘ಒಡನಾಡಿ’ ಮನವಿ

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣದಿಂದ ಹಿಂದೆ ಸರಿಯಲು ₹3 ಕೋಟಿ ಆಮಿಷ

‘ಒಡನಾಡಿ’ ಪರಶುರಾಂ ಆರೋಪ
Last Updated 26 ನವೆಂಬರ್ 2022, 7:40 IST
ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣದಿಂದ ಹಿಂದೆ ಸರಿಯಲು ₹3 ಕೋಟಿ ಆಮಿಷ

Video: ದಶಕಗಳಿಂದ ಕಣ್ಣೀರು ಒರೆಸಿದ 'ಒಡನಾಡಿ'

Last Updated 15 ಅಕ್ಟೋಬರ್ 2022, 16:31 IST
Video: ದಶಕಗಳಿಂದ ಕಣ್ಣೀರು ಒರೆಸಿದ 'ಒಡನಾಡಿ'
ADVERTISEMENT

Video: ಒಡನಾಡಿ ಸಂಸ್ಥೆ ಹುಟ್ಟಿದ ಕಥೆ

Last Updated 15 ಅಕ್ಟೋಬರ್ 2022, 16:31 IST
Video: ಒಡನಾಡಿ ಸಂಸ್ಥೆ ಹುಟ್ಟಿದ ಕಥೆ
ADVERTISEMENT
ADVERTISEMENT
ADVERTISEMENT