ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Palakkad

ADVERTISEMENT

ಆಹಾರ ಪದಾರ್ಥ ಕದ್ದಿದ್ದಕ್ಕೆ ಬುಡಕಟ್ಟು ವ್ಯಕ್ತಿಯ ಹತ್ಯೆ: 13 ಮಂದಿಗೆ 7 ವರ್ಷ ಸಜೆ

ಅಂಗಡಿಯಿಂದ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಥಳಿಸಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಬುಧವಾರ 13 ಮಂದಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದೆ.
Last Updated 5 ಏಪ್ರಿಲ್ 2023, 11:22 IST
ಆಹಾರ ಪದಾರ್ಥ ಕದ್ದಿದ್ದಕ್ಕೆ ಬುಡಕಟ್ಟು ವ್ಯಕ್ತಿಯ ಹತ್ಯೆ: 13 ಮಂದಿಗೆ 7 ವರ್ಷ ಸಜೆ

ಆರ್‌ಎಸ್‌ಎಸ್, ಪಿಎಫ್‌ಐ ನಾಯಕರ ಹತ್ಯೆ ಹಿಂದೆ ವ್ಯವಸ್ಥಿತ ಸಂಚು: ಕೇರಳ ಪೊಲೀಸ್

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕೆಲವೇ ದಿನಗಳ ಅವಧಿಯಲ್ಲಿ ಆರ್‌ಎಸ್ಎಸ್ ಮತ್ತು ಪಿಎಫ್‌ಐ ನಾಯಕರ ಹತ್ಯೆ ನಡೆದಿರುವುದರ ಹಿಂದೆ ಪೂರ್ವಯೋಜಿತ ಸಂಚು ಅಡಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2022, 10:42 IST
ಆರ್‌ಎಸ್‌ಎಸ್, ಪಿಎಫ್‌ಐ ನಾಯಕರ ಹತ್ಯೆ ಹಿಂದೆ ವ್ಯವಸ್ಥಿತ ಸಂಚು: ಕೇರಳ ಪೊಲೀಸ್

ಪಾಲಕ್ಕಾಡ್: ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ

ಪಾಲಕ್ಕಾಡ್ಪಟ್ಟಣದ ನಿವಾಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ಶ್ರೀನಿವಾಸನ್ (45) ಎಂಬುವವರನ್ನು ದುಷ್ಕರ್ಮಿಗಳ ಗುಂಪೊಂದು ಶನಿವಾರ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಏಪ್ರಿಲ್ 2022, 10:46 IST
ಪಾಲಕ್ಕಾಡ್: ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ

ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ

ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸೇನಾಪಡೆಗಳಿಂದ ಕಾರ್ಯಾಚರಣೆ
Last Updated 9 ಫೆಬ್ರುವರಿ 2022, 11:30 IST
ಕೇರಳ: ಪಾಲಕ್ಕಾಡ್‌ ಜಿಲ್ಲೆಯ ಚೇರಾಡ್‌ ಪರ್ವತದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ

ಕೇರಳ: ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನೆ

ಕೇರಳದ ಮಲಂಬುಳ ಪರ್ವತಗಳ ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆಯು ಬುಧವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
Last Updated 9 ಫೆಬ್ರುವರಿ 2022, 5:42 IST
ಕೇರಳ: ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಸೇನೆ

ಕೇರಳದ ಪಾಲಕ್ಕಾಡ್‌ನ ಕೋಳಿ ಆಹಾರ ಘಟಕದಲ್ಲಿ ತೈಲ ಸೋರಿಕೆ, ಸ್ಫೋಟ: 20 ಮಂದಿಗೆ ಗಾಯ

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಕೋಳಿ ಆಹಾರ ತಯಾರಿಕಾ ಘಟಕದಲ್ಲಿ ತೈಲ ಸೋರಿಕೆಯಾದ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ 20 ಮಂದಿ ಗಾಯಗೊಂಡಿದ್ದಾರೆ.
Last Updated 30 ಜುಲೈ 2021, 1:49 IST
ಕೇರಳದ ಪಾಲಕ್ಕಾಡ್‌ನ ಕೋಳಿ ಆಹಾರ ಘಟಕದಲ್ಲಿ ತೈಲ ಸೋರಿಕೆ, ಸ್ಫೋಟ: 20 ಮಂದಿಗೆ ಗಾಯ

ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್‌ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ

