ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pakoda

ADVERTISEMENT

ಉತ್ತರ ಪ್ರದೇಶ: ಪಕೋಡಾ ಮಾಡಿದ ಸಚಿವ

ಉತ್ತರ ಪ್ರದೇಶದ ಅಲಹಾಬಾದ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂದ ಗೋಪಾಲ್ ಗುಪ್ತಾ ಅವರು ರಸ್ತೆ ಬದಿಯ ಅಂಗಡಿ ಒಂದರಲ್ಲಿ ಪಕೋಡಾ ಮತ್ತು ಪೂರಿಯನ್ನು ಎಣ್ಣೆಯಲ್ಲಿ ಕರಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಚಾರದ ವೇಳೆ ಪಕೋಡಾ ಅಂಗಡಿ ಒಂದರಲ್ಲಿ ಗುಪ್ತಾ ಪಕೋಡಾ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 25 ಫೆಬ್ರುವರಿ 2022, 18:28 IST
 ಉತ್ತರ ಪ್ರದೇಶ: ಪಕೋಡಾ ಮಾಡಿದ ಸಚಿವ

ಯುವಕರಿಂದ ಪಕೋಡ ಮಾರಿಸುವ ಪಕ್ಷ ಬಿಜೆಪಿ: ಮಾಯಾವತಿ ವಾಗ್ದಾಳಿ

ಬಿಜೆಪಿಯು ಯುವಕರಿಂದ ‘ಪಕೋಡ’ ಮಾರಾಟ ಮಾಡಿಸುವ ಸಂಕುಚಿತ ಮನೋಭಾವವನ್ನು ಹೊಂದಿದೆ ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಗುರುವಾರ ವ್ಯಂಗ್ಯವಾಡಿದ್ದಾರೆ.
Last Updated 27 ಜನವರಿ 2022, 16:59 IST
ಯುವಕರಿಂದ ಪಕೋಡ ಮಾರಿಸುವ ಪಕ್ಷ ಬಿಜೆಪಿ: ಮಾಯಾವತಿ ವಾಗ್ದಾಳಿ

ನೋಡಿ: ರಿಬ್ಬನ್‌ ಪಕೋಡ ಮಾಡುವ ವಿಧಾನ

Last Updated 7 ಆಗಸ್ಟ್ 2021, 2:17 IST
fallback

ಸ್ವಾದಭರಿತ ಮೊಟ್ಟೆಯ ಸ್ಯಾಂಡ್‌ವಿಚ್‌, ಪಕೋಡ

ಮೊಟ್ಟೆಯ ಖಾದ್ಯಗಳು ರುಚಿ ಮಾತ್ರವಲ್ಲ, ದೇಹಕ್ಕೂ ಪೌಷ್ಟಿಕಾಂಶ ಒದಗಿಸುತ್ತವೆ. ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಕೆಲವರಿಗೆ ಹಿಡಿಸಲಾರದು. ಹೀಗಾಗಿ ಮೊಟ್ಟೆ ಹಾಗೂ ತರಕಾರಿಗಳನ್ನು ಸೇರಿಸಿ ವಿವಿಧ ಖಾದ್ಯ ತಯಾರಿಸಿದ್ದಾರೆ ಎಂ.ಎಸ್‌ . ಧರ್ಮೇಂದ್ರ
Last Updated 9 ಆಗಸ್ಟ್ 2019, 19:30 IST
ಸ್ವಾದಭರಿತ ಮೊಟ್ಟೆಯ ಸ್ಯಾಂಡ್‌ವಿಚ್‌, ಪಕೋಡ

ಭಜ್ಜಿ, ಪಕೋಡಾ, ಕಟ್‌ಲೆಟ್‌, ಮಿರ್ಚಿ... ಆಹಾ!

’ಗರಮಾಗರಂ ಭಜ್ಜಿ, ಕಚೋರಿ, ಸಮೋಸಾ, ಮೈಸೂರು ಭಜ್ಜಿ...’ ಅಬ್ಬಾ ಆ ಹೆಸರುಗಳನ್ನು ಕೇಳುತ್ತಿದ್ದಂತೆ ನಾಲಿಗೆ ಚಪ್ಪರಿಸುವ ಆಸೆಯಾಗುತ್ತದೆ. ಇವುಗಳನ್ನು ಸವಿಯಬೇಕೆಂದರೆ ನಗರದ ಗಾಂಧಿ ವೃತ್ತದ ಬಳಿ ಇರುವ ಗಣೇಶ ಹೋಟೆಲ್‌ಗೆ ಬರಬೇಕು ನೀವು.
Last Updated 12 ಅಕ್ಟೋಬರ್ 2018, 10:33 IST
ಭಜ್ಜಿ, ಪಕೋಡಾ, ಕಟ್‌ಲೆಟ್‌, ಮಿರ್ಚಿ... ಆಹಾ!

ಖಾರವೇ ಇಲ್ಲದ ಪಕೋಡ

ಪರೀಕ್ಷೆ ಮುಗಿಸಿ ರಜೆ ಸಿಕ್ಕಿದ್ದರಿಂದ ನಾನು ನನ್ನ ಅಕ್ಕನ ಮನೆಗೆ ಹೋಗಿದ್ದೆ. ನಾನಾಗ 10ನೇ ತರಗತಿ. ನನಗೆ ಆಗ ಅಡುಗೆ ಬಗ್ಗೆ ಏನೂ ಗೊತ್ತಿರಲಿಲ್ಲ. ಅಮ್ಮ ಮಾಡಿದ ಅಡುಗೆಯನ್ನು ಬಾಯಿ ಚಪ್ಪರಿಸಿಕೊಂಡು ತಿಂದು ಅಷ್ಟೇ ಗೊತ್ತಿದ್ದಿದು. ಭಾವನಿಗೆ ಪಕೋಡ ಮಾಡಿಕೋಡೋಣವೆಂದು ಉಪ್ಪು ಖಾರ ಹಾಕದೆ ಮಾಡಿ ಕೊಟ್ಟಿದ್ದೆ.
Last Updated 16 ಜೂನ್ 2018, 10:12 IST
ಖಾರವೇ ಇಲ್ಲದ ಪಕೋಡ
ADVERTISEMENT
ADVERTISEMENT
ADVERTISEMENT
ADVERTISEMENT