ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

open book exam

ADVERTISEMENT

ಹೀಗೊಂದು ತೆರೆದ ಪುಸ್ತಕ ಪರೀಕ್ಷೆ

ಇತ್ತೀಚೆಗೆ ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ಪರೀಕ್ಷೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಶಾಲೆಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸಬೇಕೆಂಬ ಚಿಂತನೆ ನಡೆದಿದೆ. ಇಂಥ ಪರೀಕ್ಷೆಯ ಸಾಧಕ–ಬಾಧಕಗಳ ಬಗ್ಗೆ ಉದಾಹರಣೆಯ ಸಹಿತ ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
Last Updated 8 ಜುಲೈ 2018, 20:07 IST
ಹೀಗೊಂದು ತೆರೆದ ಪುಸ್ತಕ ಪರೀಕ್ಷೆ

ಮಕ್ಕಳ ಕಲ್ಪನಾ ಸಾಮರ್ಥ್ಯಕ್ಕೆ ಸಾಣೆ

ತೆರೆದ ಪುಸ್ತಕ ಪರೀಕ್ಷೆಯು ತೀರಾ ಹೊಸತೇನಲ್ಲ. ಈಗಾಗಲೇ ಅದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅನುಷ್ಠಾನದಲ್ಲಿರುವ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ (ಸಿ.ಸಿ.ಇ) ಒಂದು ಭಾಗವಾಗಿದೆ.
Last Updated 30 ಜೂನ್ 2018, 4:21 IST
ಮಕ್ಕಳ ಕಲ್ಪನಾ ಸಾಮರ್ಥ್ಯಕ್ಕೆ ಸಾಣೆ

‘ಶಿಕ್ಷಣ ರಾಜಕೀಯ’ಕ್ಕೆ ಪರ್ಯಾಯ

ಕಂಠಪಾಠವು ಮಕ್ಕಳ ಗ್ರಹಿಕೆ, ಆಲೋಚನೆಗಳ ಜಾಗವನ್ನು ಆಕ್ರಮಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೂ ಅಡ್ಡಿಯಾಗಿದೆ.
Last Updated 28 ಜೂನ್ 2018, 17:43 IST
‘ಶಿಕ್ಷಣ ರಾಜಕೀಯ’ಕ್ಕೆ ಪರ್ಯಾಯ

ಓಪನ್‌ ಬುಕ್‌ ಎಕ್ಸಾಮ್‌: ಮಕ್ಕಳ ‘ಬಿಡುಗಡೆ’ಗೆ ಹಾದಿ

ಓಪನ್‌ ಬುಕ್‌ ಪರೀಕ್ಷಾ ವ್ಯವಸ್ಥೆಯಿಂದ ಕಲಿಕಾ ವಿಷಯ ಕುರಿತಾದ ಒಳನೋಟಗಳು ಹೆಚ್ಚುತ್ತವೆ. ಮುಖ್ಯವಾಗಿ ಮಕ್ಕಳು ಮನೆಪಾಠದ ಹಿಂಸೆಯಿಂದ ಮುಕ್ತರಾಗುತ್ತಾರೆ.
Last Updated 26 ಜೂನ್ 2018, 19:59 IST
ಓಪನ್‌ ಬುಕ್‌ ಎಕ್ಸಾಮ್‌: ಮಕ್ಕಳ ‘ಬಿಡುಗಡೆ’ಗೆ ಹಾದಿ

ಮಾಸಿಕ ಟೆಸ್ಟ್‌ನಲ್ಲಿ ಮಾತ್ರ ‘ಓಪನ್‌ ಬುಕ್‌ ಎಕ್ಸಾಮ್‌’ಗೆ ಚಿಂತನೆ

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಉದ್ದೇಶದಿಂದ ಪಠ್ಯಪುಸ್ತಕ ನೋಡಿ ಬರೆಯುವ (ಓಪನ್‌ ಬುಕ್‌ ಎಕ್ಸಾಮ್‌) ವ್ಯವಸ್ಥೆಯನ್ನು ಮಾಸಿಕ ಟೆಸ್ಟ್‌ನಲ್ಲಿ ಮಾತ್ರ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದರು.
Last Updated 25 ಜೂನ್ 2018, 14:22 IST
ಮಾಸಿಕ ಟೆಸ್ಟ್‌ನಲ್ಲಿ ಮಾತ್ರ ‘ಓಪನ್‌ ಬುಕ್‌ ಎಕ್ಸಾಮ್‌’ಗೆ ಚಿಂತನೆ

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್ ಹೇಳಿಕೆ
Last Updated 24 ಜೂನ್ 2018, 11:21 IST
ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ
ADVERTISEMENT
ADVERTISEMENT
ADVERTISEMENT
ADVERTISEMENT