ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Shreya Goshal

ADVERTISEMENT

ಯುವ ದಸರೆಗೆ ವರ್ಣರಂಜಿತ ಚಾಲನೆ: ಶ್ರೇಯಾ ಘೋಷಾಲ್‌ ಹಾಡಿಗೆ ಯುವಜನರು ಫಿದಾ

ಮೈಸೂರು ಹೊರವಲಯದ ಉತ್ತನಹಳ್ಳಿಯ ಬಳಿ ಆರಂಭವಾದ ‘ಯುವ ದಸರಾ’ದ ಮೊದಲ ದಿನವಾದ ಭಾನುವಾರ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಸೊಂಪಾದ ಆಲಾಪ, ಹುಚ್ಚೆದ್ದು ಕುಣಿಸುವ ಹಾಡುಗಳ ಮಿಶ್ರಣವು ಪ್ರೇಕ್ಷಕರಿಗೆ ಮುದ ನೀಡಿತು.
Last Updated 6 ಅಕ್ಟೋಬರ್ 2024, 17:23 IST
ಯುವ ದಸರೆಗೆ ವರ್ಣರಂಜಿತ ಚಾಲನೆ: ಶ್ರೇಯಾ ಘೋಷಾಲ್‌ ಹಾಡಿಗೆ ಯುವಜನರು ಫಿದಾ

ಕೋಲ್ಕತ್ತ ವೈದ್ಯೆ ಹತ್ಯೆ: ಸಂಗೀತ ಕಾರ್ಯಕ್ರಮ ಮುಂದೂಡಿದ ಶ್ರೇಯಾ ಘೋಷಾಲ್‌

ಕೋಲ್ಕತ್ತದಲ್ಲಿ ಸೆ.14 ರಂದು ನಡೆಯಬೇಕಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ಶ್ರೇಯಾ ಘೋಷಾಲ್‌ ಮುಂದೂಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 2:33 IST
ಕೋಲ್ಕತ್ತ ವೈದ್ಯೆ ಹತ್ಯೆ: ಸಂಗೀತ ಕಾರ್ಯಕ್ರಮ ಮುಂದೂಡಿದ ಶ್ರೇಯಾ ಘೋಷಾಲ್‌

ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

ಬೆಂಗಳೂರು ನಗರದಲ್ಲಿ ಈ ವಾರಾಂತ್ಯ ಬಾಲಿವುಡ್‌ನ ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್‌ ಅವರು ಹಾಡಿನ ಮೂಲಕ ಸಂಗೀತಪ್ರಿಯರಿರನ್ನು ರಂಜಿಸಲಿದ್ದಾರೆ.
Last Updated 10 ಮೇ 2024, 23:21 IST
ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‘ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ.
Last Updated 24 ಆಗಸ್ಟ್ 2023, 15:30 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

ದಕ್ಷಿಣ ಏಷ್ಯಾದ ಗಣ್ಯರ ಪಟ್ಟಿಯಲ್ಲಿ ನಟ ಪ್ರಭಾಸ್‌ಗೆ ಮೊದಲ ಸ್ಥಾನ

ಬ್ರಿಟನ್‌ ಮೂಲದ ಈಸ್ಟರ್ನ್‌ ಐ ಪತ್ರಿಕೆಯು ‘ಬಾಹುಬಾಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್‌ ಅವರನ್ನು 2021ನೇ ವರ್ಷದ ವಿಶ್ವದ ನಂಬರ್ ಒನ್ ದಕ್ಷಿಣ ಏಷ್ಯಾದ ಸೆಲೆಬ್ರಿಟಿ ಎಂದು ಹೆಸರಿಸಿದೆ.
Last Updated 9 ಡಿಸೆಂಬರ್ 2021, 14:12 IST
ದಕ್ಷಿಣ ಏಷ್ಯಾದ ಗಣ್ಯರ ಪಟ್ಟಿಯಲ್ಲಿ ನಟ ಪ್ರಭಾಸ್‌ಗೆ ಮೊದಲ ಸ್ಥಾನ

ಅಭಿಮಾನಿಗಳಿಗಾಗಿ ಪುತ್ರನ ಫೋಟೊ ಪೋಸ್ಟ್ ಮಾಡಿದ ಶ್ರೇಯಾ ಘೋಶಾಲ್

ಗಾಯಕಿ ಶ್ರೇಯಾ ಘೋಶಾಲ್ ಅವರು ಮಗುವಿನ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 23 ನವೆಂಬರ್ 2021, 11:42 IST
ಅಭಿಮಾನಿಗಳಿಗಾಗಿ ಪುತ್ರನ ಫೋಟೊ ಪೋಸ್ಟ್ ಮಾಡಿದ ಶ್ರೇಯಾ ಘೋಶಾಲ್

