ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Odisha polls

ADVERTISEMENT

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್‌ ಶನಿವಾರ ಹೇಳಿದ್ದಾರೆ.
Last Updated 8 ಜೂನ್ 2024, 9:01 IST
ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

Lok Sabha Elections 2024 | ಅಂತಿಮ ಹಂತದ ಮತದಾನ ಮುಕ್ತಾಯ

ಏಳು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಕ್ಷೇತ್ರಗಳಿಗೆ ನಡೆದ 7ನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಎಲ್ಲ ಹಂತದ ಮತದಾನವೂ ಕೊನೆಗೊಂಡಿದೆ.
Last Updated 1 ಜೂನ್ 2024, 16:40 IST
Lok Sabha Elections 2024 | ಅಂತಿಮ ಹಂತದ ಮತದಾನ ಮುಕ್ತಾಯ

LS Polls 2024 | ಒಡಿಶಾ: 6 ಲೋಕಸಭೆ, ವಿಧಾನಸಭೆಯ 42 ಸ್ಥಾನಗಳಿಗೆ ಬಿರುಸಿನ ಮತದಾನ

ಒಡಿಶಾದ ಆರು ಲೋಕಸಭಾ ಕ್ಷೇತ್ರಗಳು ಮತ್ತು 147 ವಿಧಾನಸಭಾ ಕ್ಷೇತ್ರಗಳ ಪೈಕಿ ಇನ್ನುಳಿದ 42 ಸ್ಥಾನಗಳಿಗೆ ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಿಗ್ಗೆ ಮತದಾನ ಆರಂಭವಾಗಿದೆ.
Last Updated 1 ಜೂನ್ 2024, 3:20 IST
LS Polls 2024 | ಒಡಿಶಾ: 6 ಲೋಕಸಭೆ, ವಿಧಾನಸಭೆಯ 42 ಸ್ಥಾನಗಳಿಗೆ ಬಿರುಸಿನ ಮತದಾನ

ಒಡಿಶಾದ‌ಲ್ಲಿ ಅಧಿಕಾರಕ್ಕೆ ಬಂದರೆ ಮಾಸಿಕ ₹26 ಸಾವಿರ ಸಿಗಲಿದೆ: ಕಾಂಗ್ರೆಸ್

ಒಡಿಶಾ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜ್ಯದ ಬಡ ಕುಟುಂಬಗಳು ಮಾಸಿಕ ಕನಿಷ್ಠ ₹ 26 ಸಾವಿರ ಆರ್ಥಿಕ ನೆರವು ಪಡೆಯಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.
Last Updated 29 ಮೇ 2024, 3:18 IST
ಒಡಿಶಾದ‌ಲ್ಲಿ ಅಧಿಕಾರಕ್ಕೆ ಬಂದರೆ ಮಾಸಿಕ ₹26 ಸಾವಿರ ಸಿಗಲಿದೆ: ಕಾಂಗ್ರೆಸ್

Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಪಶ್ವಿಮ ಬಂಗಾಳ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
Last Updated 13 ಮೇ 2024, 16:04 IST
Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ

ಮುಂದಿನ 10 ವರ್ಷ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಪಟ್ನಾಯಕ್

ಮುಂದಿನ 10 ವರ್ಷಗಳು ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಸತತ ಆರನೇ ಬಾರಿಗೆ ಬಿಜೆಡಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಹೇಳಿದರು
Last Updated 12 ಮೇ 2024, 3:46 IST
ಮುಂದಿನ 10 ವರ್ಷ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಪಟ್ನಾಯಕ್

ಒಡಿಶಾ: ಎರಡು ವಿಧಾನಸಭಾ ಕ್ಷೇತ್ರಗಳಿಂದ ಪಟ್ನಾಯಕ್‌ ಸ್ಪರ್ಧೆ

ಬಿಜೆಡಿ ಅಧ್ಯಕ್ಷ ಹಾಗೂ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ವಿಧಾನಸಭಾ ಚುನಾವಣೆಯಲ್ಲಿ, ಕಾಂತಾಬಾಂಜಿ ಮತ್ತು ಹಿಂಜಿಲಿ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
Last Updated 17 ಏಪ್ರಿಲ್ 2024, 14:09 IST
ಒಡಿಶಾ: ಎರಡು ವಿಧಾನಸಭಾ ಕ್ಷೇತ್ರಗಳಿಂದ ಪಟ್ನಾಯಕ್‌ ಸ್ಪರ್ಧೆ
ADVERTISEMENT

ಒಡಿಶಾ ವಿಧಾನಸಭೆ ಚುನಾವಣೆ: ಮೇ 13ರಿಂದ ನಾಲ್ಕು ಹಂತಗಳಲ್ಲಿ ಮತದಾನ

ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣೆ ಆಯೋಗ ಶನಿವಾರ ಘೋಷಣೆ ಮಾಡಿದೆ.
Last Updated 16 ಮಾರ್ಚ್ 2024, 11:39 IST
ಒಡಿಶಾ ವಿಧಾನಸಭೆ ಚುನಾವಣೆ: ಮೇ 13ರಿಂದ ನಾಲ್ಕು ಹಂತಗಳಲ್ಲಿ ಮತದಾನ

ಗಣರಾಜ್ಯೋತ್ಸವದಲ್ಲಿ ಚುನಾವಣಾ ಪ್ರಚಾರ ಮಾಡಬಾರದು: ಆಯೋಗ ಸೂಚನೆ

ಒಡಿಶಾ ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ
Last Updated 19 ಜನವರಿ 2022, 6:48 IST
ಗಣರಾಜ್ಯೋತ್ಸವದಲ್ಲಿ ಚುನಾವಣಾ ಪ್ರಚಾರ ಮಾಡಬಾರದು: ಆಯೋಗ ಸೂಚನೆ

ಒಡಿಶಾ: ಕಾಂಗ್ರೆಸ್‌ ವಿಪಕ್ಷ ಸ್ಥಾನವೂ ಸಿಗದು

ಒಡಿಶಾದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸುವುದು ಸಾಧ್ಯವಿಲ್ಲ ಮತ್ತು ಈಗ ಇರುವ ಅಧಿಕೃತ ವಿರೋಧ ಪಕ್ಷ ಸ್ಥಾನವೂ ದೊರೆಯದು ಎಂದು ಆ ರಾಜ್ಯದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಹೇಳಿದ್ದಾರೆ.
Last Updated 22 ಮೇ 2019, 17:32 IST
fallback
ADVERTISEMENT
ADVERTISEMENT
ADVERTISEMENT