ಪಾಲಕ್ಕಾಡ್‌: ಕೇರಳದಲ್ಲಿ 'ಮೆಟ್ರೋಮ್ಯಾನ್‌' ಇ. ಶ್ರೀಧರನ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದರು. ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಪಕ್ಷಗಳ ಕಾರ್ಯಾಚರಣೆಯನ್ನು ಟೀಕಿಸುತ್ತ, 'ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ ರಹಸ್ಯವಾಗಿದ್ದ ಅತ್ಯಂತ ಕೆಟ್ಟ ಸಂಗತಿ ಎಂದರೆ ಯುಡಿಎಫ್‌ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಈಗ ಮೊಟ್ಟಮೊದಲ ಬಾರಿಗೆ ಕೇರಳದ ಮತದಾರರು, ಏನಿದು ಮ್ಯಾಚ್‌–ಫಿಕ್ಸಿಂಗ್‌ (ಒಳ ಒಪ್ಪಂದ) ಎಂದು ಕೇಳುತ್ತಿದ್ದಾರೆ' ಎಂದರು.
Last Updated 30 ಮಾರ್ಚ್ 2021, 8:20 IST
ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್‌ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ
ADVERTISEMENT

ಕೇರಳ ಚುನಾವಣೆ: ಪಾಲಕ್ಕಾಡ್‌ನಲ್ಲಿ ಹಳೆ ಬೇರು– ಹೊಸ ಚಿಗುರು ಹಣಾಹಣಿ

ಗಮನ ಸೆಳೆದ ಕ್ಷೇತ್ರ
Last Updated 25 ಮಾರ್ಚ್ 2021, 19:31 IST
ಕೇರಳ ಚುನಾವಣೆ: ಪಾಲಕ್ಕಾಡ್‌ನಲ್ಲಿ ಹಳೆ ಬೇರು– ಹೊಸ ಚಿಗುರು ಹಣಾಹಣಿ

ಕೇರಳ: ಪಾಲಕ್ಕಾಡ್‌ನಲ್ಲಿ ಮರ್ಯಾದೆಗೇಡು ಹತ್ಯೆ ಶಂಕೆ

ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಶುಕ್ರವಾರ ಯುವಕನೊಬ್ಬನ ಹತ್ಯೆ ನಡೆದಿದ್ದು, ಇದು ಮರ್ಯಾದೆಗೇಡು ಹತ್ಯೆ ಎನ್ನುವ ಸಂಶಯ ವ್ಯಕ್ತವಾಗಿದೆ.ಯುವಕನ ಪತ್ನಿಯ ಕುಟುಂಬ ಸದಸ್ಯರೇ ಈ ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ. ಪಾಲಕ್ಕಾಡ್‌ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ತೆಂಕುರ್ಶಿ ಬಳಿಯ ಇಳಮಂದಂನ ಆರ್ಮುಗಂ ಅವರ ಮಗ ಅನೀಶ್‌(27) ಮೃತ ಯುವಕ.
Last Updated 26 ಡಿಸೆಂಬರ್ 2020, 10:58 IST
ಕೇರಳ: ಪಾಲಕ್ಕಾಡ್‌ನಲ್ಲಿ ಮರ್ಯಾದೆಗೇಡು ಹತ್ಯೆ ಶಂಕೆ

ಕೇರಳ ಪುರಸಭೆಯಲ್ಲಿ 'ಜೈ ಶ್ರೀರಾಮ್' ಬ್ಯಾನರ್: ವಿವಾದ

ಇದೀಗಷ್ಟೇ ಕೇರಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನೆರವೇರಿದ್ದು, ಫಲಿತಾಂಶ ಹೊರಬಿದ್ದಿದೆ. ಈ ಮಧ್ಯೆ ಪಾಲಕ್ಕಾಡ್ ಜಿಲ್ಲೆಯ ಪುರಸಭೆಯನ್ನು ಉಳಿಸಿಕೊಂಡಿರುವ ಬಿಜೆಪಿ ಸಂಭ್ರಮಾಚರಣೆಯ ಮಧ್ಯೆ, ಪುರಸಭೆಯ ಕಟ್ಟಡದಲ್ಲಿ 'ಜೈ ಶ್ರೀರಾಮ್' ಬ್ಯಾನರ್ ಪ್ರದರ್ಶಿಸಿರುವುದು ವಿವಾದವನ್ನು ಹುಟ್ಟು ಹಾಕಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
Last Updated 18 ಡಿಸೆಂಬರ್ 2020, 6:30 IST
ಕೇರಳ ಪುರಸಭೆಯಲ್ಲಿ 'ಜೈ ಶ್ರೀರಾಮ್' ಬ್ಯಾನರ್: ವಿವಾದ
ADVERTISEMENT
ADVERTISEMENT
ADVERTISEMENT