ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pakistan Presidential election

ADVERTISEMENT

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಜರ್ದಾರಿ ಗೆಲುವು ಸಾಧ್ಯತೆ

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಶನಿವಾರ ಮತದಾನ ಆರಂಭವಾಗಿದ್ದು, ಅಸಿಫ್ ಅಲಿ ಜರ್ದಾರಿ ಎರಡನೇ ಬಾರಿ ಅಧ್ಯಕ್ಷರಾಗುವುದು ಖಚಿತವಾಗಿದೆ.
Last Updated 9 ಮಾರ್ಚ್ 2024, 5:38 IST
ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಜರ್ದಾರಿ ಗೆಲುವು ಸಾಧ್ಯತೆ

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆ: ಜರ್ದಾರಿ, ಅಚಕ್‌ಜಾಯಿ ನಾಮಪತ್ರ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಮಹ್ಮೂದ್ ಖಾನ್ ಅಚಕ್‌ಜಾಯಿ ಅವರು ಮಾರ್ಚ್ 9ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2024, 12:54 IST
ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆ: ಜರ್ದಾರಿ, ಅಚಕ್‌ಜಾಯಿ ನಾಮಪತ್ರ

‍ಪಾಕಿಸ್ತಾನ: ನೂತನ ಅಧ್ಯಕ್ಷರ ಆಯ್ಕೆ ಮಾ.9ಕ್ಕೆ– ಮತ್ತೆ ಜರ್ದಾರಿ ಪಟ್ಟಕ್ಕೆ?

ಪಾಕಿಸ್ತಾನದ ನೂತನ ಅಧ್ಯಕ್ಷರ ಆಯ್ಕೆಗೆ ಮಾರ್ಚ್ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರೇ 11 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷರಾಗುವ ಸಾಧ್ಯತೆ ಇದೆ.
Last Updated 1 ಮಾರ್ಚ್ 2024, 13:41 IST
‍ಪಾಕಿಸ್ತಾನ: ನೂತನ ಅಧ್ಯಕ್ಷರ ಆಯ್ಕೆ ಮಾ.9ಕ್ಕೆ– ಮತ್ತೆ ಜರ್ದಾರಿ ಪಟ್ಟಕ್ಕೆ?

ಪಾಕಿಸ್ತಾನ: ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ

ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ (ಸೆ.4) ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷದವರು ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸದಿದ್ದರೆ ಪಾಕಿಸ್ತಾನ ತೆಹ್ರಿಕ್‌ ಐ ಇನ್ಸಾಫ್‌ (ಪಿಟಿಐ) ಪಕ್ಷದ ಅಭ್ಯರ್ಥಿ ಆರಿಫ್‌ ಅಲ್ವಿ ಗೆಲ್ಲುವ ನಿರೀಕ್ಷೆಯಿದೆ.
Last Updated 3 ಸೆಪ್ಟೆಂಬರ್ 2018, 12:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT