OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?
ಅದೊಂದು ಭಿನ್ನಾಭಿಪ್ರಾಯವೇ ಸಿಲಿಕಾನ್ ವ್ಯಾಲಿಯಲ್ಲಿ ಮತ್ತೊಂದು ಎ.ಐ ಬಿರುಗಾಳಿಗೆ ಕಾರಣವಾಯಿತು. ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತ ಎ.ಐ ಅನ್ನು ಅಭಿವೃದ್ಧಿಪಡಿಸಲು ಸಹೋದರಿ ಡೇನಿಯಲಾ ಅಮೊಡೆ ಮತ್ತು ಇತರ ಕೆಲವು ಪ್ರಮುಖ ಸಂಶೋಧಕರೊಂದಿಗೆ ಒಪನ್–ಎಐ ತೊರೆದ ಅಮೊಡೆ ಆಂಥ್ರೋಪಿಕ್ ಹುಟ್ಟು ಹಾಕಿದರು.Last Updated 24 ಫೆಬ್ರುವರಿ 2026, 14:25 IST