ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

padayatre

ADVERTISEMENT

ಮಳೆಗಾಗಿ ಮಹಿಳೆಯರಿಂದ ಬರಿಗಾಲಿನಲ್ಲಿ ಪಾದಯಾತ್ರೆ

ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಅವರ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ 10ರಿಂದ 15 ಮಂದಿ ಮಹಿಳೆಯರು ಪಾದರಕ್ಷೆ ಧರಿಸದೇ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ಮಳೆಗಾಗಿ ಪ‍್ರಾರ್ಥಿಸಿದರು.
Last Updated 23 ಏಪ್ರಿಲ್ 2024, 4:03 IST
fallback

ರಾಜಭವನ ಚಲೋ ಪಾದಯಾತ್ರೆಗೆ ಬೆಂಬಲ

ಗ್ರಾಮದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭಾನುವಾರ ಬೆಳಿಗ್ಗೆ ಕರಪತ್ರ ಹಂಚಿ ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅಕ್ಟೋಬರ್ 3ರಂದು ಬೆಂಗಳೂರು ರಾಜಭವನ ಚಲೋ ಸಂಬಂಧ ಗುಬ್ಬಿ ತಾಲ್ಲೂಕಿನ ಪ್ರಚಾರ ಭಾಗವಾಗಿ ಪಾದಯಾತ್ರೆ ನಡೆಸಲಾಯಿತು.
Last Updated 1 ಅಕ್ಟೋಬರ್ 2023, 14:58 IST
ರಾಜಭವನ ಚಲೋ ಪಾದಯಾತ್ರೆಗೆ ಬೆಂಬಲ

ಕೊಪ್ಪಳ | ಏತ ನೀರಾವರಿ ಅನುಷ್ಠಾನಕ್ಕೆ ಒತ್ತಾಯಿಸಿ ಶಾಸಕರ ಕಚೇರಿವರೆಗೆ ಪಾದಯಾತ್ರೆ

ಕೃಷ್ಣಾ ಬಿ ಯೋಜನೆಯಲ್ಲಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕಚೇರಿವರೆಗೂ ಪಾದಯಾತ್ರೆ ನಡೆಸಲಾಗುತ್ತದೆ ಎಂದು ನೀರಾವರಿ ಹೋರಾಟ ಸಮಿತಿ ಪ್ರಮುಖ ಗಂಗಾಧರ ಕುಷ್ಟಗಿ ಹೇಳಿದ್ದಾರೆ.
Last Updated 12 ಆಗಸ್ಟ್ 2023, 14:53 IST
fallback

ಗೊತ್ತಿರದ ಹಾದಿಯಲಿ ಅರಿವಿನ ಪಯಣ

ಬೆಂಗಳೂರಿನ ‘ಉದ್ಭವಃ’ ಶಾಲೆಯ ಚಿಣ್ಣರು ವರ್ಷಕ್ಕೊಮ್ಮೆ ಪಾದಯಾತ್ರೆ ಹೊರಡುತ್ತಾರೆ. ಉಳಿದುಕೊಳ್ಳುವುದು ಎಲ್ಲಿ, ತಿನ್ನುವುದು ಏನನ್ನು ಎನ್ನುವ ಪೂರ್ವಯೋಜನೆಯೇ ಇಲ್ಲದ ಈ ಯಾತ್ರೆಯನ್ನು ಶಾಲೆಯವರು ಅರಿವಿನ ಪಯಣದ ‘ಹೆಜ್ಜೆಗಳು’ ಎಂದೇ ಕರೆದುಕೊಳ್ಳುತ್ತಾರೆ.
Last Updated 23 ಜುಲೈ 2023, 1:30 IST
ಗೊತ್ತಿರದ ಹಾದಿಯಲಿ ಅರಿವಿನ ಪಯಣ

ಕಾಗೇರಿ ಗೆಲುವಿಗೆ ಪ್ರಾರ್ಥಿಸಿ ಮಂಜುಗುಣಿಗೆ ಪಾದಯಾತ್ರೆ 

ಗುರುವಾರ ಮಂಜುಗುಣಿ ಕ್ಚೇತ್ರದಲ್ಲಿ ವೆಂಕಟರಮಣ ದೇವರ ಮಹಾರಥೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ ಶಿರಸಿ ಯುವ ಮೊರ್ಚಾ ಕಾರ್ಯಕರ್ತರು ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ 7ನೇ ಬಾರಿಯ ಗೆಲುವಿಗೆ ಪ್ರಾರ್ಥಿಸಿ ಯಾತ್ರೆ ಕೈಗೊಂಡರು.
Last Updated 5 ಏಪ್ರಿಲ್ 2023, 16:35 IST
ಕಾಗೇರಿ ಗೆಲುವಿಗೆ ಪ್ರಾರ್ಥಿಸಿ ಮಂಜುಗುಣಿಗೆ ಪಾದಯಾತ್ರೆ 

