ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರ ಗಡಿಪಾರು: ಮಸೂದೆ ಅಂಗೀಕರಿಸಿದ ಇಸ್ರೇಲ್
ತನ್ನ ಮೇಲೆ ದಾಳಿ ಮಾಡಿದ ಪ್ಯಾಲೆಸ್ಟೀನ್ ಬಂಡುಕೋರರ ಕುಟುಂಬ ಸದಸ್ಯರನ್ನು ಗಡೀಪಾರು ಮಾಡಲು ನಿರ್ಧರಿಸಿರುವ ಇಸ್ರೇಲ್, ಇದಕ್ಕಾಗಿ ಗುರುವಾರ ನೂತನ ಮಸೂದೆಯನ್ನು ಅಂಗೀಕರಿಸಿದೆ. Last Updated 7 ನವೆಂಬರ್ 2024, 11:24 IST