ಗುರುವಾರ, 30 ಅಕ್ಟೋಬರ್ 2025
×
ADVERTISEMENT

one nation one election

ADVERTISEMENT

ಒಂದು ದೇಶ ಒಂದು ಚುನಾವಣೆ: ಸಮಗ್ರತೆಯ ಸಂಕೇತ: ಕ್ಯಾಪ್ಟನ್ ಗಣೇಶ್

Captain Ganesh ‘ಒಂದು ದೇಶ, ಒಂದು ಚುನಾವಣೆ’ ಎಂದರೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಒಂದೇ ಸಮಯದಲ್ಲಿ ನಡೆಸುವುದು. ಇದು ಒಂದು ಸಮಗ್ರ, ಸಂಘಟಿತ ಮತದಾನ ಕ್ರಮ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
Last Updated 16 ಅಕ್ಟೋಬರ್ 2025, 5:07 IST
ಒಂದು ದೇಶ ಒಂದು ಚುನಾವಣೆ: ಸಮಗ್ರತೆಯ ಸಂಕೇತ: ಕ್ಯಾಪ್ಟನ್ ಗಣೇಶ್

ಒಂದು ರಾಷ್ಟ್ರ–ಒಂದು ಚುನಾವಣೆ: ಜುಲೈ 30 ಜೆಪಿಸಿ ಸಭೆ ನಿರೀಕ್ಷೆ

One Nation One Election: ‘ಒಂದು ರಾಷ್ಟ್ರ–ಒಂದು ಚುನಾವಣೆ’ ಕುರಿತು ಜುಲೈ 30ರಂದು ಮುಂದಿನ ಜಂಟಿ ಸಂಸದೀಯ ಸಮಿತಿ ಸಭೆ ನಡೆಯುವ ನಿರೀಕ್ಷೆಯಿದೆ’ ಎಂದು ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದ್ದಾರೆ.
Last Updated 12 ಜುಲೈ 2025, 15:33 IST
ಒಂದು ರಾಷ್ಟ್ರ–ಒಂದು ಚುನಾವಣೆ: ಜುಲೈ 30 ಜೆಪಿಸಿ ಸಭೆ ನಿರೀಕ್ಷೆ

ಒಂದೇ ಚುನಾವಣೆ: ದೇಶದ ಅಭಿವೃದ್ಧಿಗೆ ಪೂರಕ: ಕೆ. ಅಣ್ಣಾಮಲೈ

‘ಒಂದು ರಾಷ್ಟ್ರ ಒಂದು ಚುನಾವಣೆ’ ಪರಿಕಲ್ಪನೆ ಬಗ್ಗೆ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು. ಈ ಯೋಜನೆ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಯಷ್ಟೇ, ₹4.5 ಲಕ್ಷ ಕೋಟಿ ಉಳಿತಾಯವನ್ನು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ.
Last Updated 11 ಜುಲೈ 2025, 19:02 IST
ಒಂದೇ ಚುನಾವಣೆ: ದೇಶದ ಅಭಿವೃದ್ಧಿಗೆ ಪೂರಕ: ಕೆ. ಅಣ್ಣಾಮಲೈ

ONOE: ಸಂಸದೀಯ ಸಮಿತಿ ಎದುರು ಅಭಿಪ್ರಾಯ ಮಂಡಿಸಲಿರುವ ನಿವೃತ್ತ ಸಿಜೆಐಗಳು

One Nation One Election: ನಿವೃತ್ತ ಮುಖ್ಯನ್ಯಾಯಮೂರ್ತಿಗಳು ONOE ಕುರಿತು ಜುಲೈ 11ರಂದು ಸಂಸದೀಯ ಸಮಿತಿ ಮುಂದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ
Last Updated 26 ಜೂನ್ 2025, 12:47 IST
ONOE: ಸಂಸದೀಯ ಸಮಿತಿ ಎದುರು ಅಭಿಪ್ರಾಯ ಮಂಡಿಸಲಿರುವ ನಿವೃತ್ತ ಸಿಜೆಐಗಳು

‌‌ಏಕಕಾಲಕ್ಕೆ ಚುನಾವಣೆ | ಚರ್ಚೆ ಅಗತ್ಯ: ಡಾ.ಎಚ್.ಸಿ.ಮಹದೇವಪ್ಪ

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ‘ಒಂದು ದೇಶ, ಒಂದು ಚುನಾವಣೆ’ ಎಂಬ ಪರಿಕಲ್ಪನೆ ಎಲ್ಲಿಂದ ಬಂತು? ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 9 ಜೂನ್ 2025, 16:05 IST
‌‌ಏಕಕಾಲಕ್ಕೆ ಚುನಾವಣೆ | ಚರ್ಚೆ ಅಗತ್ಯ: ಡಾ.ಎಚ್.ಸಿ.ಮಹದೇವಪ್ಪ

