ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Padma Bhushan

ADVERTISEMENT

ಸುಧಾ ಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ: ರಿಷಿ ಸುನಕ್ ಪ್ರತಿಕ್ರಿಯೆ ಇಂತಿದೆ

ಲೇಖಕಿ ಮತ್ತು ಇನ್ಫೊಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಸಾಮಾಜಿಕ ಸೇವೆಗಾಗಿ ‘ಪದ್ಮಭೂಷಣ’ ಗೌರವವನ್ನು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.
Last Updated 8 ಏಪ್ರಿಲ್ 2023, 6:16 IST
ಸುಧಾ ಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ: ರಿಷಿ ಸುನಕ್ ಪ್ರತಿಕ್ರಿಯೆ ಇಂತಿದೆ

53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಪದ್ಮ’ ಪ್ರಶಸ್ತಿ ಪ್ರದಾನ

ಬುಧವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.
Last Updated 5 ಏಪ್ರಿಲ್ 2023, 14:23 IST
53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಪದ್ಮ’ ಪ್ರಶಸ್ತಿ ಪ್ರದಾನ

ಭಾರತ ಜಿ20 ಅಧ್ಯಕ್ಷತೆ ವಹಿಸಿರುವುದರಿಂದ ಜಾಗತಿಕ ಆರ್ಥಿಕತೆಗೆ ಬಲ: ಸುಂದರ್ ಪಿಚೈ

ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವುದುಮುಕ್ತ, ಸಂಪರ್ಕಿತ, ಸುರಕ್ಷಿತ ಮತ್ತು ಎಲ್ಲರಿಗೂ ಇಂಟರ್ನೆಟ್ ದೊರಕಿಸಿಕೊಡುವ ಮೂಲಕ ಜಾಗತಿಕ ಆರ್ಥಿಕತೆಯನ್ನು ಬಲ ಪಡಿಸಲು ಅದ್ಭುತವಾದ ಅವಕಾಶವಾಗಿದೆ ಎಂದುಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
Last Updated 3 ಡಿಸೆಂಬರ್ 2022, 6:36 IST
ಭಾರತ ಜಿ20 ಅಧ್ಯಕ್ಷತೆ ವಹಿಸಿರುವುದರಿಂದ ಜಾಗತಿಕ ಆರ್ಥಿಕತೆಗೆ ಬಲ: ಸುಂದರ್ ಪಿಚೈ

ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ನವದೆಹಲಿ: ಉದ್ಯಮಿ ಪಾಲೋನಜಿ ಮಿಸ್ತ್ರಿ (93) ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾದರು. 150 ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಾಲೋನಜಿ ಸಮೂಹದ ಮುಖ್ಯಸ್ಥರಾಗಿದ್ದ ಅವರು ಕಂಪನಿಗಳ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Last Updated 28 ಜೂನ್ 2022, 5:50 IST
ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಐವರು ಗಣ್ಯರು ಸೇರಿದಂತೆ 2022ನೇ ಸಾಲಿನಲ್ಲಿ ಪದ್ಮ ಪುರಸ್ಕಾರಗಳಿಗೆ ಭಾಜನರಾದ 54 ಗಣ್ಯರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Last Updated 22 ಮಾರ್ಚ್ 2022, 1:55 IST
ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

ಕರಾವಳಿಯ ಭಗೀರಥ: ಅಮೈ ಮಹಾಲಿಂಗ ನಾಯಕರ ಕುರಿತ ಲೇಖನ

ಯಾರಿಗೂ ಬೇಡವಾದ ಬರಡು ಗುಡ್ಡದಲ್ಲಿ ಏಕಾಂಗಿಯಾಗಿ ಸುರಂಗಗಳನ್ನು ಕೊರೆದು, ನೀರನ್ನು ಹರಿಸಿದ ಅಮೈ ಮಹಾಲಿಂಗ ನಾಯಕರ ಯಶೋಗಾಥೆ ಎಂಥವರಿಗೂ ಸ್ಫೂರ್ತಿ ತುಂಬಬಲ್ಲದು. ಮೈಸೂರು ವಿಶ್ವವಿದ್ಯಾಲಯದ ಬಹುಮಾಧ್ಯಮ ವಿದ್ಯುನ್ಮಾನ ಸಂಶೋಧನಾ ಕೇಂದ್ರವು ನಾಯಕರನ್ನು ಕುರಿತು ನಿರ್ಮಿಸಿದ ‘ಇನ್‍ಕ್ರೆಡಿಬಲ್ ಟೇಲ್ ಆಫ್ ಎ ವಾಟರ್ ವಾರಿಯರ್’ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವದಲ್ಲಿ ಜ್ಯೂರಿ ಸ್ಪೆಷಲ್ ಮೆನ್ಷನ್ ಪ್ರಶಸ್ತಿ ಲಭಿಸಿತ್ತು. ಈ ಸಾಕ್ಷ್ಯಚಿತ್ರಕ್ಕೆ ಲೇಖಕ ಬರೆದ ಚಿತ್ರಕಥೆಯನ್ನು ಆಧರಿಸಿದ ಕಿರು ಲೇಖನವಿದು.
Last Updated 29 ಜನವರಿ 2022, 19:31 IST
ಕರಾವಳಿಯ ಭಗೀರಥ: ಅಮೈ ಮಹಾಲಿಂಗ ನಾಯಕರ ಕುರಿತ ಲೇಖನ

