ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Padarayanapura

ADVERTISEMENT

11 ರಸ್ತೆಗಳಿಗೆ ಮುಸ್ಲಿಂ ಮುಖಂಡರ ಹೆಸರು

ನಿರ್ಣಯ ರದ್ದುಪಡಿಸುವಂತೆ ಆಯುಕ್ತರ ಪತ್ರ
Last Updated 31 ಡಿಸೆಂಬರ್ 2020, 21:56 IST
11 ರಸ್ತೆಗಳಿಗೆ ಮುಸ್ಲಿಂ ಮುಖಂಡರ ಹೆಸರು

ಇಮ್ರಾನ್‌ ಪಾಷಾ, ಬೆಂಬಲಿಗರು ಮತ್ತೆ ಪೊಲೀಸ್‌ ವಶಕ್ಕೆ

ಪಾದರಾಯನಪುರ ವಾರ್ಡ್‌ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಮತ್ತು ಅವರ 22 ಮಂದಿ ಬೆಂಬಲಿಗರನ್ನು ನ್ಯಾಯಾಲಯ ಮೂರು ದಿನಗಳ ಅವಧಿಗೆ ಜೆ.ಜೆ. ನಗರ ಪೊಲೀಸರ ವಶಕ್ಕೆ ನೀಡಿದೆ.
Last Updated 9 ಜೂನ್ 2020, 21:50 IST
fallback

ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್‌ ಪಾಷಾ ಮತ್ತೆ 3 ದಿನ ಪೊಲೀಸ್‌ ವಶಕ್ಕೆ

ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬಿಬಿಎಂಪಿಯ ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್ ಪಾಷಾ ಮತ್ತು 22 ಮಂದಿಯನ್ನು ನ್ಯಾಯಾಧೀಶರು ಮತ್ತೆ ಮೂರು ದಿನಗಳ ಅವಧಿಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.
Last Updated 9 ಜೂನ್ 2020, 10:59 IST
ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್‌ ಪಾಷಾ ಮತ್ತೆ 3 ದಿನ ಪೊಲೀಸ್‌ ವಶಕ್ಕೆ

ಇಮ್ರಾನ್ ಪಾಷಾ ಕಾರು, 16 ಬೈಕ್ ಜಪ್ತಿ

ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖವಾಗಿ ಮನೆಗೆ ಹೋಗುವ ವೇಳೆ ಮೆರವಣಿಗೆ ನಡೆಸಿ ನಿಯಮ ಉಲ್ಲಂಘಿಸಿದ್ದ ಆರೋಪದಡಿ ಪಾದರಾಯನಪುರ ವಾರ್ಡ್ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರನ್ನು ಪೊಲೀಸರು ಬಂಧಿಸಿದ್ದು, ಅವರ ಬೆನ್ಜ್‌ ಕಾರನ್ನೂ ಜಪ್ತಿ ಮಾಡಿದ್ದಾರೆ.
Last Updated 8 ಜೂನ್ 2020, 20:02 IST
fallback

ಷರತ್ತುಬದ್ಧ ಜಾಮೀನು | ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ್ದ ಆರೋಪಿಗಳ ಬಿಡುಗಡೆ

ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ 126 ಮಂದಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದ್ದು, ಅವರನ್ನು ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್ ಖಾನ್‌ ತಮ್ಮದೇ ಬಸ್‌ಗಳಲ್ಲಿ ಹಜ್‌ ಭವನದಿಂದ ಪಾದರಾಯನಪುರಕ್ಕೆ ಕರೆದುಕೊಂಡು ಬಂದರು.
Last Updated 3 ಜೂನ್ 2020, 9:28 IST
ಷರತ್ತುಬದ್ಧ ಜಾಮೀನು | ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ್ದ ಆರೋಪಿಗಳ ಬಿಡುಗಡೆ

ಬುಧವಾರ ಬಿಡುಗಡೆಯಾದ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳು

Last Updated 3 ಜೂನ್ 2020, 9:23 IST
fallback

400ರ ಗಡಿ ಸಮೀಪಿಸಿದ ಕೋವಿಡ್, ಒಂದೇ ದಿನ 12 ಮಂದಿಗೆ ಸೋಂಕು

ನಾಲ್ವರು ಅನ್ಯರಾಜ್ಯಗಳಿಗೆ ಪ್ರಯಾಣಿಸಿದ ಇತಿಹಾಸ
Last Updated 2 ಜೂನ್ 2020, 22:34 IST
400ರ ಗಡಿ ಸಮೀಪಿಸಿದ ಕೋವಿಡ್, ಒಂದೇ ದಿನ 12 ಮಂದಿಗೆ ಸೋಂಕು
ADVERTISEMENT

ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಕೊರೊನಾ ಸೋಂಕು ತಗುಲಿರುವ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿ ರೋಡ್‌ ಶೋ ವಾತಾವರಣ ಸೃಷ್ಟಿಸಿದ್ದು, ಈ ಸಂಬಂಧ ಇಮ್ರಾನ್ ಪಾಷಾ ಹಾಗೂ ಬೆಂಬಲಿಗರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 31 ಮೇ 2020, 21:26 IST
ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಕೊರೊನಾ ಸೋಂಕು ತಗುಲಿರುವ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿದ್ದರು. ಈ ಸಂಬಂಧ ಅವರು ಹಾಗೂ ಬೆಂಬಲಿಗರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಮೇ 2020, 6:23 IST
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಕೋವಿಡ್‌ 19: ಪಾಲಿಕೆ ಸದಸ್ಯ ಸೇರಿದಂತೆ 37 ಮಂದಿಗೆ ಕ್ವಾರಂಟೈನ್‌

ಮನವೊಲಿಕೆ ಬಳಿಕ ಆಸ್ಪತ್ರೆಗೆ ದಾಖಲಾದ ಪಾಲಿಕೆ ಸದಸ್ಯ
Last Updated 30 ಮೇ 2020, 20:50 IST
ಕೋವಿಡ್‌ 19: ಪಾಲಿಕೆ ಸದಸ್ಯ ಸೇರಿದಂತೆ 37 ಮಂದಿಗೆ ಕ್ವಾರಂಟೈನ್‌
ADVERTISEMENT
ADVERTISEMENT
ADVERTISEMENT