ಗುಡಿಬಂಡೆಯಲ್ಲಿ ಪುತ್ಥಳಿ ವಿವಾದ: ಒಕ್ಕಲಿಗರು, ಬಲಿಜ ಸಮುದಾಯದ ತಿಕ್ಕಾಟ
ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ವಿಚಾರವಾಗಿ ಒಕ್ಕಲಿಗರು ಮತ್ತು ಬಲಿಜ ಸಮುದಾಯ ನಡುವೆ ಬುಧವಾರ ತೀವ್ರ ಜಟಾಪಟಿ ನಡೆಯಿತು. ಎರಡೂ ಸಮುದಾಯಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. Last Updated 30 ಏಪ್ರಿಲ್ 2025, 14:07 IST