ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Padmashree Awards

ADVERTISEMENT

ಉದ್ಯಮಿ ಸೀತಾರಾಮ್‌ ಜಿಂದಾಲ್‌ ಸೇರಿದಂತೆ ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

ಕೇಂದ್ರ ಸರ್ಕಾರವು ಈ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಗುರುವಾರ ರಾತ್ರಿ ಪ್ರಕಟಿಸಿದೆ.
Last Updated 25 ಜನವರಿ 2024, 21:23 IST
ಉದ್ಯಮಿ ಸೀತಾರಾಮ್‌ ಜಿಂದಾಲ್‌ ಸೇರಿದಂತೆ ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

ಕಾಸರಗೋಡಿನ ಕೃಷಿಕ ಸತ್ಯನಾರಾಯಣ ಬೇಲೇರಿ, ಮೈಸೂರಿನ ಸೋಮಣ್ಣಗೆ ಪದ್ಮಶ್ರೀ ಪ್ರಶಸ್ತಿ

ಕಾಸರಗೋಡಿನ ಭತ್ತದ ಕೃಷಿಕ ಸತ್ಯನಾರಾಯಣ ಬೇಲೇರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 650ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ತಳಿಗಳ ಸಂರಕ್ಷನಾಗಿ ಗುರುತಿಸಿಗೊಂಡ ಅವರಿಗೆ ಇತರೆ ವಿಭಾಗದಲ್ಲಿ (ಕೃಷಿ ಧಾನ್ಯದ ಅಕ್ಕಿ) ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
Last Updated 25 ಜನವರಿ 2024, 16:47 IST
ಕಾಸರಗೋಡಿನ ಕೃಷಿಕ ಸತ್ಯನಾರಾಯಣ ಬೇಲೇರಿ, ಮೈಸೂರಿನ ಸೋಮಣ್ಣಗೆ ಪದ್ಮಶ್ರೀ ಪ್ರಶಸ್ತಿ

ಒಡಿಸ್ಸಿ ನೃತ್ಯಗುರು ರಾವುತ್ ಮನೆ ಖಾಲಿ ಮಾಡಿಸಿದ ಅಧಿಕಾರಿಗಳು

ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯಗುರು, 90 ವರ್ಷದ ಮಾಯಾಧರ ರಾವುತ್ ಅವರು ತಮಗೆ ಹಂಚಿಕೆಯಾಗಿದ್ದ ಸರ್ಕಾರಿ ಬಂಗಲೆಯಲ್ಲಿ ಊಟ ಮಾಡುತ್ತಿದ್ದಾಗ ಭೇಟಿ ನೀಡಿದ ಅಧಿಕಾರಿಗಳ ತಂಡ, ತಡಮಾಡದೇ ಮನೆ ತೆರವು ಮಾಡಿಸಿದೆ.
Last Updated 28 ಏಪ್ರಿಲ್ 2022, 18:31 IST
fallback

ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಐವರು ಗಣ್ಯರು ಸೇರಿದಂತೆ 2022ನೇ ಸಾಲಿನಲ್ಲಿ ಪದ್ಮ ಪುರಸ್ಕಾರಗಳಿಗೆ ಭಾಜನರಾದ 54 ಗಣ್ಯರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Last Updated 22 ಮಾರ್ಚ್ 2022, 1:55 IST
ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

‘ಪದ್ಮ’ ಪ್ರಶಸ್ತಿ 2022: ‘ಎಲೆಮರೆ ಕಾಯಿ’ಗಳಿಗೆ ‘ಪದ್ಮಶ್ರೀ’

ಕಾಶಿಯ 125ರ ಯೋಗ ಪಟು ಶಿವಾನಂದಗೆ ಪ್ರಶಸ್ತಿ
Last Updated 26 ಜನವರಿ 2022, 19:31 IST
‘ಪದ್ಮ’ ಪ್ರಶಸ್ತಿ 2022: ‘ಎಲೆಮರೆ ಕಾಯಿ’ಗಳಿಗೆ ‘ಪದ್ಮಶ್ರೀ’

ಪದ್ಮಶ್ರೀಗೆ ಭಾಜನವಾದ ಬಾಳೇಶ ಎಂ.ಕೆ. ಹುಬ್ಬಳ್ಳಿಯವರು

ಕನ್ನಡದ ಪ್ರತಿಭೆ, ಸದ್ಯ ತಮಿಳುನಾಡಿನಲ್ಲಿ ವಾಸ
Last Updated 26 ಜನವರಿ 2022, 12:56 IST
ಪದ್ಮಶ್ರೀಗೆ ಭಾಜನವಾದ ಬಾಳೇಶ ಎಂ.ಕೆ. ಹುಬ್ಬಳ್ಳಿಯವರು

