ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

padma lakshmi

ADVERTISEMENT

ಚಿತ್ರಾವಳಿ | ಪದ್ಮ ಲಕ್ಷ್ಮಿ ಬಿಕಿನಿಯಲ್ಲೂ ಬಿಂದಾಸ್‌: 50ರ ಹರೆಯದಲ್ಲೂ 30ರ ಉತ್ಸಾಹ!

ಪದ್ಮಲಕ್ಷ್ಮಿ ಭಾರತೀಯ ಮೂಲದ ಅಮೆರಿಕದ ರೂಪದರ್ಶಿ. ಖ್ಯಾತ ಟಿ.ವಿ. ನಿರೂಪಕಿಯೂ ಹೌದು. ಅದೆಲ್ಲಕ್ಕಿಂತಲೂ ಆಕೆ ವಿಶ್ವದ ಪ್ರಸಿದ್ಧ ಆಹಾರ ತಜ್ಞೆ. ಟಿ.ವಿ.ಯಲ್ಲಿ ಪಾಕ ಶಾಸ್ತ್ರ ಕುರಿತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಆಕೆ ಅಮೆರಿಕದಲ್ಲಿ ಮನೆಮಾತಾಗಿದ್ದಾರೆ.ತಮಿಳುನಾಡು ಮೂಲದ ಪದ್ಮ ಲಕ್ಷ್ಮಿ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನನಗೆ 50ರ ಹರೆಯವಾದರೂ 30 ಉತ್ಸಾಹವಿದೆ ಎಂದು ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಜೀವನ ಪ್ರೀತಿಯ ಸಂದೇಶ ರವಾನಿಸಿದ್ದಾರೆ.
Last Updated 3 ಸೆಪ್ಟೆಂಬರ್ 2020, 5:58 IST
ಚಿತ್ರಾವಳಿ | ಪದ್ಮ ಲಕ್ಷ್ಮಿ ಬಿಕಿನಿಯಲ್ಲೂ ಬಿಂದಾಸ್‌: 50ರ ಹರೆಯದಲ್ಲೂ 30ರ ಉತ್ಸಾಹ!
err

ಮತ್ತೆ ಪದ್ಮಲಕ್ಷ್ಮಿಯ ನಗ್ನ ಅವತಾರ

ಪದ್ಮಲಕ್ಷ್ಮಿ ಭಾರತೀಯ ಮೂಲದ ಅಮೆರಿಕದ ರೂಪದರ್ಶಿ. ಖ್ಯಾತ ಟಿ.ವಿ. ನಿರೂಪಕಿಯೂ ಹೌದು. ಅದೆಲ್ಲಕ್ಕಿಂತಲೂ ಆಕೆ ವಿಶ್ವದ ಪ್ರಸಿದ್ಧ ಆಹಾರ ತಜ್ಞೆ. ಟಿ.ವಿ.ಯಲ್ಲಿ ಪಾಕ ಶಾಸ್ತ್ರ ಕುರಿತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಆಕೆ ಅಮೆರಿಕದಲ್ಲಿ ಮನೆಮಾತಾಗಿದ್ದಾರೆ.
Last Updated 4 ಜನವರಿ 2020, 10:14 IST
ಮತ್ತೆ ಪದ್ಮಲಕ್ಷ್ಮಿಯ ನಗ್ನ ಅವತಾರ
ADVERTISEMENT
ADVERTISEMENT
ADVERTISEMENT
ADVERTISEMENT