ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

pakistan air force

ADVERTISEMENT

T20 WC: ‘ನಿಮಗಾಗಿ ಕಾಯುತ್ತಿದ್ದೇವೆ’: ಭಾರತ ತಂಡಕ್ಕೆ ಶೋಯಬ್ ಅಖ್ತರ್ ಸಂದೇಶ

‘ಹಿಂದೂಸ್ತಾನ್‌, ನಾವು ಮೆಲ್ಬರ್ನ್‌ಗೆ ತಲುಪಿದ್ದೇವೆ. ನಿಮಗಾಗಿ ನಾವು ಕಾಯುತ್ತಿದ್ದೇವೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಲು ನಿಮಗೆ ಶುಭ ಕೋರುತ್ತೇನೆ‘ ಎಂದು ಅಖ್ತರ್ ಹೇಳಿದ್ದಾರೆ.
Last Updated 10 ನವೆಂಬರ್ 2022, 5:34 IST
T20 WC: ‘ನಿಮಗಾಗಿ ಕಾಯುತ್ತಿದ್ದೇವೆ’: ಭಾರತ ತಂಡಕ್ಕೆ ಶೋಯಬ್ ಅಖ್ತರ್ ಸಂದೇಶ

ಥಾರ್‌ ಮರುಭೂಮಿಯಲ್ಲಿ ಪಾಕಿಸ್ತಾನಿ ಸೇನೆಯ ಸಮರಾಭ್ಯಾಸ

‘ಪಾಕಿಸ್ತಾನಿ ಸೇನೆಯು ಸಿಂಧ್‌ ಪ್ರಾಂತ್ಯದ ಥಾರ್‌ ಮರುಭೂಮಿಯಲ್ಲಿ ಒಂದು ತಿಂಗಳ ಸಮರಾಭ್ಯಾಸವನ್ನು ಕೈಗೊಳ್ಳಲಿದೆ. ಮರುಭೂಮಿ ಸಂಘರ್ಷಗಳಿಗೆ ಸಮರಾಭ್ಯಾಸದ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಪಾಕಿಸ್ತಾನಿ ಸೇನೆಯು ಹೇಳಿಕೆ ಬಿಡುಗಡೆ ಮಾಡಿದೆ.
Last Updated 14 ಫೆಬ್ರುವರಿ 2021, 9:18 IST
ಥಾರ್‌ ಮರುಭೂಮಿಯಲ್ಲಿ ಪಾಕಿಸ್ತಾನಿ ಸೇನೆಯ ಸಮರಾಭ್ಯಾಸ

ಚೀನಾ–ಪಾಕಿಸ್ತಾನದ ಗಡಿ ಸಮೀಪವೇ ಐಎಎಫ್ ವಾಯುನೆಲೆ; ಆಕ್ರಮಣ ಎದುರಿಸಲು ಸಜ್ಜು

ಪಾಕಿಸ್ತಾನದಿಂದ ಸುಮಾರು 50 ಕಿ.ಮೀ. ದೂರ ಹಾಗೂ ದೌಲತ್‌ ಬೇಗ್ ಓಲ್ಡಿ ನೆಲೆಗೆ ಸುಮಾರು 80 ಕಿ.ಮೀ. ದೂರದಲ್ಲಿನ ಮುಂಚೂಣಿ ನೆಲೆಯಲ್ಲಿ ವಾಯುಪಡೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
Last Updated 25 ಸೆಪ್ಟೆಂಬರ್ 2020, 15:21 IST
ಚೀನಾ–ಪಾಕಿಸ್ತಾನದ ಗಡಿ ಸಮೀಪವೇ ಐಎಎಫ್ ವಾಯುನೆಲೆ; ಆಕ್ರಮಣ ಎದುರಿಸಲು ಸಜ್ಜು

ದೆಹಲಿ–ಕಾಬೂಲ್‌ ಸ್ಪೈಸ್‌ ಜೆಟ್ ವಿಮಾನ ಸುತ್ತುಗಟ್ಟಿದ್ದ ಪಾಕ್ ವಾಯುಪಡೆ

ಸ್ಪೈಸ್‌ ಜೆಟ್ ವಿಮಾನವನ್ನು ಪಾಕಿಸ್ತಾನದ ಗಡಿ ದಾಟುವವರೆಗೆಪಾಕ್ ವಾಯುಪಡೆಯ ಯುದ್ಧವಿಮಾನಗಳು ಸುತ್ತುವರಿದಿದು, ಹಿಂಬಾಲಿಸಿದ್ದವು ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 17 ಅಕ್ಟೋಬರ್ 2019, 11:14 IST
ದೆಹಲಿ–ಕಾಬೂಲ್‌ ಸ್ಪೈಸ್‌ ಜೆಟ್ ವಿಮಾನ ಸುತ್ತುಗಟ್ಟಿದ್ದ ಪಾಕ್ ವಾಯುಪಡೆ

ಪಾಕ್‌ ಸೇನೆಯಲ್ಲಿ ವೃತ್ತಿಪರತೆ ಕಂಡೆ: ಅಭಿನಂದನ್

ಪಾಕಿಸ್ತಾನದಲ್ಲಿ ಕಳೆದ ಕ್ಷಣಗಳ ಬಗ್ಗೆ ಅಭಿನಂದನ್ ಅನಿಸಿಕೆ
Last Updated 3 ಮಾರ್ಚ್ 2019, 7:44 IST
ಪಾಕ್‌ ಸೇನೆಯಲ್ಲಿ ವೃತ್ತಿಪರತೆ ಕಂಡೆ: ಅಭಿನಂದನ್

ಅಮೆರಿಕ ಒಸಾಮಾನನ್ನು ಹೊಸಕಿ ಹಾಕಿತ್ತು; ಅಂಥದು ನಮ್ಮಿಂದಾಗದೇ?– ಅರುಣ್ ಜೇಟ್ಲಿ

2011ರಲ್ಲಿ ಅಮೆರಿಕದ ನೌಕಾಪಡೆ ಸೀಲ್ಪಾಕಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ನಡೆಸಿಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನ್ನು ಗುಂಡಿಟ್ಟು ಕೊಂದಿದೆ. ಅದನ್ನೇ ನಾವೇಕೆ ಮಾಡಬಾರದು?–ಅರುಣ್ ಜೇಟ್ಲಿ
Last Updated 27 ಫೆಬ್ರುವರಿ 2019, 9:43 IST
ಅಮೆರಿಕ ಒಸಾಮಾನನ್ನು ಹೊಸಕಿ ಹಾಕಿತ್ತು; ಅಂಥದು ನಮ್ಮಿಂದಾಗದೇ?– ಅರುಣ್ ಜೇಟ್ಲಿ

2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ– ಪಾಕಿಸ್ತಾನ ಘೋಷಣೆ

ಪಾಕಿಸ್ತಾನದ ಗಡಿಯೊಳಗೆ ‍ಪ್ರವೇಶಿಸಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಬುಧವಾರ ಹೇಳಿಕೊಂಡಿದೆ.
Last Updated 27 ಫೆಬ್ರುವರಿ 2019, 7:53 IST
2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ– ಪಾಕಿಸ್ತಾನ ಘೋಷಣೆ
ADVERTISEMENT
ADVERTISEMENT
ADVERTISEMENT
ADVERTISEMENT