ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಹೂವಿನ ಬಾಣದಂತೆ’ ಗಾಯಕಿ ಶ್ರೇಯಾ ಘೋಷಾಲ್‌ ಹೊಸ ಲುಕ್..

Published : 8 ನವೆಂಬರ್ 2025, 9:06 IST
Last Updated : 8 ನವೆಂಬರ್ 2025, 9:06 IST
ಫಾಲೋ ಮಾಡಿ
Comments
ಕಪ್ಪು ಬಣ್ಣದ ಗೌನ್‌ ಗೌನ್‌ನಲ್ಲಿ ಕಂಗೊಳಿಸಿದ ಗಾಯಕಿ  ಕ್ವೀನ್‌ ಆಫ್‌ ಮೆಲೋಡಿ ಶ್ರೇಯಾ ಘೋಷಾಲ್‌

ಕಪ್ಪು ಬಣ್ಣದ ಗೌನ್‌ ಗೌನ್‌ನಲ್ಲಿ ಕಂಗೊಳಿಸಿದ ಗಾಯಕಿ ಕ್ವೀನ್‌ ಆಫ್‌ ಮೆಲೋಡಿ ಶ್ರೇಯಾ ಘೋಷಾಲ್‌

ADVERTISEMENT
ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಗಾಯಕಿ ಶ್ರೇಯಾ ಘೋಷಾಲ್ ಕನ್ನಡ, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಹಾಡನ್ನು ಹಾಡುವ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ.

‘ತನ್ಮಯಳಾದೆನು’, ‘ನೀನೆ ಮೊದಲ’, ‘ಹೂವಿನ ಬಾಣದಂತೆ’  ‘ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ’ ‘ಕಣ್ಣು ಹೊಡಿಯಾಕ’ ಸೇರಿದಂತೆ ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಶ್ರೇಯಾ ಘೋಷಾಲ್  ಮಧುರ ಕಂಠಕ್ಕೆ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಗೆದ್ದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT