ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

onion growers

ADVERTISEMENT

ಕುಂಠಿತಗೊಂಡ ಇಳುವರಿ | ದರ ಏರುವ ನೀರಿಕ್ಷೆ: ಕಣ್ಣಿರು ತರಿಸುವುದೇ ಈರುಳ್ಳಿ?

ಮುಂಗಾರು ಮಳೆಯು ಕೈಕೊಟ್ಟ ಪರಿಣಾಮ ಬಹುತೇಕ ರೈತರ ಜಮೀನುಗಳು ಬಿತ್ತನೆಯಾಗದೆ ಖಾಲಿ ಉಳಿದಿವೆ. ಹಿಂಗಾರಿ ಮಳೆಯು ಆಗುವ ಲಕ್ಷಣಗಳು ಬಹುತೇಕ ಕಡಿಮೆ ಇದೆ. ನೀರಾವರಿ ಆಶ್ರಿತ ಜಮೀನುಗಳಲ್ಲಿ...
Last Updated 10 ಅಕ್ಟೋಬರ್ 2023, 6:55 IST
ಕುಂಠಿತಗೊಂಡ ಇಳುವರಿ | ದರ ಏರುವ ನೀರಿಕ್ಷೆ: ಕಣ್ಣಿರು ತರಿಸುವುದೇ ಈರುಳ್ಳಿ?

ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಮಂಗಳವಾರ ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹3 ಹಾಗೂ ದೊಡ್ಡ ಈರುಳ್ಳಿ ₹14 ರವರೆಗೆ ಮಾರಾಟವಾಯಿತು.
Last Updated 7 ಮಾರ್ಚ್ 2023, 20:34 IST
ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ಕೆ.ಜಿ. ಈರುಳ್ಳಿ ₹1ಕ್ಕೆ ಬಿಕರಿ: ಲಾರಿ ಬಾಡಿಗೆಯೂ ಸಿಗದೆ ವಾಪಸ್‌

ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು
Last Updated 20 ಸೆಪ್ಟೆಂಬರ್ 2022, 1:56 IST
ಕೆ.ಜಿ. ಈರುಳ್ಳಿ ₹1ಕ್ಕೆ ಬಿಕರಿ: ಲಾರಿ ಬಾಡಿಗೆಯೂ ಸಿಗದೆ ವಾಪಸ್‌

ಬೆಂಕಿಗೆ ₹5 ಲಕ್ಷ ಮೌಲ್ಯದ ಈರುಳ್ಳಿ ನಾಶ

ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ₹5 ಲಕ್ಷ ಮೌಲ್ಯದ ಈರುಳ್ಳಿ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ.
Last Updated 5 ಏಪ್ರಿಲ್ 2022, 12:12 IST
ಬೆಂಕಿಗೆ ₹5 ಲಕ್ಷ ಮೌಲ್ಯದ ಈರುಳ್ಳಿ ನಾಶ

ಗದಗ: ಅರ್ಧದಲ್ಲೇ ಪಯಣ ಮುಗಿಸಿದ ಹುಡುಗರು

ಹಿರಿಯೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹುಯಿಲಗೋಳ ಗ್ರಾಮದವರು
Last Updated 14 ಡಿಸೆಂಬರ್ 2021, 4:24 IST
ಗದಗ: ಅರ್ಧದಲ್ಲೇ ಪಯಣ ಮುಗಿಸಿದ ಹುಡುಗರು

ವಿಜಯನಗರ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಈರುಳ್ಳಿ, ಭತ್ತದ ಬೆಳೆ ಹಾನಿ

ಮಳೆಗೆ 65 ಮನೆಗಳು ಕುಸಿತ
Last Updated 19 ನವೆಂಬರ್ 2021, 12:43 IST
ವಿಜಯನಗರ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: ಈರುಳ್ಳಿ, ಭತ್ತದ ಬೆಳೆ ಹಾನಿ

ಜಿಟಿ ಜಿಟಿ ಮಳೆಯಿಂದಾಗಿ ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ

ಸದ್ಯ ರೋಣ ತಾಲ್ಲೂಕಿನ ರೈತರು ಈರುಳ್ಳಿಬೆಳದ ರೈತ ಸಮುದಾಯ ಸೈಕ್ಲೋನ್ ಮೋಡ ಕವಿದ ವಾತವರಣದಿಂದ ತುಂತರ ಮಳೆಯಿಂದ ಕಂಗಾಲಾಗಿದ್ದಾರೆ.
Last Updated 19 ನವೆಂಬರ್ 2021, 3:51 IST
ಜಿಟಿ ಜಿಟಿ ಮಳೆಯಿಂದಾಗಿ ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ
ADVERTISEMENT

ಹೊಸದುರ್ಗ: ಕೊಳೆರೋಗ, ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಬದುಕು ಮೂರಾಬಟ್ಟೆ

ಕಟಾವಿಗೆ ಬಂದಿರುವ ಬೆಳೆ ಕೀಳದೇ ಜಮೀನಿನಲ್ಲಿಯೇ ಬಿಟ್ಟಿರುವ ರೈತರು
Last Updated 17 ಸೆಪ್ಟೆಂಬರ್ 2021, 3:05 IST
ಹೊಸದುರ್ಗ: ಕೊಳೆರೋಗ, ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಬದುಕು ಮೂರಾಬಟ್ಟೆ

ಈರುಳ್ಳಿಗೆ ಸುರುಳಿ ರೋಗ: ರೈತರ ಆತಂಕ

ನ್ಯಾಮತಿ: ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದಿರುವ ಈರುಳ್ಳಿ ಫಸಲಿಗೆ ಮಜ್ಜಿಗೆ ರೋಗ ಮತ್ತು ಸುರುಳಿ ರೋಗ (ಕೊಳೆ ರೋಗ) ಕಂಡು ಬಂದಿದ್ದು, ಈರುಳ್ಳಿ ಬೆಳೆಗಾರರು ಆತಂಕಿತರಾಗಿದ್ದಾರೆ.
Last Updated 6 ಸೆಪ್ಟೆಂಬರ್ 2021, 7:49 IST
ಈರುಳ್ಳಿಗೆ ಸುರುಳಿ ರೋಗ: ರೈತರ ಆತಂಕ

ಗುಂಡ್ಲುಪೇಟೆ: ಸೋನೆ ಮಳೆ- ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರ

300 ಹೆಕ್ಟೇರ್‌ನಲ್ಲಿ ಬಿತ್ತನೆ, 80 ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿಗೆ ಬಾಕಿ
Last Updated 24 ಜುಲೈ 2021, 19:30 IST
ಗುಂಡ್ಲುಪೇಟೆ: ಸೋನೆ ಮಳೆ- ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರ
ADVERTISEMENT
ADVERTISEMENT
ADVERTISEMENT