ಮೊದಲ ಬಾರಿಗೆ ಮುದ್ದು ಮಗನ ಫೋಟೊ ಹಂಚಿಕೊಂಡ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್

ಬಹುಭಾಷಾ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರು ಬುಧವಾರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ಗೊತ್ತೇ ಇದೆ. ಹೀಗಾಗಿ ಶ್ರೇಯಾ ಅವರು ತಮ್ಮ ಪುತ್ರನ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜೂನ್ 2021, 12:55 IST
ಮೊದಲ ಬಾರಿಗೆ ಮುದ್ದು ಮಗನ ಫೋಟೊ ಹಂಚಿಕೊಂಡ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್
ADVERTISEMENT

ಮಗುವಿನ ನಿರೀಕ್ಷೆಯಲ್ಲಿ ಗಾಯಕಿ ಶ್ರೇಯಾ ಘೋಷಾಲ್‌

ಜನಪ್ರಿಯ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌, ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿ ಇದೀಗ ಶುಭ ಸುದ್ದಿ ನೀಡಿದ್ದಾರೆ. ಶ್ರೇಯಾ ಘೋಷಾಲ್‌ ಅವರು ಗರ್ಭಿಣಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 4 ಮಾರ್ಚ್ 2021, 6:38 IST
ಮಗುವಿನ ನಿರೀಕ್ಷೆಯಲ್ಲಿ ಗಾಯಕಿ ಶ್ರೇಯಾ ಘೋಷಾಲ್‌

ಶ್ರೇಯಾ ಸಿರಿಕಂಠಕ್ಕೆ ಮನಸೋತ ಪ್ರೇಕ್ಷಕ

ಮಳೆ ಸುರಿಸುವ ಮೋಡಗಳು ಸಂಜೆಯ ಹೊತ್ತಿಗೆ ಒಂದೆಡೆ ಸೇರುತ್ತಿದ್ದಂತೆ, ಮಹದೇವಪುರ ರಸ್ತೆಯ ಫೀನಿಕ್ಸ್‌ ಮಾಲ್‌ ಒಳಗೆ ಸಂಗೀತಾಸಕ್ತರು ಒಂದುಗೂಡಿದ್ದರು. ಅತ್ತ ಸುಳಿಗಾಳಿ ತೇಲುತ್ತಿದ್ದಂತೆ, ಇತ್ತ ಬಾಲಿವುಡ್ ಹಾಗೂ ಕನ್ನಡ ಗೀತೆಗಳೂ ಅಲೆ ಅಲೆಯಾಗಿ ತೇಲಿಬಂದವು.
Last Updated 28 ಮೇ 2019, 13:10 IST
ಶ್ರೇಯಾ ಸಿರಿಕಂಠಕ್ಕೆ ಮನಸೋತ ಪ್ರೇಕ್ಷಕ

ಬೆನಕನ ಭಕ್ತೆ ಶ್ರೇಯಾ

ದಣಿವರಿಯದ, ದಶಕದಿಂದಲೂ ಒಂದಿನಿಯೂ ಸುಕ್ಕಾಗದ ಕಂಠದ ಗಾಯಕಿ ಯಾರು ಎಂದು ಕೇಳಿದರೆ ಶ್ರೇಯಾ ಘೋಷಾಲ್‌ ಎಂದು ಥಟ್ಟನೆ ಹೇಳಿಬಿಡಬಹುದು. ಹಾಡಿನಂತೆಯೇ ಮಾತಿನಲ್ಲೂ ಜೇನಿನ ಸಿಹಿ. ಬೆರಗು ಹುಟ್ಟಿಸುವಂತಹ ತಾಳ್ಮೆ. ತುಂಬು ಕೆನ್ನೆಗೆ ಇನ್ನಷ್ಟು ಹೊಳಪು ಕೊಡುವ ನಗು... ಬೆಂಗಳೂರು ಎಂದಾಕ್ಷಣ ಇಲ್ಲಿ ಕನ್ನಡ, ಕನ್ನಡಕ್ಕಾಗಿ ಹಾಡಿದ ಹಾಡುಗಳು ಮತ್ತು ಬೆಂಗಳೂರು ಗಣೇಶೋತ್ಸವ ನೆನಪಾಗುತ್ತದೆಯಂತೆ.
Last Updated 25 ಸೆಪ್ಟೆಂಬರ್ 2018, 0:53 IST
ಬೆನಕನ ಭಕ್ತೆ ಶ್ರೇಯಾ
ADVERTISEMENT
ADVERTISEMENT
ADVERTISEMENT