ಮಂಗಳೂರು: ಪ್ರಶಸ್ತಿಗೆ ಪಾತ್ರವಾಗಿದ್ದ ‘ಪದ್ಮಶ್ರೀ ಮಹಾಲಿಂಗ’ ಸಾಕ್ಷ್ಯಚಿತ್ರ

ಪದ್ಮಶ್ರೀ ಪುರಸ್ಕೃತ ಆಧುನಿಕ ಭಗೀರಥ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಅಡ್ಯನಡ್ಕದ ಅಮೈ ಮಹಾಲಿಂಗ ನಾಯ್ಕ ಕುರಿತು ಮೈಸೂರು ವಿಶ್ವ ವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನೆ ಸಂಸ್ಥೆ (ಇಎಂಆರ್‌ಸಿ) ನಿರ್ಮಿಸಿದ ಸಾಕ್ಷ್ಯಚಿತ್ರ 'ಇನ್‌ಕ್ರೇಡಿಬಲ್‌ ಟೇಲ್‌ ಆಫ್‌ ವಾಟರ್‌ ವಾರಿಯರ್‌' 10ನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವದಲ್ಲಿ ಜ್ಯೂರಿ ಸ್ಪೆಷಲ್‌ ಮೆನ್ಷನ್‌ ಆವಾರ್ಡ್‌ ಗೆ ಪಾತ್ರವಾಗಿತ್ತು.
Last Updated 26 ಜನವರಿ 2022, 6:37 IST
ಮಂಗಳೂರು: ಪ್ರಶಸ್ತಿಗೆ ಪಾತ್ರವಾಗಿದ್ದ ‘ಪದ್ಮಶ್ರೀ ಮಹಾಲಿಂಗ’ ಸಾಕ್ಷ್ಯಚಿತ್ರ
ADVERTISEMENT

ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರಿಗೆ ಸನ್ಮಾನ

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2022ನೇ ಸಾಲಿನ ಪದ್ಮಶ್ರೀ ಪುರಸ್ಕೃತರಲ್ಲಿ ಒಬ್ಬರಾದ, ಜಿಲ್ಲೆಯ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರು ಸನ್ಮಾನಿಸಿದರು.
Last Updated 26 ಜನವರಿ 2022, 5:57 IST
ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರಿಗೆ ಸನ್ಮಾನ

‘ಆಧುನಿಕ ಭಗೀರಥ’ ಮಹಾಲಿಂಗ ನಾಯ್ಕ: ಕೃಷಿ ಕ್ಷೇತ್ರದ ಸಾಧನೆಗೆ ಒಲಿದು ಬಂತು ಪದ್ಮ

‘ಕರಾವಳಿ ಭಾಗದ ಭಗೀರಥ’ ಎಂದೇ ಗುರುತಿಸಿಕೊಂಡ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76) ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ಜನವರಿ 2022, 16:28 IST
‘ಆಧುನಿಕ ಭಗೀರಥ’ ಮಹಾಲಿಂಗ ನಾಯ್ಕ: ಕೃಷಿ ಕ್ಷೇತ್ರದ ಸಾಧನೆಗೆ ಒಲಿದು ಬಂತು ಪದ್ಮ

ಅರಣ್ಯದೊಡನಾಡಿ ತುಳಸಿ! ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ಕುರಿತು ವಿಶೇಷ ಲೇಖನ

ಕರಿಮಣಿ, ಬೆಲ್ಲದ ಮಣಿಗಳ ಹಾರದಿಂದ ತುಂಬಿದ ಕೊರಳಿನ, ಹಾಲಕ್ಕಿ ಸಂಪ್ರದಾಯದಂತೆ ಉಟ್ಟ ಸೀರೆಗೆ ಹೊಂದಿದಂತೆ ಕಾಣುವ ಸುಕ್ಕುಗಟ್ಟಿದ ಚರ್ಮದ ತೆರೆದ ಬೆನ್ನಿನ, ಬರಿಗಾಲಿನ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ನಡೆಯುತ್ತಿದ್ದರೆ ಹಾಲಕ್ಕಿ ಸಂಸ್ಕೃತಿಯೇ ನಿಧಾನವಾಗಿ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿತ್ತು. ಅವರು ಮುಗ್ಧ ನಗೆಬೀರಿ ಪ್ರಶಸ್ತಿ ಸ್ವೀಕರಿಸುವಾಗ ಸರಳತೆಯೇ ಮಾನವರೂಪು ತಾಳಿದಂತಿತ್ತು.
Last Updated 20 ನವೆಂಬರ್ 2021, 22:00 IST
ಅರಣ್ಯದೊಡನಾಡಿ ತುಳಸಿ! ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ಕುರಿತು ವಿಶೇಷ ಲೇಖನ
ADVERTISEMENT
ADVERTISEMENT
ADVERTISEMENT