ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Optical Fiber Cable

ADVERTISEMENT

ಕುಂಟುತ್ತಿದೆ ಭಾರತ್‌ನೆಟ್: ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಯೋಜನೆ

2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ
Last Updated 20 ಅಕ್ಟೋಬರ್ 2021, 7:00 IST
ಕುಂಟುತ್ತಿದೆ ಭಾರತ್‌ನೆಟ್: ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಯೋಜನೆ

ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ

ಅಂತರ್ಜಾಲ ಎಂಬುವುದನ್ನು ಸುಲಭವಾಗಿ ವಿವರಿಸಬೇಕಾದರೆ ಅದನ್ನು ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆಯುವ ಜಾಲ ಎಂದು ಹೇಳಬಹುದು. ಹೀಗೆ ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಬೆಸೆಯುವುದು ಈ ಆಪ್ಟಿಕಲ್ ಕೇಬಲ್‌ಗಳು.
Last Updated 1 ಜೂನ್ 2021, 19:30 IST
ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ

ಫೆ.16ರಿಂದ ರೈಲ್‌ಟೆಲ್‌ ಐಪಿಒ; ಪ್ರತಿ ಷೇರಿಗೆ ₹93–94 ನಿಗದಿ

ನವದೆಹಲಿ: ಭಾರತೀಯ ರೈಲ್ವೆಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆಯ ಆರಂಭಿಕ ಷೇರು ಮಾರಾಟಕ್ಕೆ ಚಾಲನೆ ಸಿಗಲಿದೆ. ಫೆಬ್ರುವರಿ 16ರಿಂದ ರೈಲ್‌ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಷೇರು ಖರೀದಿಗೆ ಸಾರ್ವಜನಿಕರು ಬಿಡ್‌ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಕ್ರಿಯೆಯ (ಐಪಿಒ) ಮೂಲಕ ಕೇಂದ್ರ ಸರ್ಕಾರವು ರೈಲ್‌ಟೆಲ್‌ನಲ್ಲಿ ಶೇ 27.16ರಷ್ಟು ಪಾಲುದಾರಿಕೆಯನ್ನು 8,71,53,369 ಈಕ್ವಿಟಿ ಷೇರುಗಳ ಮೂಲಕ ಮಾರಾಟ ಮಾಡಲಿದೆ.
Last Updated 11 ಫೆಬ್ರುವರಿ 2021, 16:38 IST
ಫೆ.16ರಿಂದ ರೈಲ್‌ಟೆಲ್‌ ಐಪಿಒ; ಪ್ರತಿ ಷೇರಿಗೆ ₹93–94 ನಿಗದಿ

ಅತಿ ವೇಗದ ಇಂಟರ್‌ನೆಟ್‌ ಡೇಟಾ ಪರೀಕ್ಷೆ: ಕ್ಷಣದಲ್ಲಿ 1,000 ಸಿನಿಮಾ ಡೌನ್‌ಲೋಡ್!

ಇಂಟರ್‌ನೆಟ್‌ ಸೌಕರ್ಯಗಳಿಗೆ ಬೇಡಿಕೆ ಹೆಚ್ಚಿರುವ ರಾಷ್ಟ್ರಗಳಿಗೆ ಟೆಲಿಕಮ್ಯುನಿಕೇಷನ್‌ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಅನ್ವೇಷಣೆ ಸಹಕಾರಿಯಾಗಲಿದೆ.
Last Updated 23 ಮೇ 2020, 10:58 IST
ಅತಿ ವೇಗದ ಇಂಟರ್‌ನೆಟ್‌ ಡೇಟಾ ಪರೀಕ್ಷೆ: ಕ್ಷಣದಲ್ಲಿ 1,000 ಸಿನಿಮಾ ಡೌನ್‌ಲೋಡ್!

ಒಎಫ್‌ಸಿ ಅಳವಡಿಕೆಗೆ ನೀಡಿದ್ದ ಅನುಮತಿ ರದ್ದು

ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧಾರ
Last Updated 15 ಅಕ್ಟೋಬರ್ 2019, 19:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT