ಪಾಕ್ ದಾಳಿಗೆ ತುತ್ತಾದ ಪೂಂಚ್ ಸಂತ್ರಸ್ತರ ಭೇಟಿಯಾದ ರಾಹುಲ್: ಸಮಸ್ಯೆ ಚರ್ಚೆಯ ಶಪಥ
Poonch Shelling: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಶನಿವಾರ) ಭೇಟಿ ಮಾಡಿದ್ದಾರೆ.Last Updated 24 ಮೇ 2025, 9:52 IST