ಚಳಿಗಾಲದಲ್ಲಿ ಕೀಲುಗಳ ನೋವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ಸರಳ ಸಲಹೆಗಳು
Winter Arthritis Care: ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಅರ್ಥ್ರೈಟಿಸ್ ಇರುವವರು ಕೀಲು ನೋವು, ಬಿಗಿತ ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಚಳಿಗಾಲದಲ್ಲಿ ಆರ್ಥ್ರೈಟಿಸ್ ಸಮಸ್ಯೆ ಇನ್ನಷ್ಟು ಹದಗೆಡುತ್ತವೆ ಎಂದು ಹೇಳುತ್ತಾರೆ.Last Updated 17 ಡಿಸೆಂಬರ್ 2025, 7:23 IST