ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

oil tanker

ADVERTISEMENT

ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಮಗುಚಿಬಿದ್ದ ತೈಲ ಟ್ಯಾಂಕರ್‌ನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟಾರೆ 16 ಮಂದಿ ನಾಪತ್ತೆಯಾಗಿದ್ದಾರೆ.‌
Last Updated 17 ಜುಲೈ 2024, 15:24 IST
ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಒಮಾನ್ ಸಾಗರದಲ್ಲಿ ಮಗುಚಿದ ತೈಲ ಸಾಗಣೆ ಹಡಗು; 13 ಭಾರತೀಯರು ನಾಪತ್ತೆ

ಒಮಾನ್‌ ಸಾಗರ ಪ್ರದೇಶದಲ್ಲಿ ತೈಲ ಸಾಗಣೆ ಹಡಗು ಮಗುಚಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಸಾಗರ ಭದ್ರತಾ ಕೇಂದ್ರ ತಿಳಿಸಿದೆ.
Last Updated 17 ಜುಲೈ 2024, 4:58 IST
ಒಮಾನ್ ಸಾಗರದಲ್ಲಿ ಮಗುಚಿದ ತೈಲ ಸಾಗಣೆ ಹಡಗು; 13 ಭಾರತೀಯರು ನಾಪತ್ತೆ

ಇರಾನ್ ವಶದಲ್ಲಿದ್ದ ತೈಲ ಸಾಗಣೆ ಹಡಗು ಬಿಡುಗಡೆ?

ಒಂದು ವರ್ಷಕ್ಕೂ ಹೆಚ್ಚು ಕಾಲ ಇರಾನ್ ವಶದಲ್ಲಿದ್ದ ಕುವೈತ್‌ನ ತೈಲ ಸಾಗಣೆ ಹಡಗು ಗುರುವಾರ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿದೆ.
Last Updated 11 ಜುಲೈ 2024, 15:21 IST
ಇರಾನ್ ವಶದಲ್ಲಿದ್ದ ತೈಲ ಸಾಗಣೆ ಹಡಗು ಬಿಡುಗಡೆ?

ಹಡಗಿನ ಮೇಲೆ ಕ್ಷಿಪಣಿ ದಾಳಿ: ನೆರವಿಗೆ ಧಾವಿಸಿದ ಭಾರತೀಯ ನೌಕೆ

22 ಭಾರತೀಯರೂ ಸೇರಿ 33 ಸಿಬ್ಬಂದಿಯ ರಕ್ಷಣೆ
Last Updated 28 ಏಪ್ರಿಲ್ 2024, 15:17 IST
ಹಡಗಿನ ಮೇಲೆ ಕ್ಷಿಪಣಿ ದಾಳಿ: ನೆರವಿಗೆ ಧಾವಿಸಿದ ಭಾರತೀಯ ನೌಕೆ

ತಿಪಟೂರು| ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದ ಡೀಸೆಲ್

ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಸಾಗಣೆ ಟ್ಯಾಂಕರ್ ಲಾರಿ ಉರುಳಿ ಬಿದಿದ್ದು, ನೂರಾರು ಲೀಟರ್ ಡೀಸೆಲ್ ರಸ್ತೆ ಮೇಲೆ ಹರಿದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 16 ಜನವರಿ 2024, 8:34 IST
ತಿಪಟೂರು| ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದ ಡೀಸೆಲ್

Video | ಹಡಗಿನ ನಂತರ ಭಾರತದ ತೈಲ ಟ್ಯಾಂಕರ್ ಮೇಲೂ ಡ್ರೋನ್ ದಾಳಿ

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಡಿ.23ರಂದು ಡ್ರೋನ್‌ ದಾಳಿ ನಡೆದ ಬೆನ್ನಲ್ಲೇ, ಡಿ.24ರಂದು, ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಭಾರತದ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ ನಡೆದಿದೆ.
Last Updated 24 ಡಿಸೆಂಬರ್ 2023, 14:45 IST
Video | ಹಡಗಿನ ನಂತರ ಭಾರತದ ತೈಲ ಟ್ಯಾಂಕರ್ ಮೇಲೂ ಡ್ರೋನ್ ದಾಳಿ

ಸುಯೆಜ್‌ ಕಾಲುವೆಯಲ್ಲಿ ಕೆಟ್ಟು ನಿಂತು ಆತಂಕ ಮೂಡಿಸಿದ ತೈಲ ಸಾಗಣೆ ಹಡಗು

Oil tanker breaks down in Suez Canal
Last Updated 4 ಜೂನ್ 2023, 11:12 IST
ಸುಯೆಜ್‌ ಕಾಲುವೆಯಲ್ಲಿ ಕೆಟ್ಟು ನಿಂತು ಆತಂಕ ಮೂಡಿಸಿದ ತೈಲ ಸಾಗಣೆ ಹಡಗು
ADVERTISEMENT

ಆಂಧ್ರಪ್ರದೇಶ: ಖಾದ್ಯ ತೈಲ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಜನ ಸಾವು

ಇಲ್ಲಿನ ರಾಗಂಪೇಟೆಯ ಖಾದ್ಯ ತೈಲ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಗುರುವಾರ ಆಯಿಲ್ ಟ್ಯಾಂಕ್‌ನನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
Last Updated 9 ಫೆಬ್ರುವರಿ 2023, 7:54 IST
ಆಂಧ್ರಪ್ರದೇಶ: ಖಾದ್ಯ ತೈಲ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಜನ ಸಾವು

ಸುಯೆಜ್‌ ಕಾಲುವೆಗೆ ಎದುರಾಗಿತ್ತು ಮತ್ತೊಂದು ಕಂಟಕ...!

ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ತೈಲ ಟ್ಯಾಂಕರ್‌ವೊಂದು ಬುಧವಾರ ರಾತ್ರಿ ಸಿಲುಕಿಕೊಂಡಿತ್ತು. ಹೀಗಾಗಿ ಕಾಲುವೆಯು ಹಡಗುಗಳ ಸಂಚಾರ ನಿರ್ಬಂಧಕ್ಕೆ ಒಳಗಾಗುವ ಭೀತಿ ಎದುರಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2022, 7:50 IST
ಸುಯೆಜ್‌ ಕಾಲುವೆಗೆ ಎದುರಾಗಿತ್ತು ಮತ್ತೊಂದು ಕಂಟಕ...!

ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ; 100ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ನಾಶ

‘ಅಫ್ಗಾನಿಸ್ತಾನ ಮತ್ತು ಇರಾನ್‌ ಗಡಿ ಪ್ರದೇಶದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ತೈಲ ಮತ್ತು ಅನಿಲ ಟ್ಯಾಂಕರ್‌ಗಳು ನಾಶಗೊಂಡಿವೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 14 ಫೆಬ್ರುವರಿ 2021, 9:41 IST
ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ; 100ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ನಾಶ
ADVERTISEMENT
ADVERTISEMENT
ADVERTISEMENT