ಗುಲಾಂ ನಬೀ ಆಜಾದ್‌ಗೆ ಪದ್ಮಭೂಷಣ: ಮೌನಕ್ಕೆ ಶರಣಾದ ಜಮ್ಮು–ಕಾಶ್ಮೀರ ನಾಯಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬೀ ಆಜಾದ್‌ ಅವರು ಈಚೆಗೆ ದೇಶದ ಅತ್ಯುನ್ನತ ಮೂರನೇ ನಾಗರಿಕ ಗೌರವವಾದ ‘ಪದ್ಮಭೂಷಣ’ಪ್ರಶಸ್ತಿಯನ್ನು ಸ್ವೀಕರಿಸುವುದು ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದ್ದರೂ ಕಣಿವೆಯ ರಾಜಕಾರಣಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
Last Updated 28 ಜನವರಿ 2022, 14:52 IST
ಗುಲಾಂ ನಬೀ ಆಜಾದ್‌ಗೆ ಪದ್ಮಭೂಷಣ: ಮೌನಕ್ಕೆ ಶರಣಾದ ಜಮ್ಮು–ಕಾಶ್ಮೀರ ನಾಯಕರು
ADVERTISEMENT

ಪ್ರಚಲಿತ Podcast: ಪದ್ಮ ಪುರಸ್ಕಾರ ವಿವಿಧ ಕಾರಣಗಳಿಗೆ ತಿರಸ್ಕಾರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಜನವರಿ 2022, 3:47 IST
ಪ್ರಚಲಿತ Podcast: ಪದ್ಮ ಪುರಸ್ಕಾರ ವಿವಿಧ ಕಾರಣಗಳಿಗೆ ತಿರಸ್ಕಾರ

ಬುದ್ಧದೇವ್‌ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್ ನಾಯಕರಲ್ಲ, ಕಾರಣ?

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್‌ ನಾಯಕರಲ್ಲ. ಪದ್ಮ ಪ್ರಶಸ್ತಿ ತಿಸ್ಕರಿಸಿದವರಲ್ಲಿ ದಿವಂಗತ ಸಿಪಿಐ (ಎಂ) ಮಾಜಿ ನಾಯಕ ಇ.ಎಂ.ಎಸ್‌. ನಂಬೂದಿರಿಪಾಡ್ ಮೊದಲಿಗರಾಗಿದ್ದಾರೆ.
Last Updated 26 ಜನವರಿ 2022, 5:13 IST
ಬುದ್ಧದೇವ್‌ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್ ನಾಯಕರಲ್ಲ, ಕಾರಣ?

ಅವರು 'ಗುಲಾಂ' ಅಲ್ಲ 'ಆಜಾದ್' ಆಗಲು ಬಯಸುತ್ತಾರೆ: ಜೈರಾಮ್ ರಮೇಶ್

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ಗೆ ಪದ್ಮ ಭೂಷಣ ಪ್ರಶಸ್ತಿ ಒಲಿದಿದೆ. ಇದು ಕಾಂಗ್ರೆಸ್ ನಾಯಕರ ವಲಯದಲ್ಲೇ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
Last Updated 26 ಜನವರಿ 2022, 3:48 IST
ಅವರು 'ಗುಲಾಂ' ಅಲ್ಲ 'ಆಜಾದ್' ಆಗಲು ಬಯಸುತ್ತಾರೆ: ಜೈರಾಮ್ ರಮೇಶ್
ADVERTISEMENT
ADVERTISEMENT
ADVERTISEMENT