ಶನಿವಾರ, 18 ಅಕ್ಟೋಬರ್ 2025
×
ADVERTISEMENT

Onam Celebration

ADVERTISEMENT

ಓಣಂ ಸಂಭ್ರಮ: ಸಾಂಪ್ರದಾಯಿಕ ಸೀರೆಯಲ್ಲಿ ನಟಿ ಮೌನಿ ರಾಯ್‌

Last Updated 6 ಸೆಪ್ಟೆಂಬರ್ 2025, 7:46 IST
ಓಣಂ ಸಂಭ್ರಮ: ಸಾಂಪ್ರದಾಯಿಕ ಸೀರೆಯಲ್ಲಿ ನಟಿ ಮೌನಿ ರಾಯ್‌

ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಓಣಂ ಆಚರಣೆ

Cultural Event: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಓಣಂ ಸಂಭ್ರಮ ಕಾರ್ಯಕ್ರಮ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನರಂಜನಾ ಸ್ಪರ್ಧೆಗಳು ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಿತು.
Last Updated 6 ಸೆಪ್ಟೆಂಬರ್ 2025, 3:12 IST
ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಓಣಂ ಆಚರಣೆ

ಓಣಂ: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಸಂಭ್ರಮ

ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಸಂಭ್ರಮಿಸುವ ಓಣಂ ಹಬ್ಬವನ್ನು ಪೊನ್ನಂಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ, ಹುದಿಕೇರಿ, ಪಾಲಿಬೆಟ್ಟ ಮೊದಲಾದ ಕಡೆ ಭಾನುವಾರ ಸಡಗರದಿಂದ ಆಚರಿಸಲಾಯಿತು.  
Last Updated 16 ಸೆಪ್ಟೆಂಬರ್ 2024, 3:06 IST
ಓಣಂ: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಸಂಭ್ರಮ

PHOTOS | ಓಣಂ ಸಂಭ್ರಮ: ಮನೆ ಮನೆಗಳಲ್ಲಿ ಹಬ್ಬ ಆಚರಣೆ

PHOTOS | ಓಣಂ ಸಂಭ್ರಮ: ಮನೆ ಮನೆಗಳಲ್ಲಿ ಹಬ್ಬ ಆಚರಣೆ
Last Updated 15 ಸೆಪ್ಟೆಂಬರ್ 2024, 16:18 IST
PHOTOS | ಓಣಂ ಸಂಭ್ರಮ: ಮನೆ ಮನೆಗಳಲ್ಲಿ ಹಬ್ಬ ಆಚರಣೆ
err

ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

ಭೀಕರ ಭೂಕುಸಿತ ಕಂಡ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಲ್ಲಿ ಭಾನುವಾರ ‘ತಿರುಓಣಂ’ ಹಬ್ಬದ ಯಾವುದೇ ಸಂಭ್ರಮ ಇರಲಿಲ್ಲ. ‘ಪೂಕಳಂ’ (ಹೂವಿನ ಚಿತ್ತಾರ), 'ಊಂಜಲ್‌’ (ಉಯ್ಯಾಲೆ) ಅಥವಾ ಯಾವುದೇ ಇತರೆ ಆಚರಣೆಗಳೂ ಕಂಡುಬರಲಿಲ್ಲ.
Last Updated 15 ಸೆಪ್ಟೆಂಬರ್ 2024, 13:09 IST
ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

ಓಣಂ ಸಂಭ್ರಮ: ಚಿತ್ರಗಳಲ್ಲಿ ನೋಡಿ

ಚೆನ್ನೈನ ಕಾಲೇಜುವೊಂದರಲ್ಲಿ ಓಣಂ ಆಚರಣೆ ವೇಳೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು
Last Updated 13 ಸೆಪ್ಟೆಂಬರ್ 2024, 10:51 IST
ಓಣಂ ಸಂಭ್ರಮ: ಚಿತ್ರಗಳಲ್ಲಿ ನೋಡಿ
err

Onam 2023: ಓಣಂ ಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ

ಓಣಂ ಹಬ್ಬದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
Last Updated 29 ಆಗಸ್ಟ್ 2023, 4:22 IST
Onam 2023: ಓಣಂ ಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ
ADVERTISEMENT

ಓಣಂ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೂವಿಗೆ ಕೊರತೆ

ನೆರೆ ರಾಜ್ಯ ಕೇರಳದಲ್ಲಿ ಜನರು ಓಣಂ ಹಬ್ಬದ ಸಂಭ್ರಮದಲ್ಲಿದ್ದಾರೆ. ಹಾಗಾಗಿ, ತಾಲ್ಲೂಕಿನ ರೈತರು ಬೆಳೆಯುವ ಹೂವಿಗೆ ಬೇಡಿಕೆ ಹೆಚ್ಚಿದ್ದರೂ, ಈ ಬಾರಿ ಮಳೆ ಕೊರತೆಯಿಂದ ಹೂವಿನ ಕೊರತೆ ಉಂಟಾಗಿದೆ.
Last Updated 28 ಆಗಸ್ಟ್ 2023, 6:04 IST
ಓಣಂ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೂವಿಗೆ ಕೊರತೆ

ಓಣಂ ಹಬ್ಬಕ್ಕೆ ಶುಭಕೋರಿದ ನಿರ್ದೇಶಕ ವಿಘ್ನೇಶ್‌ ಶಿವನ್‌

ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ಮಕ್ಕಳೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ.
Last Updated 27 ಆಗಸ್ಟ್ 2023, 11:25 IST
ಓಣಂ ಹಬ್ಬಕ್ಕೆ ಶುಭಕೋರಿದ ನಿರ್ದೇಶಕ ವಿಘ್ನೇಶ್‌ ಶಿವನ್‌

ಭಾವೈಕ್ಯದ ಪ್ರತೀಕ ಓಣಂ ಸಂಭ್ರಮ

ಮನೆಗಳ ಮುಂದೆ ಬಿಡಿಸಿದ ಬಣ್ಣ ಬಣ್ಣದ ಹೂವುಗಳ ಅಲಂಕಾರಿಕ ರಂಗೋಲಿ
Last Updated 8 ಸೆಪ್ಟೆಂಬರ್ 2022, 16:42 IST
ಭಾವೈಕ್ಯದ ಪ್ರತೀಕ ಓಣಂ ಸಂಭ್ರಮ
ADVERTISEMENT
ADVERTISEMENT
ADVERTISEMENT