ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Oh baby

ADVERTISEMENT

ಸೆಟ್ಟೇರಲಿದೆ ನಂದಿನಿ ರೆಡ್ಡಿ ಹೊಸ ಚಿತ್ರ

ನಂದಿನಿ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ ‘ಓ ಬೇಬಿ’ ಉತ್ತಮ ಯಶಸ್ಸು ಗಳಿಸಿತ್ತು. ಇದರಲ್ಲಿ ನಟಿ ಸಮಂತಾ ಅಕ್ಕಿನೇನಿ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈಗ ನಂದಿನಿ ರೆಡ್ಡಿ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ.
Last Updated 13 ಅಕ್ಟೋಬರ್ 2019, 19:30 IST
ಸೆಟ್ಟೇರಲಿದೆ ನಂದಿನಿ ರೆಡ್ಡಿ ಹೊಸ ಚಿತ್ರ

ನಂದಿನಿ ರೆಡ್ಡಿ ಮೂರನೇ ಚಿತ್ರದಲ್ಲಿ ಸಮಂತಾ

ನಿರ್ದೇಶಕಿ ನಂದಿನಿ ರೆಡ್ಡಿಯವರ ಹೊಸ ಚಿತ್ರಕ್ಕೆ ನಟಿ ಸಮಂತಾ ಅಕ್ಕಿನೇನಿ ಸಹಿ ಹಾಕಿದ್ದಾರೆ. ಇದು ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಸಮಂತಾ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ. ಈ ಮೊದಲು ಈ ಜೋಡಿ ‘ಜಬರ್‌ದಸ್ತ್‌’ ಹಾಗೂ ‘ಓ ಬೇಬಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
Last Updated 17 ಜುಲೈ 2019, 19:45 IST
ನಂದಿನಿ ರೆಡ್ಡಿ ಮೂರನೇ ಚಿತ್ರದಲ್ಲಿ ಸಮಂತಾ

‘ಓ ಬೇಬಿ’ ಹಿಂದಿಗೆ ರಿಮೇಕ್‌ ಸಮಂತಾ ಪಾತ್ರಕ್ಕೆ ಯಾರು?

ಈಗ ಟಾಲಿವುಡ್‌ನಲ್ಲಿ ಹಿಟ್‌ ಆದ ಸಿನಿಮಾಗಳನ್ನು ಬಾಲಿವುಡ್‌ಗೆ ರಿಮೇಕ್‌ ಮಾಡುವ ಟ್ರೆಂಡ್‌ ಹೆಚ್ಚುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಸಮಂತಾ ಅಕ್ಕಿನೇನಿ ಅಭಿನಯದ ‘ಓ ಬೇಬಿ’ ಚಿತ್ರ. ಈ ಚಿತ್ರದ ರಿಮೇಕ್‌ಗೆ ಸಿದ್ಧತೆ ನಡೆಯುತ್ತಿದ್ದು, ಮೂಲಚಿತ್ರದಲ್ಲಿ ಸಮಂತಾ ಮಾಡಿರುವ ಮುಖ್ಯಪಾತ್ರಕ್ಕೆ ಆಲಿಯಾ ಭಟ್‌ ಹಾಗೂ ಜಾಹ್ನವಿ ಕಪೂರ್‌ ಹೆಸರು ಕೇಳಿಬರುತ್ತಿದೆ.
Last Updated 16 ಜುಲೈ 2019, 19:31 IST
‘ಓ ಬೇಬಿ’ ಹಿಂದಿಗೆ ರಿಮೇಕ್‌ ಸಮಂತಾ ಪಾತ್ರಕ್ಕೆ ಯಾರು?

ಸಮಂತಾ ನಟನೆಯ ‘ಓ ಬೇಬಿ’ ವೈರಲ್‌

ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದರಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಸಮಂತಾ, ತಮ್ಮ ಹೊಸ ಲುಕ್‌ನಿಂದಾಗಿ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Last Updated 23 ಜೂನ್ 2019, 19:45 IST
ಸಮಂತಾ ನಟನೆಯ ‘ಓ ಬೇಬಿ’ ವೈರಲ್‌
ADVERTISEMENT
ADVERTISEMENT
ADVERTISEMENT
ADVERTISEMENT