ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Oparation Kamala Audio

ADVERTISEMENT

ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಬಿಎಸ್‌ವೈ ವಿರುದ್ಧದ ತನಿಖೆಗೆ ಕೋರ್ಟ್‌ ಅಸ್ತು

ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ಬುಧವಾರ ತೆರವುಗೊಳಿಸಿದೆ.
Last Updated 31 ಮಾರ್ಚ್ 2021, 16:37 IST
ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಬಿಎಸ್‌ವೈ ವಿರುದ್ಧದ ತನಿಖೆಗೆ ಕೋರ್ಟ್‌ ಅಸ್ತು

ಆಡಿಯೊ ಪ್ರಕರಣ ಎಸ್‌ಐಟಿಗೆ ವಹಿಸುವುದು ಸಿಎಂಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡುವುದು, ಬಿಡುವುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಈ ವಿಷಯ ನನಗೆ ಗೊತ್ತಿಲ್ಲ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
Last Updated 25 ಫೆಬ್ರುವರಿ 2019, 10:47 IST
ಆಡಿಯೊ ಪ್ರಕರಣ ಎಸ್‌ಐಟಿಗೆ ವಹಿಸುವುದು ಸಿಎಂಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

ನಾನು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಕ್ಲರ್ಕ್‌: ಎಚ್‌.ಡಿ.ಕುಮಾರಸ್ವಾಮಿ

ದೇವೇಗೌಡರ ವಿಕೆಟ್‌ ಉರುಳಿಸಲು ಪ್ರೀತಂ ಬ್ರಹ್ಮನಲ್ಲ: ಸಿ.ಎಂ
Last Updated 15 ಫೆಬ್ರುವರಿ 2019, 13:53 IST
ನಾನು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಕ್ಲರ್ಕ್‌: ಎಚ್‌.ಡಿ.ಕುಮಾರಸ್ವಾಮಿ

ಪರಮೇಶ್ವರ ಮನೆ ಮೇಲೂ ಕಲ್ಲು ತೂರುತ್ತಾರಾ? ಜೆಡಿಎಸ್‌ ವಿರುದ್ಧ ಬಿಜೆಪಿ ಗರಂ

'ಎಚ್‌.ಡಿ.ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿರುವೆ'
Last Updated 14 ಫೆಬ್ರುವರಿ 2019, 9:11 IST
ಪರಮೇಶ್ವರ ಮನೆ ಮೇಲೂ ಕಲ್ಲು ತೂರುತ್ತಾರಾ? ಜೆಡಿಎಸ್‌ ವಿರುದ್ಧ ಬಿಜೆಪಿ ಗರಂ

ಆಡಿಯೊ ಪ್ರಕರಣ: ಆಮಿಷದ ದೂರು ಸಲ್ಲಿಸಿದ ಶರಣಗೌಡ

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಆಡಿಯೊ ಸಾಕ್ಷಿಗಳ ಹಸ್ತಾಂತರ
Last Updated 13 ಫೆಬ್ರುವರಿ 2019, 13:35 IST
ಆಡಿಯೊ ಪ್ರಕರಣ: ಆಮಿಷದ ದೂರು ಸಲ್ಲಿಸಿದ ಶರಣಗೌಡ

ಶಾಸಕರ ಖರೀದಿ ತಡೆಗೆ ಆಡಿಯೊ ಪ್ರಕರಣ ಎಸ್‌ಐಟಿಗೆ: ಸಿಎಂ

ಪ್ರಾಮಾಣಿಕ ಅಧಿಕಾರಿಗಳ ನೇಮಕ
Last Updated 13 ಫೆಬ್ರುವರಿ 2019, 13:20 IST
ಶಾಸಕರ ಖರೀದಿ ತಡೆಗೆ ಆಡಿಯೊ ಪ್ರಕರಣ ಎಸ್‌ಐಟಿಗೆ: ಸಿಎಂ