ಧರ್ಮಸ್ಥಳ ಪಾದಯಾತ್ರೆ: ಸೌಲಭ್ಯ ಕೊರತೆ

ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತೆ ಕಡೆಗಿಲ್ಲ ಲಕ್ಷ್ಯ
Last Updated 13 ಫೆಬ್ರುವರಿ 2023, 18:33 IST
ಧರ್ಮಸ್ಥಳ ಪಾದಯಾತ್ರೆ: ಸೌಲಭ್ಯ ಕೊರತೆ

ಬಿಲ್ಲವ, ಈಡಿಗ, ನಾಮಧಾರಿಗಳ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ಆರಂಭ

ಪ್ರಣವಾನಂದ ಸ್ವಾಮೀಜಿ ನೇತೃತ್ವ; ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ
Last Updated 6 ಜನವರಿ 2023, 20:50 IST
ಬಿಲ್ಲವ, ಈಡಿಗ, ನಾಮಧಾರಿಗಳ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ಆರಂಭ
ADVERTISEMENT

ಬಸವಜ್ಯೋತಿ ಪಾದಯಾತ್ರೆ ನಾಳೆ

ಕಮಲನಗರ: ‘ಡಿಸೆಂಬರ್ 12 ರಂದು ಬಸವಜ್ಯೋತಿ ಪಾದಯಾತ್ರೆ ಆರಂಭವಾಗಲಿದೆ’ ಎಂದು ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2022, 5:14 IST
ಬಸವಜ್ಯೋತಿ ಪಾದಯಾತ್ರೆ ನಾಳೆ

ಜ. 27ರಿಂದ ನಾರಾ ಲೋಕೇಶ್ 4 ಸಾವಿರ ಕಿ.ಮೀ. ಪಾದಯಾತ್ರೆ ಆರಂಭ

ಅಮರಾವತಿ: ವೈಎಸ್‌ಆರ್ ಕಾಂಗ್ರೆಸ್‌ನಿಂದ ಅಧಿಕಾರವನ್ನು ಮರಳಿ ಪಡೆಯುವ ಸಲುವಾಗಿ ಆಂಧ್ರದ ಶಾಸಕ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು 2023ರ ಜನವರಿ 27ರಿಂದ ಸುಮಾರು 4 ಸಾವಿರ ಕಿ.ಮೀ ದೂರದ ‘ಪಾದಯಾತ್ರೆ’ ಆರಂಭಿಸಲಿದ್ದಾರೆ.
Last Updated 25 ನವೆಂಬರ್ 2022, 15:44 IST
ಜ. 27ರಿಂದ ನಾರಾ ಲೋಕೇಶ್  4 ಸಾವಿರ ಕಿ.ಮೀ. ಪಾದಯಾತ್ರೆ ಆರಂಭ

ಪಾದಯಾತ್ರೆಗೆ ಶಾಸಕರ ಹಾಜರಿ ಕಡ್ಡಾಯ: ಕಾಂಗ್ರೆಸ್ ಸೂಚನೆ

ರಾಜ್ಯದಲ್ಲಿ ಸೆಪ್ಟೆಂಬರ್‌ 30ರಿಂದ 21 ದಿನ‌ ನಡೆಯಲಿರುವ ‘ಭಾರತ ಒಗ್ಗೂಡಿಸಿ’ (ಭಾರತ್‌ ಜೋಡೋ) ಪಾದಯಾತ್ರೆಯಲ್ಲಿ ಪಕ್ಷದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ.
Last Updated 29 ಆಗಸ್ಟ್ 2022, 2:29 IST
ಪಾದಯಾತ್ರೆಗೆ ಶಾಸಕರ ಹಾಜರಿ ಕಡ್ಡಾಯ: ಕಾಂಗ್ರೆಸ್ ಸೂಚನೆ
ADVERTISEMENT
ADVERTISEMENT
ADVERTISEMENT