ಶನಿವಾರ, 3 ಜನವರಿ 2026
×
ADVERTISEMENT

OTP

ADVERTISEMENT

ದುರುಪಯೋಗ ತಡೆಯಲು ತತ್ಕಾಲ್ ಟಿಕೆಟ್ ಖರೀದಿಗೆ ಒಟಿಪಿ ಕಡ್ಡಾಯ: ರೈಲ್ವೆ ಸಚಿವಾಲಯ

Railway Ticket OTP: ತತ್ಕಾಲ್‌ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ದುರುಪಯೋಗ ತಡೆಯುವುದಕ್ಕಾಗಿ ರೈಲ್ವೆ ಇಲಾಖೆ ಹೊಸ ನಿಯವನ್ನು ಜಾರಿಗೆ ತಂದಿದೆ.
Last Updated 3 ಡಿಸೆಂಬರ್ 2025, 14:26 IST
ದುರುಪಯೋಗ ತಡೆಯಲು ತತ್ಕಾಲ್ ಟಿಕೆಟ್ ಖರೀದಿಗೆ ಒಟಿಪಿ ಕಡ್ಡಾಯ: ರೈಲ್ವೆ ಸಚಿವಾಲಯ

ಆಧಾರ್ ಅಪ್‌ಡೇಟ್‌ ಈಗ ಮತ್ತಷ್ಟು ಸುಲಭ: ಮೊಬೈಲ್‌ನಲ್ಲೇ ಈ ಎಲ್ಲಾ ಸೌಲಭ್ಯ ಲಭ್ಯ

Aadhaar Mobile Update: UIDAI ಮೊಬೈಲ್ ಮೂಲಕ ಆಧಾರ್ ಅಪ್‌ಡೇಟ್‌ ಮಾಡಲು ಅವಕಾಶ ಕಲ್ಪಿಸುತ್ತಿದೆ. ಬಳಕೆದಾರರು OTP ಮತ್ತು ಮುಖ ದೃಢೀಕರಣದಿಂದ ತಮ್ಮ ಮೊಬೈಲ್ ಸಂಖ್ಯೆ ಬದಲಿಸಬಹುದು. ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಸುಲಭ, ಸುರಕ್ಷಿತ ಉಪಯೋಗ ಲಭ್ಯ.
Last Updated 28 ನವೆಂಬರ್ 2025, 6:45 IST
ಆಧಾರ್ ಅಪ್‌ಡೇಟ್‌ ಈಗ ಮತ್ತಷ್ಟು ಸುಲಭ: ಮೊಬೈಲ್‌ನಲ್ಲೇ ಈ ಎಲ್ಲಾ ಸೌಲಭ್ಯ ಲಭ್ಯ

ಜುಲೈ1 ರಿಂದ ತತ್ಕಾಲ್‌ನಲ್ಲಿ ರೈಲು ಟಿಕೆಟ್‌ ಬುಕಿಂಗ್‌ಗೆ ಆಧಾರ್‌ ದೃಢೀಕರಣ ಕಡ್ಡಾಯ

ಇನ್ನು ಮುಂದೆ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆಯಡಿ ರೈಲು ಟಿಕೆಟ್ ಬುಕ್ ಮಾಡಬಹುದು. ಈ ನಿಯಮ ಜುಲೈ1 ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 11 ಜೂನ್ 2025, 9:39 IST
ಜುಲೈ1 ರಿಂದ ತತ್ಕಾಲ್‌ನಲ್ಲಿ ರೈಲು ಟಿಕೆಟ್‌ ಬುಕಿಂಗ್‌ಗೆ ಆಧಾರ್‌ ದೃಢೀಕರಣ ಕಡ್ಡಾಯ

ಜೂನ್ 16ರಿಂದ RTI ಅರ್ಜಿಗಳ ಇ-ಮೇಲ್‌ ಒಟಿಪಿ ಮೂಲಕ ದೃಢೀಕರಣ: ಕೇಂದ್ರ ಸರ್ಕಾರ

ನಾಗರಿಕ ಗೌಪ್ಯತೆ ಮತ್ತು ದತ್ತಾಂಶ ರಕ್ಷಣೆ ಹೆಚ್ಚಿಸಲು, ಎಲ್ಲಾ ಆರ್‌ಟಿಐ ಅರ್ಜಿಗಳಿಗೆ ಜೂನ್ 16ರಿಂದ ಒಟಿಪಿ ಮೂಲಕ ಇಮೇಲ್ ಪರಿಶೀಲನೆ ಅಡ್ಡಗಟ್ಟಲಾಗುವುದು ಎಂದು ಕೇಂದ್ರವು ಪ್ರಕಟಿಸಿದೆ.
Last Updated 2 ಜೂನ್ 2025, 10:57 IST
ಜೂನ್ 16ರಿಂದ RTI ಅರ್ಜಿಗಳ ಇ-ಮೇಲ್‌ ಒಟಿಪಿ ಮೂಲಕ ದೃಢೀಕರಣ: ಕೇಂದ್ರ ಸರ್ಕಾರ