ಸದನದ ಬಾವಿಗೆ ಇಳಿದು ಬಿಜೆಪಿ ಪ್ರತಿಭಟನೆ: ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆ

ಆಡಿಯೊ ಪ್ರಕರಣದ ತನಿಖೆಯನ್ನುಎಸ್‌ಐಟಿಗೆ ಒಪ್ಪಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 13 ಫೆಬ್ರುವರಿ 2019, 10:24 IST
ಸದನದ ಬಾವಿಗೆ ಇಳಿದು ಬಿಜೆಪಿ ಪ್ರತಿಭಟನೆ: ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆ
ADVERTISEMENT

ಮುಖ್ಯಮಂತ್ರಿಯಿಂದ ಸರ್ವಾಧಿಕಾರಿ, ಹಠಮಾರಿ ಧೋರಣೆ: ಆರ್.ಅಶೋಕ ಆರೋಪ

‘ಸರ್ಕಾರ ಮೂಗಿನ ನೇರಕ್ಕೆ ಎಸ್‌ಐಟಿ ತನಿಖೆ ನಡೆಸಲಾಗುತ್ತದೆ. ವಿರೋಧ ಪಕ್ಷದ ನಾಯಕರ ದಮನ ಮಾಡಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದು, ಅವರು ಕೂಡ ರಾಜೀನಾಮೆ ನೀಡಬೇಕಾಗುತ್ತದೆ’ ಬಿಜೆಪಿ ಶಾಸಕ ಆರ್.ಅಶೋಕ ಹೇಳಿದರು.
Last Updated 13 ಫೆಬ್ರುವರಿ 2019, 8:42 IST
ಮುಖ್ಯಮಂತ್ರಿಯಿಂದ ಸರ್ವಾಧಿಕಾರಿ, ಹಠಮಾರಿ ಧೋರಣೆ: ಆರ್.ಅಶೋಕ ಆರೋಪ

ಸ್ಪೀಕರ್‌ ನೇತೃತ್ವದ ಸದನ ನಾಯಕರ ಸಭೆ ಸಂಪೂರ್ಣ ವಿಫಲ 

ಆಡಿಯೊ ಪ್ರಕರಣ ಕುರಿತು ವಿಧಾನಸಭಾ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ನೇತೃತ್ವದಲ್ಲಿನಡೆದ ಸದನ ನಾಯಕರ ಸಭೆ ಸಂಪೂರ್ಣ ವಿಫಲವಾಗಿದೆ.
Last Updated 13 ಫೆಬ್ರುವರಿ 2019, 6:45 IST
ಸ್ಪೀಕರ್‌ ನೇತೃತ್ವದ ಸದನ ನಾಯಕರ ಸಭೆ ಸಂಪೂರ್ಣ ವಿಫಲ 

ಶಾಸಕ ರೇಣುಕಾಚಾರ್ಯರಿಂದ ಬಿಜೆಪಿಗೆ ಈ ಗತಿ ಬಂದಿದೆ: ಎಚ್.ಡಿ.ರೇವಣ್ಣ ವಾಗ್ದಾಳಿ

ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಮತ್ತೆ ಹರಿ ಹಾಯ್ದಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಅವರಂಥವರಿಂದಲೇ ಬಿಜೆಪಿಗೆ ಈ ಗತಿ ಬಂದಿದೆ ಎಂದು ಕಿಡಿಕಾರಿದ್ದಾರೆ.
Last Updated 13 ಫೆಬ್ರುವರಿ 2019, 6:21 IST
ಶಾಸಕ ರೇಣುಕಾಚಾರ್ಯರಿಂದ ಬಿಜೆಪಿಗೆ ಈ ಗತಿ ಬಂದಿದೆ: ಎಚ್.ಡಿ.ರೇವಣ್ಣ ವಾಗ್ದಾಳಿ
ADVERTISEMENT
ADVERTISEMENT
ADVERTISEMENT