ಒಂದು ದೇಶ, ಒಂದು ಚುನಾವಣೆಗೆ ಒಂದು ಬಾರಿ ಸಂವಿಧಾನ ತಿದ್ದುಪಡಿ ಅಗತ್ಯ: ಚೌಹಾಣ್

Election Reform: ಒಂದು ದೇಶ, ಒಂದು ಚುನಾವಣೆ ಜಾರಿಗೆ ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ
Last Updated 21 ಮೇ 2025, 12:26 IST
ಒಂದು ದೇಶ, ಒಂದು ಚುನಾವಣೆಗೆ ಒಂದು ಬಾರಿ ಸಂವಿಧಾನ ತಿದ್ದುಪಡಿ ಅಗತ್ಯ: ಚೌಹಾಣ್

‘ಒಂದು ರಾಷ್ಟ್ರ, ಒಂದು ಚುನಾವಣೆ’ ಅನುಷ್ಠಾನ ದೇಶಕ್ಕೆ ಗೆಲುವಿನ ಸನ್ನಿವೇಶ: ಠಾಕೂರ್

‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೂತ್ರದ ಅನುಷ್ಠಾನವು ದೇಶಕ್ಕೆ ಗೆಲುವಿನ ಸನ್ನಿವೇಶವಾಗಿದೆ. ಏಕೆಂದರೆ, ಇದು ವಿವಿಧ ಚುನಾವಣೆಗಳನ್ನು ನಡೆಸುವಲ್ಲಿನ ವೆಚ್ಚವನ್ನು ಕಡಿತಗೊಳಿಸುವುದಲ್ಲದೆ, ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 22 ಏಪ್ರಿಲ್ 2025, 9:48 IST
‘ಒಂದು ರಾಷ್ಟ್ರ, ಒಂದು ಚುನಾವಣೆ’ ಅನುಷ್ಠಾನ ದೇಶಕ್ಕೆ ಗೆಲುವಿನ ಸನ್ನಿವೇಶ: ಠಾಕೂರ್
ADVERTISEMENT

2034ರ ವೇಳೆಗೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಿಜವಾಗಲಿದೆ: ಯೋಗಿ ಆದಿತ್ಯನಾಥ

2034ರ ವೇಳೆಗೆ ಒಂದು ರಾಷ್ಟ್ರ ಒಂದು ಚುನಾವಣೆ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 8 ಏಪ್ರಿಲ್ 2025, 4:04 IST
2034ರ ವೇಳೆಗೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನಿಜವಾಗಲಿದೆ: ಯೋಗಿ ಆದಿತ್ಯನಾಥ

ಏಕಕಾಲಕ್ಕೆ ಚುನಾವಣೆ: ಎಜಿ, ನಿವೃತ್ತ ಸಿಜೆಯಿಂದ ಇಂದು ಅಭಿಪ್ರಾಯ ಸಲ್ಲಿಕೆ

ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ
Last Updated 25 ಮಾರ್ಚ್ 2025, 0:10 IST
ಏಕಕಾಲಕ್ಕೆ ಚುನಾವಣೆ: ಎಜಿ, ನಿವೃತ್ತ ಸಿಜೆಯಿಂದ ಇಂದು ಅಭಿಪ್ರಾಯ ಸಲ್ಲಿಕೆ

ಚಿತ್ರದುರ್ಗ: ಡಾನ್‌ ಬೋಸ್ಕೋ ಪದವಿ ಕಾಲೇಜಿನಲ್ಲಿ ಯುವ ಸಂಸತ್‌

‘ದೇಶದ ಅಭಿವೃದ್ಧಿಗೆ ಪೂರಕ’, ‘ಮತದಾನ ಪ್ರಮಾಣ ಹೆಚ್ಚಿಸುವ ಮಂತ್ರ’, ‘ಆಡಳಿತದಲ್ಲಿ ಸ್ಥಿರತೆ ತರಲು ಸಹಕಾರಿ’, ‘ಏಕಕಾಲಕ್ಕೆ ಚುನಾವಣೆ ಮತದಾನ ವೆಚ್ಚ, ಪ್ರಚಾರದ ಖರ್ಚು ತಗ್ಗಿಸಲು ಸಹಕಾರಿ’.
Last Updated 23 ಮಾರ್ಚ್ 2025, 15:38 IST
ಚಿತ್ರದುರ್ಗ: ಡಾನ್‌ ಬೋಸ್ಕೋ ಪದವಿ ಕಾಲೇಜಿನಲ್ಲಿ ಯುವ ಸಂಸತ್‌
ADVERTISEMENT
ADVERTISEMENT
ADVERTISEMENT