ನೊಂದ ಮಹಿಳೆಯರಿಗೆ ‘ಒನ್ ಸ್ಟಾಪ್ ಸರ್ವಿಸ್ ಸೆಂಟರ್’ ಮಹಿಳಾ ಠಾಣೆಯಲ್ಲಿ ಆರಂಭ
ಪೊಲೀಸ್ ಠಾಣೆಯ ಮೆಟ್ಟಿಲೇರುವ ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಪೊಲೀಸ್ ಸಹಾಯ, ಕಾನೂನು ನೆರವು ಹಾಗೂ ಆಶ್ರಯ ನೀಡುವ ‘ಒನ್ ಸ್ಟಾಪ್ ಸರ್ವಿಸ್ ಸೆಂಟರ್’ ಅನ್ನು ಇಲ್ಲಿನ ಕ್ಯಾಂಪ್ನಲ್ಲಿರುವ ಮಹಿಳಾ ಠಾಣೆಯಲ್ಲಿ ಆರಂಭಿಸಲಾಗಿದೆ.Last Updated 2 ಫೆಬ್ರುವರಿ 2019, 19:45 IST