ಶನಿವಾರ, 7 ಫೆಬ್ರುವರಿ 2026
×
ADVERTISEMENT

Owaisi

ADVERTISEMENT

ಭಾರತದಲ್ಲಿ ಮುಸ್ಲಿಮರು ಎಂದಿಗೂ ಹಿಂದೂ ಜನಸಂಖ್ಯೆಯನ್ನು ಮೀರುವುದಿಲ್ಲ: ಓವೈಸಿ

Muslim Population India: ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಎಂದಿಗೂ ಹಿಂದೂಗಳನ್ನು ಮೀರದು ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೆಲಂಗಾಣದ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 7:03 IST
ಭಾರತದಲ್ಲಿ ಮುಸ್ಲಿಮರು ಎಂದಿಗೂ ಹಿಂದೂ ಜನಸಂಖ್ಯೆಯನ್ನು ಮೀರುವುದಿಲ್ಲ: ಓವೈಸಿ

Bihar Election Results 2025: ಮಹಾಮೈತ್ರಿಗೆ ಓವೈಸಿ ಹೊಡೆತ 

Asaduddin Owaisi Impact: ಬಿಹಾರದ ಸೀಮಾಂಚಲ ಪ್ರದೇಶದಲ್ಲಿ ಎಐಎಂಐಎಂ ಪಕ್ಷದ ಹಸ್ತಕ್ಷೇಪ ಮಹಾಮೈತ್ರಿಗೆ ಭಾರೀ ಹೊಡೆತ ನೀಡಿದ್ದು, ಓವೈಸಿಯವರು ಮುಸ್ಲಿಂ ಮತಗಳ ವಿಭಜನೆ ಮೂಲಕ ಎನ್‌ಡಿಎ ಗೆಲುವಿಗೆ ಮಾರ್ಗ ಸಾದರಿಸಿದ್ದಾರೆ.
Last Updated 15 ನವೆಂಬರ್ 2025, 4:54 IST
Bihar Election Results 2025: ಮಹಾಮೈತ್ರಿಗೆ ಓವೈಸಿ ಹೊಡೆತ 

ಮಸೀದಿ ಕಿತ್ತುಕೊಳ್ಳಲಿಕ್ಕಾಗಿ ವಕ್ಫ್‌ ಮಸೂದೆ: ಕೇಂದ್ರದ ವಿರುದ್ಧ ಓವೈಸಿ ಕಿಡಿ

ಮುಸ್ಲಿಮರ ಮಸೀದಿ, ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲಿಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ಧೀನ್‌ ಓವೈಸಿ ಅವರು ಬುಧವಾರ ಕಿಡಿಕಾರಿದರು.
Last Updated 24 ಸೆಪ್ಟೆಂಬರ್ 2025, 12:26 IST
ಮಸೀದಿ ಕಿತ್ತುಕೊಳ್ಳಲಿಕ್ಕಾಗಿ ವಕ್ಫ್‌ ಮಸೂದೆ: ಕೇಂದ್ರದ ವಿರುದ್ಧ ಓವೈಸಿ ಕಿಡಿ

ಮುನೀರ್‌ ಹೇಳಿಕೆ: ರಾಜಕೀಯ ಪ್ರತಿಕ್ರಿಯೆಗೆ ಓವೈಸಿ ಆಗ್ರಹ

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಸಿಮ್ ಮುನೀರ್‌ ಅವರ ಅಣ್ವಸ್ತ್ರ ಬೆದರಿಕೆಯನ್ನು ಖಂಡಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ಧೀನ್‌ ಓವೈಸಿ, ಈ ಬಗ್ಗೆ ಮೋದಿ ಸರ್ಕಾರವು ತೀಕ್ಷ್ಣ ರಾಜಕೀಯ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Last Updated 12 ಆಗಸ್ಟ್ 2025, 12:55 IST
ಮುನೀರ್‌ ಹೇಳಿಕೆ: ರಾಜಕೀಯ ಪ್ರತಿಕ್ರಿಯೆಗೆ  ಓವೈಸಿ ಆಗ್ರಹ

ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

Operation Sindhoor: ಪಹಲ್ಗಾಮ್ ದಾಳಿಯ ನಂತರ ಪಾಕ್ ವಿರುದ್ಧ ಭಾರತ ನಡೆಸಿದ ಕಾರ್ಯಾಚರಣೆ ಕುರಿತು ಸಂಸದರ ನಿಯೋಗವು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ವಿವರಿಸಲಿದೆ.
Last Updated 16 ಮೇ 2025, 14:45 IST
ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

ಪಾಕಿಸ್ತಾನ ಭಿಕ್ಷುಕ ದೇಶ: ಅಸಾದುದ್ದೀನ್ ಒವೈಸಿ

ಜಾಗತಿಕ ಭದ್ರತೆಗೆ ಅಪಾಯ ಒಡ್ಡಿರುವ ಪಾಕಿಸ್ತಾನವನ್ನು ಪರಮಾಣು ನಿಶ್ಶಸ್ತ್ರೀಕರಣಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಶನಿವಾರ ಒತ್ತಾಯಿಸಿದ್ದಾರೆ.
Last Updated 10 ಮೇ 2025, 15:33 IST
ಪಾಕಿಸ್ತಾನ ಭಿಕ್ಷುಕ ದೇಶ: ಅಸಾದುದ್ದೀನ್ ಒವೈಸಿ

ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?: ಭುಟ್ಟೊಗೆ ಒವೈಸಿ ಪಾಠ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೂಡ ಭುಟ್ಟೊ ಹೇಳಿಕೆಗೆ ಕಿಡಿಕಾರಿದ್ದಾರೆ.
Last Updated 28 ಏಪ್ರಿಲ್ 2025, 22:49 IST
ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?: ಭುಟ್ಟೊಗೆ ಒವೈಸಿ ಪಾಠ
ADVERTISEMENT

ವಕ್ಫ್‌ ಕಾಯ್ದೆ ವಿರೋಧಿಸಿ ಏ.19ರಂದು ಪ್ರತಿಭಟನಾ ಸಭೆ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಏಪ್ರಿಲ್‌ 19ರಂದು ಪ್ರತಿಭಟನಾ ಸಭೆ ನಡೆಸಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ಭಾನುವಾರ ತಿಳಿಸಿದರು.
Last Updated 13 ಏಪ್ರಿಲ್ 2025, 14:30 IST
ವಕ್ಫ್‌ ಕಾಯ್ದೆ ವಿರೋಧಿಸಿ ಏ.19ರಂದು ಪ್ರತಿಭಟನಾ ಸಭೆ

ಪೂಜಾ ಸ್ಥಳಗಳ ಕಾಯ್ದೆ ಅನುಷ್ಠಾನಕ್ಕೆ ಒವೈಸಿ ಅರ್ಜಿ: ನಾಳೆ ವಿಚಾರಣೆ ಸಾಧ್ಯತೆ

ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ–1991ನ್ನು ಅನುಷ್ಠಾನಕ್ಕೆ ತರಬೇಕು ಎಂಬ ಕೋರಿಕೆಯೊಂದಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ನಡೆಸುವ ಸಾಧ್ಯತೆ ಇದೆ.
Last Updated 1 ಜನವರಿ 2025, 14:01 IST
ಪೂಜಾ ಸ್ಥಳಗಳ ಕಾಯ್ದೆ ಅನುಷ್ಠಾನಕ್ಕೆ ಒವೈಸಿ ಅರ್ಜಿ: ನಾಳೆ ವಿಚಾರಣೆ ಸಾಧ್ಯತೆ

ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ

ದೇವೇಂದ್ರ ಫಡಣವೀಸ್‌ vs ಅಸಾಸುದ್ದೀನ್‌ ಓವೈಸಿ
Last Updated 12 ನವೆಂಬರ್ 2024, 0:00 IST
ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ
ADVERTISEMENT
ADVERTISEMENT
ADVERTISEMENT