ಚಿಕ್ಕಬಳ್ಳಾ‍ಪುರ | ಸವೆದ ಬೆರಳಚ್ಚು; 2,600 ಮಂದಿಗಿಲ್ಲ ಪಡಿತರ!

ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರಿಗೆ ಆಹಾರ ಧಾನ್ಯಗಳು ಸಿಗದೆ ಪರದಾಟ
Last Updated 20 ಡಿಸೆಂಬರ್ 2024, 5:17 IST
ಚಿಕ್ಕಬಳ್ಳಾ‍ಪುರ | ಸವೆದ ಬೆರಳಚ್ಚು; 2,600 ಮಂದಿಗಿಲ್ಲ ಪಡಿತರ!

ಟ್ರಾಯ್ ಹೊಸ ನಿಯಮಾವಳಿ: ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿ ಬಂದ್?

ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ರೂಪಿಸಿರುವ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಾಗಿದೆ.
Last Updated 27 ನವೆಂಬರ್ 2024, 6:53 IST
ಟ್ರಾಯ್ ಹೊಸ ನಿಯಮಾವಳಿ: ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿ ಬಂದ್?

ಪ್ರಥಮ ಸ್ವದೇಶಿ ಓಟಿಪಿ ಮೆಮೊರಿ: ಏನೇನು ವಿಶೇಷತೆ?

ಪ್ರತಿಯೊಮ್ಮೆ ನಾವು ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವಾಗ ನಮ್ಮ ಕೆಲವು ಅತ್ಯವಶ್ಯಕ ಖಾಸಗಿ ಮಾಹಿತಿಯನ್ನು ರಕ್ಷಿಸಲು ಡೇಟಾ ಎನ್‌ಕ್ರಿಪ್ಶನ್ ಅಗತ್ಯವಿದೆ. ಇದಲ್ಲದೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಿದ್ಧವಾಗುವ ಹೊಸ ಅಪ್ಲಿಕೇಶನ್‌ಗಳಿಂದ ಸೃಷ್ಟಿಯಾಗುವ ಲಾಭಗಳಿಗೆ ಮಿತಿಯೇ ಇಲ್ಲ. ಇದರ ಬೆನ್ನಲ್ಲೇ ಜಾಗತಿಕವಾಗಿ ಮೆಮೊರಿ ತಂತ್ರಜ್ಞಾನಗಳು ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತಿವೆ.
Last Updated 3 ಮೇ 2022, 20:30 IST
ಪ್ರಥಮ ಸ್ವದೇಶಿ ಓಟಿಪಿ ಮೆಮೊರಿ: ಏನೇನು ವಿಶೇಷತೆ?
ADVERTISEMENT

ಯಾದಗಿರಿ: ಒಟಿಪಿ ನೀಡಿ ₹2 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಯಾದಗಿರಿ ನಗರದ ಗಣೇಶ್ ನಗರ ನಿವಾಸಿ ಹೇಮನಾರಾಯಣ ಶರ್ಮಾ ತಮ್ಮ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆ ನೀಡಿ ₹2 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.
Last Updated 3 ನವೆಂಬರ್ 2021, 7:07 IST
fallback

