ಸೋಮವಾರ, 15 ಜೂನ್ 2026
×
ADVERTISEMENT

Olympic medal

ADVERTISEMENT

ಒಲಿಂಪಿಕ್ ಪದಕದ ಕನಸಿಗೆ ಬುನಾದಿ: ಐಐಎಸ್‌ನಿಂದ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ

Indian Taekwondo Program: ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಯೋಗದೊಂದಿಗೆ, ಐಐಎಸ್ ಬಳ್ಳಾರಿಯಲ್ಲಿ ವಸತಿ ಟೇಕ್ವಾಂಡೋ ಕಾರ್ಯಕ್ರಮವನ್ನು ಆರಂಭಿಸಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಗುರಿಯಾಗಿಸಿ 24 ಕ್ರೀಡಾಪಟುಗಳನ್ನು ಸಿದ್ಧಪಡಿಸಲಾಗುತ್ತಿದೆ.
Last Updated 27 ಏಪ್ರಿಲ್ 2026, 10:09 IST
ಒಲಿಂಪಿಕ್ ಪದಕದ ಕನಸಿಗೆ ಬುನಾದಿ: ಐಐಎಸ್‌ನಿಂದ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ

ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ಆಟಗಾರ ಗುರ್ಜಂತ್ ಸಿಂಗ್ ನಿವೃತ್ತಿ

Indian Hockey News: ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ 31 ವರ್ಷದ ಗುರ್ಜಂತ್ ಸಿಂಗ್ ವಿದಾಯ ಘೋಷಿಸಿದ್ದು, ಅವರು ಒಟ್ಟು 130 ಪಂದ್ಯಗಳನ್ನು ಆಡಿದ್ದಾರೆ ಮತ್ತು ಬೆನ್ನುನೋವಿನ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು.
Last Updated 27 ಮಾರ್ಚ್ 2026, 16:09 IST
ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ಆಟಗಾರ ಗುರ್ಜಂತ್ ಸಿಂಗ್ ನಿವೃತ್ತಿ

ಕೇರಳ: ಒಲಿಂಪಿಕ್ ಪದಕ ವಿಜೇತ, ಹಾಕಿ ಆಟಗಾರ ಮ್ಯಾನುಯೆಲ್ ಫ್ರೆಡೆರಿಕ್ ನಿಧನ

Olympic Hockey India: 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕೇರಳದ ಗೋಲ್‌ಕೀಪರ್ ಮ್ಯಾನುಯೆಲ್ ಫ್ರೆಡೆರಿಕ್ (78) ಅವರು ಬೆಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಂದು ಬೆಳಿಗ್ಗೆ ನಿಧನರಾದರು.
Last Updated 31 ಅಕ್ಟೋಬರ್ 2025, 6:57 IST
ಕೇರಳ: ಒಲಿಂಪಿಕ್ ಪದಕ ವಿಜೇತ, ಹಾಕಿ ಆಟಗಾರ ಮ್ಯಾನುಯೆಲ್ ಫ್ರೆಡೆರಿಕ್ ನಿಧನ

ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಉತ್ತುಂಗ ಸಾಧನೆಯೇ ಸರಿ
Last Updated 21 ಜುಲೈ 2024, 0:47 IST
ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಭುವನೇಶ್ವರದಲ್ಲಿ ನಡೆಯುತ್ತಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ
Last Updated 13 ನವೆಂಬರ್ 2021, 12:37 IST
ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಒಲಿಂಪಿಕ್ಸ್‌ ಪದಕ ಹರಾಜಿನ ಹಿಂದೆ ಮುಂದೆ...

ಮನ ಮಿಡಿಯುವ ಕಥೆ ಸುಖಾಂತ್ಯಗೊಂಡ ಸಂದರ್ಭವದು. ಈ ತಿಂಗಳ ಆರಂಭದಲ್ಲಿ ಟೋಕಿಯೊದಲ್ಲಿನಡೆದ ಒಲಿಂಪಿಕ್‌ ಕ್ರೀಡೆಗಳ ಮಹಿಳೆಯರ ಜಾವೆಲಿನ್‌ ಥ್ರೊ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರೂ ಮರಿಯಾ ಆಂಡ್ರೆಜೆಸಿಕ್‌ ಅವರು ಸಂಭ್ರಮ ಪಡುವ ಸ್ಥಿತಿಯಲ್ಲಿರಲಿಲ್ಲ. ಪೋಲೆಂಡ್‌ ದೇಶದ ಮರಿಯಾ ಅವರ ಎಂಟು ತಿಂಗಳ ಗಂಡು ಶಿಶುವಿಗೆ ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಅರ್ಥಿಕ ಸಂಕಷ್ಟದಲ್ಲಿದ್ದ ಅವರು ಹಣ ಹೊಂದಿಸಲು ದಾರಿ ಕಾಣದೇ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆದ್ದ ಐದೇ ದಿನಗಳಲ್ಲಿ ಹರಾಜಿಗಿಟ್ಟಿದ್ದರು.
Last Updated 23 ಆಗಸ್ಟ್ 2021, 12:52 IST
ಒಲಿಂಪಿಕ್ಸ್‌ ಪದಕ ಹರಾಜಿನ ಹಿಂದೆ ಮುಂದೆ...

ಪದಕ ಗೆದ್ದಾಗ ಮಾತ್ರ ಈಶಾನ್ಯ ಭಾರತೀಯರಿಗೆ ಗೌರವ: ಫಿಟ್ನೆಸ್‌ ತಾರೆ ಅಂಕಿತಾ

ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ, ಫಿಟ್ನೆಸ್‌ ತಾರೆ ಖ್ಯಾತಿಯ ಅಂಕಿತಾ ಕೊನ್ವಾರ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
Last Updated 29 ಜುಲೈ 2021, 6:06 IST
ಪದಕ ಗೆದ್ದಾಗ ಮಾತ್ರ ಈಶಾನ್ಯ ಭಾರತೀಯರಿಗೆ ಗೌರವ: ಫಿಟ್ನೆಸ್‌ ತಾರೆ ಅಂಕಿತಾ
ADVERTISEMENT

ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ

‘ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳಿಂದ ಪದಕಗಳನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಅದಕ್ಕಾಗಿ ಸಿದ್ಧತೆ ನಡೆಸಲು ರಾಷ್ಟ್ರದಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ನಮಗೆ ಸಿಗುವುದಿಲ್ಲ’ ಎಂದು ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಹೇಳಿದ್ದಾರೆ.
Last Updated 12 ಆಗಸ್ಟ್ 2018, 19:30 IST
ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ
ADVERTISEMENT
ADVERTISEMENT
ADVERTISEMENT