ಶುಕ್ರವಾರ, 30 ಜನವರಿ 2026
×
ADVERTISEMENT

palyback singer

ADVERTISEMENT

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

Singer Vijay Prakash: ಗಾಯಕ ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಹತಿ ಅವರು 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿಜಯ್‌ ಪ್ರಕಾಶ್ ದಂಪತಿಗೆ ಶುಭಕೋರಿರುವ 'ವಿಪಿ ಕಲ್ಚರಲ್ ಕ್ಲಬ್' ತಂಡವು, ‘ಒಟ್ಟಾಗಿ ಕಂಡ ಕನಸುಗಳು, ಮೌನದಲ್ಲೂ ಕಾಣಿಸಿದ ಶಕ್ತಿ, ಕಾಲದೊಂದಿಗೆ ಬಂಧ.
Last Updated 30 ಜನವರಿ 2026, 10:25 IST
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

Anuradha Bhat: ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್ ಅವರು ಕತ್ತಾರ್ ಹಾಗೂ ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
Last Updated 27 ಜನವರಿ 2026, 7:18 IST
‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್
err

ಒಳ್ಳೆಯ ಹುಡುಗಿಯರಿಗೆ ಲತಾ, ಆಶಾ; ಕೆಟ್ಟವರಿಗೆ ನಾನು ಸಿಕ್ಕಿದ್ದೇನೆ: ಉಷಾ ಉತುಪ್

ಒಳ್ಳೆ ಹುಡುಗಿಯರು ಗಾಯಕಿ ಲತಾ ಮಂಗೇಶ್ಕರ್ ಹಾಗೂ ಆಶಾ ಅವರನ್ನು ಪಡೆದಿದ್ದರೆ, ಕೆಟ್ಟ ಹುಡುಗಿಯರು ನನ್ನನ್ನು ಪಡೆದಿದ್ದಾರೆ ಎಂದು ಪಾಪ್ ಗಾಯಕಿ ಉಷಾ ಉತುಪ್ ಅವರು ಹಾಸ್ಯತ್ಮಕವಾಗಿ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 18 ನವೆಂಬರ್ 2025, 12:54 IST
ಒಳ್ಳೆಯ ಹುಡುಗಿಯರಿಗೆ ಲತಾ, ಆಶಾ; ಕೆಟ್ಟವರಿಗೆ ನಾನು ಸಿಕ್ಕಿದ್ದೇನೆ: ಉಷಾ ಉತುಪ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸೋಜುಗಾದ ಸೂಜಿ ಮಲ್ಲಿಗೆ’ ಗಾಯಕಿ ಅನನ್ಯಾ ಭಟ್

Ananya Bhat Wedding: ‘ಸೋಜುಗಾದ ಸೂಜಿ ಮಲ್ಲಿಗೆ’ ಖ್ಯಾತ ಗಾಯಕಿ ಅನನ್ಯಾ ಭಟ್ ಅವರು ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿತು.
Last Updated 11 ನವೆಂಬರ್ 2025, 7:07 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸೋಜುಗಾದ ಸೂಜಿ ಮಲ್ಲಿಗೆ’ ಗಾಯಕಿ ಅನನ್ಯಾ ಭಟ್

ಹೂವಿನ ಬಾಣದಂತೆ’ ಗಾಯಕಿ ಶ್ರೇಯಾ ಘೋಷಾಲ್‌ ಹೊಸ ಲುಕ್..

Melody Queen: ಕಪ್ಪು ಗೌನ್‌ನಲ್ಲಿ ಕಂಗೊಳಿಸಿದ ಶ್ರೇಯಾ ಘೋಷಾಲ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲಭಾಷೆಗಳಲ್ಲಿ ಹಾಡಿರುವ ಶ್ರೇಯಾ ಘೋಷಾಲ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ.
Last Updated 8 ನವೆಂಬರ್ 2025, 9:06 IST
ಹೂವಿನ ಬಾಣದಂತೆ’ ಗಾಯಕಿ ಶ್ರೇಯಾ ಘೋಷಾಲ್‌ ಹೊಸ ಲುಕ್..

ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ಗೆ ಗೌರವ ಡಾಕ್ಟರೇಟ್‌

ಜನಪ್ರಿಯ ಬಹುಭಾಷಾ ಗಾಯಕ ವಿಜಯ್‌ ಪ್ರಕಾಶ್‌ ಅವರಿಗೆ ಟೊರೆಂಟೊದ ರಿಚ್ಮಂಡ್‌ ಗ್ಯಾಬ್ರಿಯಲ್‌ ಯುನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ.
Last Updated 21 ಏಪ್ರಿಲ್ 2024, 13:01 IST
ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ಗೆ ಗೌರವ ಡಾಕ್ಟರೇಟ್‌

ಮರೆಯಲಾಗದ ಮಾಧುರ್ಯ

ಇದು ಮನ್ನಾ ಡೇ ಅವರ ಜನ್ಮ ಶತಮಾನೋತ್ಸವ ವರ್ಷ. ಬೆಂಗಳೂರಿನಲ್ಲೇ ಜೀವನದ ಸಂಧ್ಯಾಕಾಲ ಕಳೆದ ಈ ಪ್ರತಿಭಾವಂತ ಹಿನ್ನೆಲೆ ಗಾಯಕನ ಸ್ಮರಿಸಲು ಒಂದು ಬರಹ
Last Updated 2 ಮೇ 2019, 19:45 IST
ಮರೆಯಲಾಗದ ಮಾಧುರ್ಯ
ADVERTISEMENT
ADVERTISEMENT
ADVERTISEMENT
ADVERTISEMENT