ಕೋವಿಡ್ ಲಸಿಕೆ ನೋಂದಣಿ ಹೆಸರಲ್ಲಿ ಆಧಾರ್, ಒಟಿಪಿ ಕೇಳುವ ವಂಚಕರ ಬಗ್ಗೆ ಎಚ್ಚರವಿರಲಿ

ಕೋವಿಡ್-19 ಕಾಡದಂತೆ ತಡೆಯುವ ಲಸಿಕೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಅಂತರರಾಷ್ಟ್ರೀಯ ಪೊಲೀಸ್ ಜಾಲವಾಗಿರುವ ಇಂಟರ್‌ಪೋಲ್, ಈ ಕುರಿತ ಸುಳ್ಳು ಜಾಹೀರಾತು, ಲಸಿಕೆ ಕಳವು, ನಕಲಿ ಲಸಿಕೆ ಮುಂತಾದವುಗಳ ತಡೆಗೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಕೋವಿಡ್-19 ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಕಲಿ ಚಿತ್ರ ತೋರಿಸಿ, ನೆರವು ನೀಡುವಂತೆ ಮನವಿ ಮಾಡುವ ವಂಚಕರೂ ಇರುತ್ತಾರೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಸುಶಿಕ್ಷಿತರೇ ಈ ಪರಿಯ ವಂಚನೆಗೆ ಬಲಿಯಾಗುತ್ತಿರುವ ಹಂತದಲ್ಲಿ, ನಮ್ಮ ಊರಲ್ಲಿರುವ ಮುಗ್ಧರಿಗೆ, ವಿಶೇಷವಾಗಿ ವಯೋವೃದ್ಧರಿಗೆ ಈ ಕುರಿತು ಅರಿವು ಮೂಡಿಸುವ ಕರ್ತವ್ಯ ನಮ್ಮೆಲ್ಲರದು. ಅಪರಿಚಿತರೊಂದಿಗೆ ಆಧಾರ್, ಒಟಿಪಿ, ಬ್ಯಾಂಕ್ ವಿವರ, ಪಾನ್ ಕಾರ್ಡ್ ವಿವರ ಹಂಚಿಕೊಳ್ಳಲೇಬಾರದು.
Last Updated 13 ಜನವರಿ 2021, 5:20 IST
ಕೋವಿಡ್ ಲಸಿಕೆ ನೋಂದಣಿ ಹೆಸರಲ್ಲಿ ಆಧಾರ್, ಒಟಿಪಿ ಕೇಳುವ ವಂಚಕರ ಬಗ್ಗೆ ಎಚ್ಚರವಿರಲಿ

ಆಳ-ಅಗಲ: ಮೋಸದ ಬಲೆಗೆ ತಳ್ಳುವ ‘ಬಹುಮಾನದ ಆಮಿಷ’

ಸೈಬರ್‌ ಅಪರಾಧಕ್ಕೆ ಹತ್ತಾರು ಮುಖಗಳು. ಡಿಜಿಟಲೀಕರಣದ ವ್ಯಾಪ್ತಿ ವಿಸ್ತರಿಸಿದಂತೆಲ್ಲ ವಂಚನೆಗೂ ಹೊಸ ಹೊಸ ಆಯಾಮಗಳು ಸೇರ್ಪಡೆಯಾಗುತ್ತಿವೆ. ತಂತ್ರಜ್ಞಾನದ ಬಗೆಗಿನ ಅಜ್ಞಾನ, ಹಣದ ಬಗ್ಗೆ ಇರುವ ಅತಿಯಾಸೆ ಅಮಾಯಕರು ವಂಚನೆಗೆ ಒಳಗಾಗಲು ಮುಖ್ಯ ಕಾರಣಗಳು. ಸೈಬರ್‌ ಅಪರಾಧಗಳಲ್ಲಿ ಇಂತಹ ಮೋಸದ ಪಾಲು ಗರಿಷ್ಠ ಪ್ರಮಾಣದಲ್ಲಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತಿರುವ ಖದೀಮ ಇನ್ನೆಲ್ಲೋ ಇರುವ ಅಮಾಯಕರಿಗೆ ಟೋಪಿ ಹಾಕುವುದು ಹೇಗೆ ಎಂದು ಯೋಚಿಸುತ್ತಲೇ ಇರುತ್ತಾನೆ. ಹಾಗಾಗಿ, ಡಿಜಿಟಲ್‌ ಯುಗದಲ್ಲಿ ಎಲ್ಲರೂ ಗರಿಷ್ಠ ಎಚ್ಚರದಲ್ಲಿ ಇರಬೇಕಾದುದು ಅತ್ಯಂತ ಅಗತ್ಯ
Last Updated 14 ಅಕ್ಟೋಬರ್ 2020, 5:10 IST
ಆಳ-ಅಗಲ: ಮೋಸದ ಬಲೆಗೆ ತಳ್ಳುವ ‘ಬಹುಮಾನದ ಆಮಿಷ’
ADVERTISEMENT
ADVERTISEMENT
ADVERTISEMENT